ಪತಿಗೆ ಟಾಟಾ ಬೈಬೈ ಹೇಳಿ ಸೊಸೆಯನ್ನೇ ವಿವಾಹವಾದ ಅತ್ತೆ: 3 ವರ್ಷದ ಲವ್ ಎಂದ ಜೋಡಿ

Bihar News: ನಾವು ನೀವು ಹಲವು ರೀತಿಯ ಲವ್ ಸ್ಟೋರಿ ಕೇಳಿರ್ತೀವಿ, ನೋಡಿರ್ತೀವಿ. ವಯಸ್ಸಾದ ವೃದ್ಧನನ್ನು ಪ್ರೀತಿಸಿದ ಯುವತಿ, ವಯಸ್ಸಾದ ಮಹಿಳೆಯನ್ನು ನೋಡಿ ಪ್ರೀತಿಗೆ ಬಿದ್ದ ಯುವಕ. ಇಂಥ ಲವ್ ಸ್ಟೋರಿ ಕೇಳಿರ್ತೀರಿ. ಆದ್ರೆ ಅತ್ತೆಯೊಬ್ಬಳು ಸೊಸೆಯನ್ನೇ ಪ್ರೀತಿಸಿ, ವಿವಾಹವಾಗಿರುವ ಬಗ್ಗೆ ನೀವೆಂದೂ ಕೇಳಿರಲು ಸಾಧ್ಯವೇ ಇಲ್ಲ. ಆದ್ರೆ ಅಂಥದ್ದೊಂದು ಘಟನೆ ಬಿಹಾರದಲ್ಲಿ ನಡೆದಿದೆ. ಮಧ್ಯರಾತ್ರಿ ತಂತಾನೆ ಓಪನ್ ಆದ ಆಫೀಸು ಬಾಗಿಲು.. ಆಮೇಲಾಗಿದ್ದೇನು..?: Video Viral ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಅತ್ತೆ ತನ್ನ … Continue reading ಪತಿಗೆ ಟಾಟಾ ಬೈಬೈ ಹೇಳಿ ಸೊಸೆಯನ್ನೇ ವಿವಾಹವಾದ ಅತ್ತೆ: 3 ವರ್ಷದ ಲವ್ ಎಂದ ಜೋಡಿ