Health Tips: ಮಲಬದ್ಧತೆ ಸಮಸ್ಯೆ ದೂರವಾಗಿಸಲು ಈ ಹಣ್ಣನ್ನು ತಿನ್ನಿ

Health Tips: ಪ್ರತಿದಿನ ಬೆಳಿಗ್ಗೆ ಈ ಕಶಾಯ ಕುಡಿಯಿರಿ, ಸಿಂಪಲ್ ಆಗಿ ತೂಕ ಇಳಿಸಿರಿ ನೀವು ತೂಕ ಇಳಿಸಲು ಪ್ರಯತ್ನಿಸುತ್ತೀದ್ದೀರಿ ಎಂದಲ್ಲಿ ನಾವಿವತ್ತು ನಿಮಗೆ ಸಿಂಪಲ್ ಆಗಿರುವ ಕಶಾಯದ ರೆಸಿಪಿ ಹೇಳಲಿದ್ದೇವೆ. ಆದರೆ ನೀವು ಯಾವುದಾದರೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೀರಿ. ಅಥವಾ ಗರ್ಭಿಣಿಯಾಗಿದ್ದೀರಿ ಅಥವಾ ನಿಮಗೆ ಈ ಕಶಾಯದಿಂದ ಅಲರ್ಜಿ ಎಂದರೆ, ವೈದ್ಯರ ಸಲಹೆ ಪಡೆದು ಬಳಿಕ ಈ ಕಶಾಯ ಸೇವನೆ ಮಾಡಬೇಕು. ಯಾವ ಕಶಾಯ ಅಂದ್ರೆ ವೋಮದ ಕಶಾಯ ಅಥವಾ ಅಜ್ವೈನ್ ಕಶಾಯ. 1 ಸ್ಪೂನ್ … Continue reading Health Tips: ಮಲಬದ್ಧತೆ ಸಮಸ್ಯೆ ದೂರವಾಗಿಸಲು ಈ ಹಣ್ಣನ್ನು ತಿನ್ನಿ