ಚಿಕ್ಕಮಗಳೂರು: ತನ್ನ ಊರಿನ ಅಪ್ರಾಪ್ತ ಬಾಲಕಿಯನ್ನ ದೃಶ್ಯ ಸಿನೆಮಾದ ರೀತಿಯೇ ಆಕೆ ಬಟ್ಟಬಿಚ್ಚೋವೇಳೆವಿಡಿಯೋ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡೋದಾಗಿ ಬೆದರಿಸಿ ಈ ಅಮಾನವೀಯ ಕೃತ್ಯ ಸತತ ಎರಡು ತಿಂಗಳು ಎಸಗಿದ್ದಾನೆ.
ಸಿನೀಮೀಯ ರೀತಿಯಲ್ಲೇ ಆಗಾಗ ಗ ಬೆದರಿಸಿ ಕಾಮದ ತೃಷೆ ತೀರಿಸಿಕೊಳ್ಳುವ ಹುಚ್ಚು ಹಿಡಿಸಿಕೊಂಡ ಈತ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಅನಿಲ್ ನಾಯ್ಕ ಆರೋಪಿಯಾಗಿದ್ದಾನೆ, ಈತನ ಕೃತ್ಯಕ್ಕೆ ಓರ್ವ ಬೆಂಬಲ ಸಹ ಕೊಟ್ಟಿದ್ದನಂತ. ಇಬ್ಬರು ವಿಷಯ ತಿಳಿದು ದಿನಾ ಓಡಾಡುವಾಗ ಆಕೆಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಗಣಪತಿ ಬಿಡೋವಾಗಪಡ್ಡೆಗಳಿಂದ ಹೇಗೋ ಬಾಲಕಿಯ ಚಿಕ್ಕಪ್ಪನಿಗೆ ವಿಷಯ ಮುಟ್ಟಿದೆ.
ಬಾಲಕಿ ನಡೆದ ವಿಚಾರ ವನ್ನು ಮನೆಯವರಿಗೆ ತಿಳಿಸಿದ ಮೇಲೆ ಪೊಲೀಸ್ ಠಾಣೆಗೆ ಕುಟುಂಬದವರು ಹೋಗಿದ್ದಾರೆ.
ಸಖರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫೊಕ್ಸೋ (POCSO) ಪ್ರಕರಣ ದಾಖಲೆಯಾಗಿದೆ. …
ತಂತ್ರಗಾರಿಕೆಯನ್ನು ರೂಪಿಸ್ತಾ ಇದ್ದಾರೆ ಅನ್ನೋದು ಮಾತ್ರ ಸುಸ್ಪಷ್ಟ.

























Discussion about this post