ದಿವಂಗತ ನಟಿ ಪವಿತ್ರಾ ಜಯರಾಮ್ ಆಪ್ತ, ನಟ ಚಂದು ಆತ್ಮಹ*ತ್ಯೆಗೆ ಶರಣು
Movie News: ಕೆಲ ದಿನಗಳ ಹಿಂದಷ್ಟೇ ನಟಿ ಪವಿತ್ರಾ ಜಯರಾಮ್ (Pavitra Jayaram) ಅಪಘಾತದಲ್ಲಿ ಸಾವನ್ನಪ್ಪಿದ್ದು, ಅವರೊಂದಿಗೆ ಅವರ ಆಪ್ತ ಮತ್ತು ನಟ ಚಂದ್ರಕಾಂತ್(Actor Chandrakanth) ಇದ್ದರು. ಅಪಘಾತದಲ್ಲಿ ಚಂದುಗೂ ಕೂಡ ಕೈಗೆ, ತಲೆಗೆ ಪೆಟ್ಟಾಗಿತ್ತು. ಪವಿತ್ರಾ ಸಾವಿನ ಬಳಿಕ ಬಹಳ ನೊಂದಿದ್ದ ಚಂದ್ರು, ನಿನ್ನೆ ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿ ಪವಿತ್ರಾ ಜಯರಾಮ್ ಸತ್ತಿದ್ದು ಅಪಘಾತದಿಂದಲ್ಲ ದರ್ಶನ್ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು, ಅದಕ್ಕೆ ಸಹಿ ಹಾಕಲು ಪವಿತ್ರ ಮತ್ತು ಚಂದು ಬೆಂಗಳೂರಿಗೆ … Continue reading ದಿವಂಗತ ನಟಿ ಪವಿತ್ರಾ ಜಯರಾಮ್ ಆಪ್ತ, ನಟ ಚಂದು ಆತ್ಮಹ*ತ್ಯೆಗೆ ಶರಣು
Copy and paste this URL into your WordPress site to embed
Copy and paste this code into your site to embed