Recipe: ಬದನೇಕಾಯಿ- ಬಟಾಣಿ ಬೋಳುಕೊದ್ಲು ರೆಸಿಪಿ

Recipe: ಬೋಳು ಕೊದ್ಲು.. ದಕ್ಷಿಣ ಕನ್ನಡದ ಜನರಿಗೆ ಹೆಚ್ಚು ಪರಿಚಿತವಾಗಿರುವ ಶಬ್ದ. ಯಾಕಂದ್ರೆ, ಸಾಂಬಾರಿಗೆ ದಕ್ಷಿಣ ಕನ್ನಡದ ಜನ ಕೊದ್ಲು ಅಂತಾ ಹೇಳ್ತಾರೆ. ಇವತ್ತು ನಾವು ಸಿಂಪಲ್ ಆಗಿ ಕೆಲವೇ ನಿಮಿಷಗಳಲ್ಲಿ ನುಗ್ಗೇ- ಬದನೆ ಹಾಕಿ ಬೋಳು ಕೊದ್ಲು ಮಾಡೋದು ಹೇಗೆ ಅನ್ನೋದನ್ನ ಹೇಳಿ ಕೊಡ್ತೀವಿ. ಬೇಕಾಗುವ ಸಾಮಗ್ರಿ: ಒಂದು ಬದ್ನೇಕಾಯಿ, ಒಂದು ನುಗ್ಗೇಕಾಯಿ, ಒಂದು ಕಪ್ ನೆನೆಸಿಟ್ಟ ಬಟಾಣಿ ಕಾಳು, ಅರ್ಧ ಕಪ್ ತೊಗರಿ ಬೇಳೆ, ಒಂದು ಹಸಿ ಮೆಣಸಿನಕಾಯಿ, ಚಿಟಿಕೆ ಅರಿಷಿಣ, ಒಂದು ಸ್ಪೂನ್ … Continue reading Recipe: ಬದನೇಕಾಯಿ- ಬಟಾಣಿ ಬೋಳುಕೊದ್ಲು ರೆಸಿಪಿ