ಆರೋಗ್ಯಕರವಾದ, ಸುಂದರ ಮಗು ಜನಿಸಬೇಕಂದ್ರೆ ಗರ್ಭಿಣಿಯರು ಈ ಆಹಾರ ಸೇವಿಸಬೇಕು
Health Tips: ಒಂದು ಕುಟುಂಬದಲ್ಲಿ ಮುದ್ದು ಮಗುವಿನ ಜನನವಾಗುತ್ತದೆ ಎಂದಾಗ, ಆ ಕುಟುಂಬದವರಿಗಾಗುವ ಸಂತೋಷವೇ ಬೇರೆ. ಮನೆ ಮಗಳು ಗರ್ಭಿಣಿ ಅಂತಾ ಗೊತ್ತಾದ ಮೇಲೆ ಆಗುವ ಖುಷಿಯ ಜೊತೆಗೆ, ಆಕೆಯ ಆರೈಕೆ ಶುರುವಾಗುತ್ತದೆ. ಉತ್ತಮವಾದ, ಆರೋಗ್ಯಕರವಾದ ಆಹಾರ ಸೇವನೆ, ಕಣ್ತುಂಬ ನಿದ್ದೆ, ವ್ಯಾಯಾಮ, ವಿಶ್ರಾಂತಿ, ಹೀಗೆ ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳಬೇಕಾದ ಎಲ್ಲ ಕಾಳಜಿ ತೆಗೆದುಕೊಳ್ಳಲಾಗುತ್ತದೆ. ಇಂದು ನಾವು ಸುಂದರವಾದ, ಆರೋಗ್ಯಕರವಾದ ಮಗು ಜನಿಸಬೇಕಂದ್ರೆ ಗರ್ಭಿಣಿಯರು ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ತಿಳಿಸಲಿದ್ದೇವೆ. ಮೊದಲನೇಯದಾಗಿ ಸೊಪ್ಪು. ಪಾಲಕ್, ಬಸಳೆ, … Continue reading ಆರೋಗ್ಯಕರವಾದ, ಸುಂದರ ಮಗು ಜನಿಸಬೇಕಂದ್ರೆ ಗರ್ಭಿಣಿಯರು ಈ ಆಹಾರ ಸೇವಿಸಬೇಕು
Copy and paste this URL into your WordPress site to embed
Copy and paste this code into your site to embed