Health Tips: ಖಾಲಿ ಹೊಟ್ಟೆಯಲ್ಲಿ ಇಂಥ ಆಹಾರಗಳನ್ನು ಮಾತ್ರ ಸೇವಿಸಬೇಡಿ.. ಇಲ್ಲವಾದಲ್ಲಿ ಸಮಸ್ಯೆ ತಪ್ಪಿದ್ದಲ್ಲ.

ನಿಮಗೆ ಪ್ರತೀ ದಿನ ತಲೆ ನೋವತ್ತಾ..? ಹಾಗಾದ್ರೆ ಅದಕ್ಕೆ ಕಾರಣವೇನು..? ಕೆಲವರಿಗೆ ಪ್ರತೀ ದಿನ ತಲೆ ನೋವತ್ತೆ. ಕೆಲವರು ಅದನ್ನು ಲೆಕ್ಕಿಸದೇ, ತಮ್ಮ ಪಾಡಿಗೆ ತಾವಿರುತ್ತಾರೆ. ಇನ್ನು ಕೆಲವರು ಪ್ರತೀದಿನ ಜೆಂಡುಬಾಮ್, ಆ ಬಾಮ್ ಈ ಬಾಮ್ ಅಂತಾ, ಕೈಗೆ ಸಿಕ್ಕಿದ್ದನ್ನು ಹಣೆಗೆ ಹಚ್ಚಿಕ“ಳ್ಳುತ್ತಾರೆ. ಆದರೆ ಈ ತಲೆನೋವಿಗೆ ಕಾರಣವೇನು ಅಂತಾ ತಿಳಿದು, ಅದಕ್ಕೆ ಪರಿಹಾರ ಹುಡುಕುವವರು ತುಂಬಾ ಕಡಿಮೆ. ಹಾಗಾದ್ರೆ ಪ್ರತೀ ದಿನ ತಲೆನೋವಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಸಾಮಾನ್ಯವಾಗಿ ಮೇಗ್ರೇನ್ ಸಮಸ್ಯೆ ಇದ್ದವರಿಗೆ … Continue reading Health Tips: ಖಾಲಿ ಹೊಟ್ಟೆಯಲ್ಲಿ ಇಂಥ ಆಹಾರಗಳನ್ನು ಮಾತ್ರ ಸೇವಿಸಬೇಡಿ.. ಇಲ್ಲವಾದಲ್ಲಿ ಸಮಸ್ಯೆ ತಪ್ಪಿದ್ದಲ್ಲ.