ಭವಾನಿ ರೇವಣ್ಣಗೆ ಬಿಗ್ ಶಾಕ್: ಅರೆಸ್ಟ್ ಆಗುವ ಭಯದಲ್ಲಿ ಎಸ್ಕೇಪ್ ಆದ್ರಾ ಮಾಜಿ ಸಚಿವರ ಪತ್ನಿ?

Political News: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣಗೂ ಈಗ ಬಂಧನ ಭೀತಿ ಕಾಡುತ್ತಿದೆ. ಕಿಡ್ನ್ಯಾಪ್ ಕೇಸ್ ಸಂಬಂಧ, ಸಂತ್ರಸ್ತೆಯ ಮಗ ಭವಾನಿ ರೇವಣ್ಣ ವಿರುದ್ಧ ದೂರು ನೀಡಿದ್ದ. ಅದರಂತೆ ಸಾಕ್ಷಿಯಾಗಿ, ಭವಾನಿ ಸತೀಶ್ ಬಾಬಣ್ಣ ಎಂಬುವರೊಂದಿಗೆ ಮಾತನಾಡಿದ ಆಡಿಯೋ ಕೂಡ ರಿಲೀಸ್ ಆಗಿತ್ತು. ಇದರಲ್ಲಿ ಭವಾನಿ, ಸತೀಶ್ ಬಳಿ, ಸಂತ್ರಸ್ತೆಯ ಹತ್ತಿರ ತಾನು ಸೇಫ್ ಆಗಿದ್ದೇನೆ. ತನಗೆ ಯಾರೂ ಕಿಡ್ನ್ಯಾಪ್ ಮಾಡಲು ಹೇಳಿರಲಿಲ್ಲ ಎನ್ನುವ ರೀತಿ ವೀಡಿಯೋ ಮಾಡಿಸು ಎಂದು ಹೇಳಿದ್ದರು. ಕಿಚ್ಚ … Continue reading ಭವಾನಿ ರೇವಣ್ಣಗೆ ಬಿಗ್ ಶಾಕ್: ಅರೆಸ್ಟ್ ಆಗುವ ಭಯದಲ್ಲಿ ಎಸ್ಕೇಪ್ ಆದ್ರಾ ಮಾಜಿ ಸಚಿವರ ಪತ್ನಿ?