Recipe: ಕಪ್ಪುಕಡಲೆ ಸಲಾಡ್ ವಿತ್ ಕಿವಿ ಫ್ರೂಟ್ ಡ್ರೆಸ್ಸಿಂಗ್

Recipe: ನಾಾರ್ಮಲ್ ಆಗಿ ನಾವು ನೀವು ಕಪ್ಪು ಕಡಲೆಯ ಕೋಸೋಂಬರಿ ಅಥವಾ ಸಲಾಾಡ್ ಅಂದ್ರೆ, ಅದನ್ನು ಬೇಯಿಸಿ ಅಥವಾ ನೆನೆಸಿ ಅದಕ್ಕೆ ತರಕಾರಿ, ಕಾಯಿ ತುರಿ ಹಾಕಿರುವ ಸಲಾಡ್ ತಿಂದಿರ್ತೀವಿ. ಇಂದು ನಾವು ಈ ಕಪ್ಪು ಕಡಲೆ ಸಲಾಡ್‌ಗೆ ಕಿವಿ ಫ್ರೂಟ್ ಡ್ರೆಸ್ಸಿಂಗ್ ಮಿಕ್ಸ್ ಮಾಡಿ, ಹೇಗೆ ಆರೋಗ್ಯಕರ, ರುಚಿಯಾಗಿ ಸಲಾಡ್ ಮಾಡೋದು ಅಂತಾ ಹೇಳ್ತೀವಿ. 1 ಕಪ್ ಕಪ್ಪು ಕಡಲೆ, ಬಿಳಿ ಕಡಲೆ, ಸ್ವೀಟ್ ಕಾರ್ನ್ ಮಿಕ್ಸ್. ಕಡಲೆಯನ್ನು ನೆನೆಸಿ, ಬೇಯಿಸಿರಬೇಕು. ಸ್ವೀಟ್ ಕಾರ್ನ್ ಸಹ … Continue reading Recipe: ಕಪ್ಪುಕಡಲೆ ಸಲಾಡ್ ವಿತ್ ಕಿವಿ ಫ್ರೂಟ್ ಡ್ರೆಸ್ಸಿಂಗ್