ಹೆಸರು ಬೇಳೆ ಸಲಾಡ್ ರೆಸಿಪಿ ಮತ್ತು ಅದರ ಸೇವನೆಯ ಉಪಯೋಗಗಳು: Video

Health Tips: ಈ ಡಯೇಟ್ (diet) ಮಾಡೋರು, ಆರೋಗ್ಯದ ಬಗ್ಗೆ ತುಂಬಾ ಕಾಳಜಿ ಮಾಡೋರು ಊಟದ ಜೊತೆ ಖಂಡಿತಾ ಸಲಾಡ್ ಆ್ಯಡ್ ಮಾಡಿರ್ತಾರೆ. ತರಕಾರಿ ಸಲಾಡ್, ಮೊಳಕೆ ಕಾಳ ಸಲಾಡ್, ರಾಯ್ತಾ (salad, raitha) ಇದನ್ನೆಲ್ಲ ತಿಂತಿರ್ತಾರೆ. ಆದ್ರೆ ಹೆಸರು ಬೇಳೆ ಸಲಾಡ್ (Moongdaal Salad) ತಿನ್ನೋದು ತುಂಬಾ ಕಮ್ಮಿ. ಇವತ್ತು ನಾವು ಹೆಸರು ಬೇಳೆ ಸಲಾಡನ್ನ ಹೇಗೆ ಮಾಡೋದು, ಅದರಲ್ಲಿ ಬಳಸೋ ಇನ್‌ಗ್ರೀಡಿಯನ್ಸ್ ಪ್ರಯೋಜನ ಏನು ಅನ್ನೋದನ್ನ ಹೇಳ್ತೀವಿ ಕೇಳಿ. Masala Murmura Recipe: ಮಸಾಲೆ … Continue reading ಹೆಸರು ಬೇಳೆ ಸಲಾಡ್ ರೆಸಿಪಿ ಮತ್ತು ಅದರ ಸೇವನೆಯ ಉಪಯೋಗಗಳು: Video