ಜನವರಿಯಲ್ಲಿ ಜನಿಸಿದವರು ತಿಳಿಯಲೇಬೇಕಾದ ವಿಷಯಗಳಿದು

Horoscope: ನಾವಿವತ್ತು ಜನವರಿ (January) ತಿಂಗಳಲ್ಲಿ ಹುಟ್ಟಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ಹೇಳಲಿದ್ದೇವೆ. ಮೊದಲನೇಯದಾಗಿ ಜನವರಿಯಲ್ಲಿ ಹುಟ್ಟಿದವರ ಉತ್ತಮ ಸ್ವಭಾವವನ್ನ ತಿಳಿಯೋಣ ಬನ್ನಿ.. ಜನವರಿಯಲ್ಲಿ ಹುಟ್ಟಿದವರು ಉತ್ತಮ ವ್ಯಕ್ತಿತ್ವ ಉಳ್ಳವರಾಗಿರ್ತಾರೆ. ಕಣ್ಮನ ಸೆಳೆಯುವ ಮುಖಚರ್ಯೆಯನ್ನ ಹೊಂದಿರ್ತಾರೆ. ಜೀವನದಲ್ಲಿ ಏನಾದರೂ ಕಷ್ಟ ಕಾರ್ಪಣ್ಯ ಎದುರಾದರೆ ತಮ್ಮ ಚಾತುರ್ಯತೆಯಿಂದ ಅದನ್ನ ಸರಿಪಡಿಸಿಕೊಳ್ಳೋ ಕಲೆ ಇವರಿಗಿರುತ್ತದೆ. ಅಲ್ಲದೇ, ಎಂದಿಗೂ ಖುಷಿ ಖುಷಿಯಿಂದ ಇರುವ ಗುಣ ಇವರದ್ದಾಗಿರುತ್ತದೆ. ಕಿಚ್ಚನ ಮುಂದೆ ಪಟ್ಲ ಭಾಗವತರ ಮಕ್ಕಳ ಯಕ್ಷಗಾನ ನಾಟ್ಯ ಪ್ರದರ್ಶನ ಇವರು ಯಾರ … Continue reading ಜನವರಿಯಲ್ಲಿ ಜನಿಸಿದವರು ತಿಳಿಯಲೇಬೇಕಾದ ವಿಷಯಗಳಿದು