Canada News: ನೀವು ಪಾಕಿಸ್ತಾನದಲ್ಲಿ ಇರುತ್ತಿದ್ದರೆ, ಇಷ್ಟೊತ್ತಿಗೆ ನಿಮ್ಮನ್ನು ಕಿಡ್ನ್ಯಾಪ್ ಮಾಡುತ್ತಿದ್ದೆ: ಪಾಕ್ ಕ್ಯಾಬ್ ಚಾಲಕನ ಶಾಕಿಂಗ್ ಹೇಳಿಕೆ

Canada News: ಕೆನಡಾದಲ್ಲಿ ಕ್ಯಾಬ್ ಚಾಲಕನೋರ್ವ ಮಹಿಳೆಯೊಂದಿಗೆ ಮಾತನಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಈ ವೀಡಿಯೋದಲ್ಲಿ ಪಾಕಿಸ್ತಾನಿ ಕ್ಯಾಬ್ ಡ್ರೈವರ್, ಕೆನಡಾ ಮಹಿಳೆಯನ್ನು ಮಾತನಾಡಿಸುತ್ತ, ನೀವು ಕೆನಡಾದಲ್ಲಿ ಕ್ಯಾಬ್‌ನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದೀರಿ ಎಂದು ಸೇಫ್ ಆಗಿದ್ದೀರಿ. ನೀವೇನಾದರೂ ಪಾಕಿಸ್ತಾನದಲ್ಲಿ ಹೀಗೆ ಕ್ಯಾಬ್‌ನಲ್ಲಿ ಒಬ್ಬರೇ ಚಲಿಸುತ್ತಿದ್ದರೆ, ನಿಮ್ಮನ್ನು ಇಷ್ಟೊತ್ತಿಗೆ ನಾನು ಕಿಡ್ನ್ಯಾಪ್ ಮಾಡಬಹುದಿತ್ತು. ಆದರೆ ಕೆನಡಾದಲ್ಲಿ ಕಾನೂನು ಕಠಿಣವಾಗಿ ಎಂಬ ಕಾರಣಕ್ಕೆ ನೀವು ಆರಾಮವಾಗಿ ಒಬ್ಬರೇ ಪ್ರಯಾಣಿಸಬಹುದು … Continue reading Canada News: ನೀವು ಪಾಕಿಸ್ತಾನದಲ್ಲಿ ಇರುತ್ತಿದ್ದರೆ, ಇಷ್ಟೊತ್ತಿಗೆ ನಿಮ್ಮನ್ನು ಕಿಡ್ನ್ಯಾಪ್ ಮಾಡುತ್ತಿದ್ದೆ: ಪಾಕ್ ಕ್ಯಾಬ್ ಚಾಲಕನ ಶಾಕಿಂಗ್ ಹೇಳಿಕೆ