ಯುವರಾಜ್ ಕುಮಾರ್ ಡಿವೋರ್ಸ್ ಪ್ರಕರಣ: ಶ್ರೀದೇವಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ವಕೀಲರು
Sandalwood News: ಡಾ.ರಾಜ್‌ಕುಮಾರ್ ಕುಟುಂಬದಲ್ಲಿ ಮೊದಲ ಡಿವೋರ್ಸ್ ಕೇಸ್ ಆಗಿದ್ದು, ರಾಘವೇಂದ್ರ ರಾಜಕುಮಾರ್ ಪುತ್ರ ಯುವರಾಜ್‌ಕುಮಾರ್ ತಮ್ಮ ವೈವಾಹಿಕ ಜೀವನ ಕೊನೆಗೊಳಿಸಲು ನಿರ್ಧರಿಸಿದ್ದಾರೆ. 2019ರಲ್ಲಿ ಯುವರಾಜ್‌ಕುಮಾರ್ ಶ್ರೀದೇವಿ ಅವರನ್ನು ವಿವಾಹವಾಗಿದ್ದರು. ಆದರೆ ಇವರಿಬ್ಬರ ಮಧ್ಯೆ ಸಂಬಂಧ ಸರಿ ಇರಲಿಲ್ಲ. ಹಾಗಾಗಿ 6 ತಿಂಗಳಿಂದ ಇಬ್ಬರೂ ಸಂಸಾರ ನಡೆಸಿರಲಿಲ್ಲ. ಡಿವೋರ್ಸ್ ಕೇಸ್ ಆದ ಬಳಿಕ, ಶ್ರೀದೇವಿ ಅಮೆರಿಕಕ್ಕೆ ಹೋಗಿ ನೆಲೆಸಿದ್ದಾರೆ. ಯುವ ಪರ ವಕೀಲರು ಲೀಗಲ್ ನೋಟೀಸ್ ನೀಡಿದ್ದರೂ ಕೂಡ, ಶ್ರೀದೇವಿ ಅದಕ್ಕೆ ಉತ್ತರಿಸಲಿಲ್ಲ. ಇದೀಗ ಯುವರಾಜ್ ಪರ … Continue reading ಯುವರಾಜ್ ಕುಮಾರ್ ಡಿವೋರ್ಸ್ ಪ್ರಕರಣ: ಶ್ರೀದೇವಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ವಕೀಲರು
Copy and paste this URL into your WordPress site to embed
Copy and paste this code into your site to embed