ಮಕ್ಕಳಿಗಾಗಿ ಅಪ್ಪ ಕೂಡಿಟ್ಟ 3 ಕೋಟಿ ರೂಪಾಯಿ ಈಗ ಬರೀ ಕಾಗದ

Goa News: ಗೋವಾದಲ್ಲಿ ಓರ್ವ ತಂದೆ ತನ್ನ ಮಕ್ಕಳಿಗಾಗಿ 3 ಕೋಟಿ ರೂಪಾಯಿ ಕೂಡಿಟ್ಟಿದ್ದರು. ಆದರೆ ಅದು ಈಗ ಯಾರ ಉಪಯೋಗಕ್ಕೂ ಬಾರದೇ, ಬರೀ ಕಾಗದದ ಹಾಳೆಯಾಗಿ ಉಳಿದಿದೆ. ಗೋವಾದ ಪಣಜಿಯ ಮಾಪುಸಾದಲ್ಲಿ ಈ ಘಟನೆ ನಡೆದಿದ್ದು, 12 ವರ್ಷದ ಹಿಂದೆ ತಂದೆ ತನ್ನ ಮಕ್ಕಳಿಗಾಗಿ 3 ಕೋಟಿ ರೂಪಾಯಿಯನ್ನು ಬ್ಯಾಂಕ್ ಲಾಕರ್‌ನಲ್ಲಿ ಇರಿಸಿದ್ದರು. ಬಳಿಕ ಆ ವಿಷಯವನ್ನು ಯಾರಿಗೂ ಹೇಳದೇ ತೀರಿಕೊಂಡರು. ತಮಗಾಗಿ ಅಪ್ಪ 3 ಕೋಟಿ ರೂಪಾಯಿ ಬ್ಯಾಂಕ್ ಲಾಕರ್‌ನಲ್ಲಿ ಇರಿಸಿದ್ದಾರೆಂಬ ವಿಷಯ ಗೊತ್ತಾಗದೇ, … Continue reading ಮಕ್ಕಳಿಗಾಗಿ ಅಪ್ಪ ಕೂಡಿಟ್ಟ 3 ಕೋಟಿ ರೂಪಾಯಿ ಈಗ ಬರೀ ಕಾಗದ