Prajwal Pen drive case: ಪ್ರಜ್ವಲ್ ರೇವಣ್ಣ ವಿಚಾರಣೆಗಾಗಿ ಎಸ್ಐಟಿಗೆ ನೆರವಾಗುವಂತೆ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ

Political News: ಅತ್ಯಾಚಾರ ಪ್ರಕರಣದ ಆರೋಪ ಹೊತ್ತು, ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣನನ್ನು(Prajwal Revanna) ಎಸ್‌ಐಟಿ(SIT) ತಂಡ ಹಲವು ದಿನಗಳಿಂದ ಹುಡುಕುತ್ತಿದೆ. ಎಲೆಕ್ಷನ್ (election)ಮುನ್ನಾ ದಿನದವರೆಗೂ ತನಗೇನೂ ಗೊತ್ತೇ ಇಲ್ಲ. ತಾನೇನೂ ಮಾಡೇ ಇಲ್ಲ ಅನ್ನೋ ಹಾಗಿದ್ದ ಪ್ರಜ್ವಲ್ ರೇವಣ್ಣ, ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುವ ಹೊತ್ತಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್ (diplomatic passport)ಬಳಸಿ, ವಿದೇಶಕ್ಕೆ ಹಾರಿದ್ದಾರೆ. ಅಲ್ಲಿಂದ ಇಂದು ಬರುತ್ತೇನೆ, ನಾಳೆ ಬರುತ್ತೇನೆ, ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿ, ಪದೇ ಪದೇ ಫ್ಲೈಟ್ ಟಿಕೇಟ್ ಮಾಡಿಸಿ, … Continue reading Prajwal Pen drive case: ಪ್ರಜ್ವಲ್ ರೇವಣ್ಣ ವಿಚಾರಣೆಗಾಗಿ ಎಸ್ಐಟಿಗೆ ನೆರವಾಗುವಂತೆ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ