Spiritual: ಆಹಾರ ಸೇವನೆ ಮಾಡುವಾಗ ಈ ವಿಷಯವನ್ನು ನೆನಪಿನಲ್ಲಿಟ್ಟರೆ ಉದ್ಧಾರವಾಗುತ್ತೀರಿ

Spiritual: ಆಹಾರ ಸೇವನೆ ಮಾಡುವುದು ನಮ್ಮ ಜೀವನದ ಒಂದು ಭಾಗ. ಊಟಕ್ಕಾಗಿಯೇ ಮನುಷ್ಯ ಹಗಲು ರಾತ್ರಿ ಕಷ್ಟಪಟ್ಟು ದುಡಿಯುತ್ತಾನೆ. ಆದರೆ ನೀವು ಆಹಾರ ಸೇವನೆ ಮಾಡುವಾಗ, ಮಾಡುವ ಕೆಲ ತಪ್ಪುಗಳಿಂದಲೇ ನಿಮ್ಮ ನೆಮ್ಮದಿ ಹಾಳಾಗಬಹುದು, ನಿಮ್ಮ ಆರ್ಥಿಕ ಪರಿಸ್ಥಿತಿಯೂ ಹಾಳಾಗಬಹುದು, ಸಂಬಂಧವೂ ಹಾಳಾಗಬಹುದು ಎಂಬುದನ್ನು ತಿಳಿದಿದ್ದೀರಾ..? ಖಂಡಿತ ಇವೆಲ್ಲವೂ ಆಗುತ್ತದೆ. ಹಾಗಾಗಿ ನಾವಿಂದು ಆಹಾರ ಸೇವಿಸುವಾಗ ಯಾವ ವಿಷಯವನ್ನು ನಾವು ಗಮನದಲ್ಲಿ ಇಟ್ಟುಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ.. Chanakya Neeti: ಈ ಅಭ್ಯಾಸಗಳನ್ನು ಮೈಗೂಡಿಸಿಕೊಂಡರೆ ನೀವಂದುಕೊಂಡಿದ್ದನ್ನು ಸಾಧಿಸಬಹುದು … Continue reading Spiritual: ಆಹಾರ ಸೇವನೆ ಮಾಡುವಾಗ ಈ ವಿಷಯವನ್ನು ನೆನಪಿನಲ್ಲಿಟ್ಟರೆ ಉದ್ಧಾರವಾಗುತ್ತೀರಿ