Recipe: ನೇರಳೆ ಹಣ್ಣಿನ ಪಾನೀಪುರಿ, ಲಿಚಿ ಸ್ಪೆಶಲ್ ಜ್ಯೂಸ್‌, ಸಿಹಿಗೆಣಸಿನ ಚಾಟ್ ಸೇರಿ 12 ವಿಧದ ವಿಭಿನ್ನ ರೆಸಿಪಿ

Recipe: ಹಾಗಲಕಾಯಿ ತವ್ವಾ ಫ್ರೈ (Bitter guard Thavva Fry) ಬೇಕಾಗುವ ಸಾಮಗ್ರಿ: 1 ಹಾಗಲಕಾಯಿ, ಸ್ವಲ್ಪ ಅರಿಶಿನ, 1 ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ, ಅಕ್ಕಿ ಹುಡಿ, ಕಡಲೆ ಹುಡಿ, ಅಗತ್ಯವಿರುವಷ್ಟು ಎಣ್ಣೆ ಮತ್ತು ಉಪ್ಪು. ಮಾಡುವ ವಿಧಾನ: ಹಾಗಲಕಾಯಿಯ ಬೀಜಗಳನ್ನು ಬೇರ್ಪಡಿಸಿ, ರಿಂಗ್‌ನಂತೆ ಗೋಲಾಕಾರದಲ್ಲಿ ಕತ್ತರಿಸಿ. ಇದನ್ನು 1 ಬೌಲ್‌ಗೆ ಹಾಕಿ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ಸಮಯ ಹಾಗೆ ಇರಿಸಿ. ಇದರಿಂದ ಅದರ ಕಹಿ ಕಡಿಮೆಯಾಗುತ್ತದೆ. ಬಳಿಕ ಕಿಚನ್ … Continue reading Recipe: ನೇರಳೆ ಹಣ್ಣಿನ ಪಾನೀಪುರಿ, ಲಿಚಿ ಸ್ಪೆಶಲ್ ಜ್ಯೂಸ್‌, ಸಿಹಿಗೆಣಸಿನ ಚಾಟ್ ಸೇರಿ 12 ವಿಧದ ವಿಭಿನ್ನ ರೆಸಿಪಿ