Health Tips: ನಿಮ್ಮ ಮಕ್ಕಳು ಬುದ್ಧಿವಂತರಾಗಬೇಕೇ? ಚುರುಕಾಗಬೇಕೇ? ಇದನ್ನು ತಿನ್ನಲು ಕೊಡಿ
Health Tips: ನೆನಪಿನ ಶಕ್ತಿ ಹೆಚ್ಚಾಗಬೇಕು. ಓದಿದ್ದು ನೆನಪಿನಲ್ಲಿ ಉಳಿಯಬೇಕು ಅಂದ್‌ರೆ ಹೆಚ್ಚಾಗಿ ಸಿಗುವ ಸಲಹೆ ಅಂದ್ರೆ, ನೆನೆಸಿದ ಬಾದಾಮಿಯನ್ನು ತಿನ್ನಬೇಕು ಅಂತಾ. ಆದ್ರೆ ಬಾದಾಮಿ ಒಂದೇ ಅಲ್ಲ. ಇನ್ನೊಂದು ಆಹಾರ ಸೇವನೆಯಿಂದಲೂ ನೀವು ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದನ್ನು ಬರೀ ವಿದ್ಯಾರ್ಥಿಗಳಷ್ಟೇ ಅಲ್ಲ. ಮರೆವಿನ ಖಾಯಿಲೆ ಇರುವ ಯಾರೂ ಬೇಕಾದ್ರೂ ಸೇವಿಸಬಹುದು. ಅದೇನು ಅಂತಾ ತಿಳಿಯೋಣ ಬನ್ನಿ. ಸರಸ್ವತಿ ಎಲೆ, ತಿಮರೆ, ಒಂದೆಲಗ, ಬ್ರಾಹ್ಮಿ ಎಲೆ ಎಂದು ಇದನ್ನು ಕರೆಯುತ್ತಾರೆ. ಪ್ರತಿದಿನ ಬೆಳಿಗ್ಗೆ ಖಾಲಿ … Continue reading Health Tips: ನಿಮ್ಮ ಮಕ್ಕಳು ಬುದ್ಧಿವಂತರಾಗಬೇಕೇ? ಚುರುಕಾಗಬೇಕೇ? ಇದನ್ನು ತಿನ್ನಲು ಕೊಡಿ
Copy and paste this URL into your WordPress site to embed
Copy and paste this code into your site to embed