ಬಾಲಿವುಡ್ ನಟ ರಣ್ವೀರ್ ಸಿಂಗ್ ಕೆಲವೊಮ್ಮೆ ನಾಚಿಕೆ ಇಲ್ಲದವರ ರೀತಿ ವರ್ತಿಸುತ್ತಿದ್ದರು: ನಟಿ ಪರಿಣಿತಿ ಛೋಪ್ರಾ

Bollywood News: ಕಳೆದ ವರ್ಷ ಬಾಲಿವುಡ್ ನಟ ರಣ್ವೀರ್ ಸಿಂಗ್ ಬಟ್ಟೆ ಇಲ್ಲದೇ ಫೋಟೋಶೂಟ್ ಮಾಡಿಸಿದ್ದು, ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಹಲವರು ರಣ್ವೀರ್ ಮೇಲೆ ಇದ್ದ ಗೌರವ ಕುಸಿದು ಹೋಯಿತು ಅನ್ನುವಂತೆ ಮಾತನಾಡಿದ್ದರು. ಮದುವೆಯಾಗಬೇಕಾದವಳು ಹೋಗಿದ್ದು ಸಾವಿನ ಮನೆಗೆ: ಡಯಟ್ ಮಾಡುವವರು ಹುಷಾರ್ ಇದೀಗ ನಟಿ ಪರಿಣಿತಿ ಛೋಪ್ರಾ, ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ್ದು, ಶೂಟಿಂಗ್ ಸೆಟ್‌ನಲ್ಲಿ ರಣ್ವೀರ್‌ ಸಿಂಗ್ ಒಮ್ಮೊಮ್ಮೆ ನಾಚಿಕೆ ಇಲ್ಲದವರಂತೆ ವರ್ತಿಸುತ್ತಿದ್ದರು ಎಂದು ಹೇಳಿದ್ದಾರೆ. ಕ್ಯಾರವ್ಯಾನ್‌ನಲ್ಲಿ ರಣ್ವೀರ್ ಸಿಂಗ್ ಬಟ್ಟೆ ಇಲ್ಲದೇ … Continue reading ಬಾಲಿವುಡ್ ನಟ ರಣ್ವೀರ್ ಸಿಂಗ್ ಕೆಲವೊಮ್ಮೆ ನಾಚಿಕೆ ಇಲ್ಲದವರ ರೀತಿ ವರ್ತಿಸುತ್ತಿದ್ದರು: ನಟಿ ಪರಿಣಿತಿ ಛೋಪ್ರಾ