Recipe: ಕೋರಿಯನ್ ಶೈಲಿಯ ತರಕಾರಿ ಪ್ಯಾನ್ ಕೇಕ್ ರೆಸಿಪಿ

Recipe; ಬೇಕಾಗುವ ಸಾಮಗ್ರಿ: 1ಕ್ಯಾಪ್ಸಿಕಂ, 1 ಕ್ಯಾರೇಟ್, 1 ಈರುಳ್ಳಿ, ಕಾಲು ಕಪ್ ಮೈದಾ, ಕಾಾಲು ಕಪ್ ಕಡಲೆ ಹಿಟ್ಟು, 1 ಸ್ಪೂನ್ ಕಾರ್ನ್‌ಫ್ಲೋರ್, ಉಪ್ಪು, ಖಾರದ ಪುಡಿ, ತುಪ್ಪ ಅಥವಾ ಎಣ್ಣೆ. Recipe: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬೆಳ್ಳುಳ್ಳಿ ರಸಮ್ ಮಾಡುವ ವಿಧಾನ: 1 ಬೌಲ್‌ಗೆ ಉದ್ದಕ್ಕೆ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೇಟ್, ಮೈದಾ, ಕಡಲೆ ಹಿಟ್ಟು, ಉಪ್ಪು, ಖಾರದ ಪುಡಿ ಅಥವಾ ಹಸಿಮೆಣಸಿನ ಪೇಸ್ಟ್, ನೀರು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ನೀರಿನಲ್ಲಿ … Continue reading Recipe: ಕೋರಿಯನ್ ಶೈಲಿಯ ತರಕಾರಿ ಪ್ಯಾನ್ ಕೇಕ್ ರೆಸಿಪಿ