ಚಿಕ್ಕು ಹಣ್ಣು ಯಾವ ದೇಶದಿಂದ ಭಾರತಕ್ಕೆ ಬಂದಿದ್ದು? ಇದರ ಸೇವನೆಯಿಂದಾಗುವ ಪ್ರಯೋಜನಗಳೇನು?
Health Tips: ತಿಳಿ ಕಂದು ಬಣ್ಣದ ಸಿಪ್ಪೆ ಹೊಂದಿದ , ತಿಂದರೆ ರವೆ ರವೆಯಂತೆ ರುಚಿಸುವ ಸಿಹಿಯಾದ ಹಣ್ಣು ಅಂದ್ರೆ ಚಿಕ್ಕು(chikku) ಅಥವಾ ಸಪೋಟ(sapota) ಹಣ್ಣು. ಗುಣದಿಂದ ಈ ಹಣ್ಣು ಉಷ್ಣವಾಗಿದ್ದರೂ, ಇದನ್ನು ಅಗತ್ಯಕ್ಕಿಂತ ಹೆಚ್ಚು ತಿಂದರೆ, ಶೀತವಾಗೋದು ಖಂಡಿತ. ಆದ್ರೆ ಲಿಮಿಟಿನಲ್ಲಿ ಚಿಕ್ಕು ಹಣ್ಣು ಸೇವಿಸಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇಂಥ ರುಚಿಕರ ಚಿಕ್ಕು ಹಣ್ಣು ಮೂಲತಃ ನಮ್ಮ ದೇಶದ್ದಲ್ಲವಾ..? ಹಾಗಾದ್ರೆ ಯಾವ ದೇಶದ್ದು..? ಇದು ನಮ್ಮ ದೇಶಕ್ಕೆ ಬಂದಿದ್ದಾದ್ರೂ ಹೇಗೆ ಅನ್ನೋ ಬಗ್ಗೆ ತಿಳಿಯೋಣ … Continue reading ಚಿಕ್ಕು ಹಣ್ಣು ಯಾವ ದೇಶದಿಂದ ಭಾರತಕ್ಕೆ ಬಂದಿದ್ದು? ಇದರ ಸೇವನೆಯಿಂದಾಗುವ ಪ್ರಯೋಜನಗಳೇನು?
Copy and paste this URL into your WordPress site to embed
Copy and paste this code into your site to embed