ತರಕಾರಿ ಸುಕ್ಕೆ ರೆಸಿಪಿ: Mixed Vegetable Sukke recipe

Recipe: ಒಂದು ಬೀಟ್‌ರೂಟ್‌, ಒಂದು ಕ್ಯಾರೆಟ್, ಒಂದು ಆಲೂ, ಅರ್ಧ ಕ್ಯಾಪ್ಸಿಕಂ, ಒಂದು ನವಿಲುಕೋಸು, ಒಂದು ಈರುಳ್ಳಿ. ಇದರೊಂದಿಗೆ ನಿಮಗೆ ಇಷ್ಟವಾದಲ್ಲಿ ಬೀನ್ಸ್, ಹೂಕೋಸು, ಎಲೆಕೋಸು ಬಳಸಿಕೊಳ್ಳಬಹುದು. ಒಂದು ಬೌಲ್ ನೆನೆಸಿಟ್ಟುಕೊಂಡ ಬಟಾಣಿ, ಕಡಲೆ, ಶೇಂಗಾಬೀಜ, ಹೆಸರು ಕಾಳಿನ ಮಿಶ್ರಣ. ಒಂದು ಕಪ್ ಕೊಬ್ಬರಿ ತುರಿ, ಸ್ವಲ್ಪ ಹುಣಸೆಹಣ್ಣು, 4-5 ಎಣ್ಣೆಯಲ್ಲಿ ಹುರಿದ ಒಣ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ, 2 ಸ್ಪೂನ್ ಜೀರಿಗೆ, 2 ಸ್ಪೂನ್ ಕೊತ್ತಂಬರಿ ಕಾಳು, 2 ಸ್ಪೂನ್ ಉದ್ದಿನ ಬೇಳೆ, … Continue reading ತರಕಾರಿ ಸುಕ್ಕೆ ರೆಸಿಪಿ: Mixed Vegetable Sukke recipe