• Home
  • About Us
  • Contact Us
  • Terms of Use
  • Privacy Policy
Wednesday, September 23, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆಧ್ಯಾತ್ಮ

Spiritual: ಇದು ಜಗನ್ನಾಥನ ಪವಾಡ: ಈ ದೇವಸ್ಥಾನದ ಅನ್ನ ಪ್ರಸಾದದ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರಿ

News Desk by News Desk
Feb 28, 2026, 09:20 am IST
in ಆಧ್ಯಾತ್ಮ
Share on FacebookShare on TwitterTelegram

Spiritual: ಭಾರತದ ಪ್ರಸಿದ್ಧ ದೇವಸ್ಥಾನಗಳಲ್ಲಿ ಪುರಿ ಜಗನ್ನಾಥ (Puri Jagannath) ಮಂದಿರ ಪ್ರಸಿದ್ಧ ಮತ್ತು ಪುರಾತನ ಮಂದಿರವಾಗಿದೆ. ನಾವು ಆಗಾಗ ಇಲ್ಲಿ ನಡೆಯುವ ಪವಾಡಗಳ ಬಗ್ಗೆ ಕೇಳುತ್ತಿರುತ್ತೇವೆ. ಅದೇ ರೀತಿ ನಾವಿಂದು ಪುರಿ ಜಗನ್ನಾಥ ಕ್ಷೇತ್ರದಲ್ಲಿ ಯಾವ ರೀತಿಯಾಗಿ ಅನ್ನ ತಯಾರಾಗುತ್ತದೆ ಅನ್ನೋ ಪವಾಡದ ಬಗ್ಗೆ ತಿಳಿಯೋಣ.

ಸಾಮಾನ್ಯವಾಗಿ ನಾವು ಒಲೆ ಉರಿಸಿ, ಅದರ ಮೇಲೆ ಪಾತ್ರೆ ಇರಿಸಿ, ಅನ್ನ ಮಾಡಲು ಪ್ರಾರಂಭಿಸಿದರೆ, ಆ ಅನ್ನ ತಯಾರಾಗುತ್ತದೆ. ಅದೇ ಪಾತ್ರೆ ಮೇಲೆ ಪಾತ್ರೆ ಇರಿಸಿ, ನಾವು ಅನ್ನ ತಯಾರಿಸಿದರೆ, ಮುಂಚೆ ಇರಿಸಿದ ಪಾತ್ರೆಯಲ್ಲಿರುವ ಅನ್ನ ಹೆಚ್ಚು ಬೆಂದು, ಅನ್ನ ಮೆತ್ತಗಾಗುತ್ತದೆ. ಆದರೆ ಪುರಿ ಜಗನ್ನಾಥ ಕ್ಷೇತ್ರದಲ್ಲಿ ಹಾಗಲ್ಲ, ಇಲ್ಲಿ ಅನ್ನ ಪ್ರಸಾದ ಮಾಡುವ ರೀತಿಯೇ ಆಶ್ಚರ್ಯಕರವಾಗಿದೆ.

ಏಕೆಂದರೆ, ಇಲ್ಲಿ 1ರ ಮೇಲೆ 1 ಮಡಿಕೆ ಇರಿಸಿ, ಅದರಲ್ಲಿ ನೀರು, ಅಕ್ಕಿ ಹಾಕಿ, 1 ಒಲೆಯ ಮೇಲೆ ಬೇಯಲು ಇಡುತ್ತಾರೆ. ಸಾಮಾನ್ಯವಾಗಿ ಒಲೆಗೆ ತಾಕಿ ಇದ್ದ ಪಾತ್ರೆಯಲ್ಲಿರುವ ಅನ್ನ ಮುಂಚೆ ಬೇಯಬೇಕು. ಆದರೆ ಇಲ್ಲಿ ಹಾಗಲ್ಲ. ಮೇಲೆ ಇರಿಸಿರುವ ಪಾತ್ರೆಯಲ್ಲಿ ಅನ್ನ ಮುಂಚೆ ಬೇಯುತ್ತದೆ. ನಂತರ ಅದರ ಕೆಳಗಿರುವ ಎರಡನೇಯ ಪಾತ್ರೆಯಲ್ಲಿರುವ ಅನ್ನ ಬೇಗ ಬೇಯುತ್ತದೆ. ಬಳಿಕ ಅದರ ಕೆಳಗಿನ ಪಾತ್ರೆಯಲ್ಲಿರುವ ಅನ್ನ ಬೇಯುತ್ತದೆ. ಇದೇ ರೀತಿ, ಒಂದ“ಂದೇ ಪಾತ್ರೆಯಲ್ಲಿರುವ ಅನ್ನ ಬೆಂದು, ಬಳಿಕ ಒಲೆಗೆ ತಾಕಿ ಇರಿಸಿದ ಪಾತ್ರೆಯಲ್ಲಿರುವ ಅನ್ನ ಬೇಯುತ್ತದೆ. ಇದು ಪವಾಡವಲ್ಲದೇ ಮತ್ತೇನು..?

ಇಲ್ಲಿನ ಇನ್ನ“ಂದು ವಿಶೇಷತೆ ಅಂದ್ರೆ, ಇಲ್ಲಿ ಅನ್ನವನ್ನು ಸ್ವತಃ ಮಹಾಲಕ್ಷ್ಮೀಯೇ ಬಂದು ತಯಾರಿಸುತ್ತಾಳೆ ಅಂತಾ ಹೇಳಲಾಗುತ್ತದೆ. ಈ ಪವಾಡ ಮಾತ್ರವಲ್ಲದೇ, ಅಲ್ಲಿ ಎಷ್ಟು ಜನ ಭಕ್ತರು ಅನ್ನ ಪ್ರಸಾದ ಸ್ವೀಕರಿಸಲು ಬರುತ್ತಾರೋ, ಅಷ್ಟೇ ಜನಕ್ಕೆ ಮಾತ್ರ ಅನ್ನ ಪ್ರಸಾದ ತಯಾರಾಗಿರುತ್ತದೆ.

ಅಂದ್ರೆ ಅಲ್ಲಿ ಬೆಳಿಗ್ಗೆ ಅಂದಾಜಿನ ಪ್ರಕಾರ ಅನ್ನ ತಯಾರಿಸುತ್ತಾರೆ. ಇಂತಿಷ್ಟು ಸಾವಿರ ಮಂದಿಗೆ ಅನ್ನ ಪ್ರಸಾದ ಮಾಡಿರುತ್ತಾರೆ. ಆಶ್ಚರ್ಯ ಅಂದ್ರೆ, ಅಷ್ಟೇ ಜನ ಬಂದು ಅನ್ನ ಪ್ರಸಾದ ಸ್ವೀಕಾರ ಮಾಡುತ್ತಾರೆ. ಅಂದ್ರೆ ಅಲ್ಲಿ ಅನ್ನ ಸುಮ್ಮನೆ ಹಾಳಾಗುವುದಿಲ್ಲ. ಮಾಡಿದ್ದೆಲ್ಲವೂ ಖಾಲಿಯಾಗುತ್ತದೆ. ಅದೇ ರೀತಿ ಬಂದ ಭಕ್ತರ್ಯಾರು ಹಸಿವಿನಿಂದ ಮನೆಗೆ ಹೋದ ಪ್ರಸಂಗವೇ ಇಲ್ಲ. ಜೈ ಜಗನ್ನಾಥ್.

Tags: bjpCM SiddaramaiahCongressJagannath DhaamJai jagannathJDSKannada NewsKarnataka NewsKarnataka tvKTVPM ModiPolitical NewsPuri JagannathRahul GandhiSpecial Stories
ShareSendTweetShare
Join us on:

Related Posts

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In