Recipe: ಕರಾವಳಿ ಶೈಲಿಯ ಅನಾನಸ್ ಮೆಣಸುಕಾಯಿ ರೆಸಿಪಿ
Recipe: ಬೇಕಾಗುವ ಸಾಮಗ್ರಿ: 1 ಕಪ್ ಪೈನಾಪಲ್ ಅಥವಾ ಅನಾನಸ್, 2 ಸ್ಪೂನ್ ಎಣ್ಣೆ, 2 ಸ್ಪೂನ್ ಎಳ್ಳು, 1 ಸ್ಪೂನ್ ಜೀರಿಗೆ, 1 ಸ್ಪೂನ್ ಕ“ತ್ತ“ಂಬರಿ ಕಾಳು, 1 ಸ್ಪೂನ್ ಉದ್ದಿನ ಬೇಳೆ, ಕಾಲು ಸ್ಪೂನ್ ಮೆಂತ್ಯೆ, 5ರಿಂದ 6 ಒಣಮೆಣಸು, 1 ಕಪ್ ತೆಂಗಿನತುರಿ, ಅರಿಶಿನ, ಬೆಲ್ಲ, ಉಪ್ಪು. ಒಗ್ಗರಣೆಗೆ ಎಣ್ಣೆ, ಸಾಸಿವೆ, ಕರಿಬೇವು, ಒಣಮೆಣಸು. ಮಾಡುವ ವಿಧಾನ: 1 ಪಾತ್ರೆಯಲ್ಲಿ ಅನಾನಸ್, ನೀರು, ಉಪ್ಪು, ಬೆಲ್ಲ, ಅರಿಶಿನ ಹಾಕಿ ಕುದಿಸಲು ಇಡಿ. 1 … Continue reading Recipe: ಕರಾವಳಿ ಶೈಲಿಯ ಅನಾನಸ್ ಮೆಣಸುಕಾಯಿ ರೆಸಿಪಿ
Copy and paste this URL into your WordPress site to embed
Copy and paste this code into your site to embed