Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ಮೊಸರನ್ನು ಬಳಸಿ ನಿಮ್ಮ ಮುಖದ ಸೌಂದರ್ಯ ಇಮ್ಮಡಿಯಾಗಿಸಿ ಮೊಸರಿನ ಸೇವನೆ ಮಾಡಿದರೆ ಆರೋಗ್ಯಕ್ಕೆ ಎಷ್ಟು ಉತ್ತಮವೋ, ನಾವು ಅದರಿಂದ ಸೌಂದರ್ಯವನ್ನೂ ಉತ್ತಮಗ~`ಳಿಸಬಹುದು. ಹಾಗಾದ್ರೆ ಮೊಸರನ್ನು ಬಳಸಿ ಯಾವ ರೀತಿ ನಾವು ನಮ್ಮ ಸೌಂದರ್ಯ ಹೆಚ್ಚಿಸಿಕ“ಳ್ಳಬಹುದು ತಿಳಿಯೋಣ ಬನ್ನಿ. 1 ಸ್ಪೂನ್ ಮುಲ್ತಾನಿ ಮಣ್ಣು ಮತ್ತು ಕರ್ಡ್ ಮಿಕ್ಸ್ ಮಾಡಿ, ಫೇಸ್‌ಪ್ಯಾಕ್ ತಯಾರಿಸಿ. ಬಳಿಕ, ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷದ ನಂತರ ಮುಖ ಕ್ಲೀನ್ ಮಾಡಿ. ಇದರಿಂದ ನಿಮ್ಮ ತ್ವಚೆ ಸ್ಮೂತ್ ಆಗುತ್ತದೆ. 2 … Continue reading Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?