Pakistan: ಕುರಾನ್‌ಗೆ ಅವಮಾನಿಸಿದ್ದಾನೆಂದು ಆರೋಪಿಸಿ, ಪ್ರವಾಸಿಗನಿಗೆ ಸಜೀವ ದಹನ ಶಿಕ್ಷೆ

Pakistan: ಪಾಕಿಸ್ತಾನದಲ್ಲಿ ಕುರಾನ್‌ಗೆ ಅಗೌರವ ತೋರಿದ್ದಕ್ಕಾಗಿ, ಆ ವ್ಯಕ್ತಿಯನ್ನ ಜೀವಂತ ಸುಟ್ಟ ಘಟನೆ ನಡೆದಿದೆ. ಪಾಕಿಸ್ತಾನಕ್ಕೆ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿಯೋರ್ವನನ್ನು ಅಲ್ಲಿನ ಸ್ಥಳೀಯರು ಕುರಾನ್‌ಗೆ ಅಗೌರವ ತೋರಿದ್ದಾರೆಂದು ಆರೋಪಿಸಿ, ಅವನನ್ನು ಥಳಿಸಿ, ಚಿತ್ರಹಿಂಸೆ ನೀಡಿ, ಸಜೀವ ದಹನ ಮಾಡಿದ್ದಾರೆ. ಕೆಲ ವರದಿಗಳ ಪ್ರಕಾರ, ಆ ಗುಂಂಪಿನಲ್ಲಿ ಹಂತಕರೂ ಇದ್ದರು. ಇದೇ ರೀತಿಯ ಘ’’ನೆಗಳು ಪಾಕಿಸ್ತಾನದಲ್ಲಿ ಹಲವು ಬಾರಿ ನಡೆದಿದೆ. ಕಳೆದ ವರ್ಷ ಕೂಡ ಓರ್ವ ಪ್ರವಾಸಿಗನನ್ನು ಇದೇ ರೀತಿ ಥಳಿಸಿ, ಸಜೀವ ದಹನಗ“ಳಿಸಿ, ಹತ್ಯೆ ಮಾಡಲಾಗಿತ್ತು. ಕೆಲವೋಮ್ಮೆ … Continue reading Pakistan: ಕುರಾನ್‌ಗೆ ಅವಮಾನಿಸಿದ್ದಾನೆಂದು ಆರೋಪಿಸಿ, ಪ್ರವಾಸಿಗನಿಗೆ ಸಜೀವ ದಹನ ಶಿಕ್ಷೆ