• Home
  • About Us
  • Contact Us
  • Terms of Use
  • Privacy Policy
Saturday, April 4, 2026
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಚಿಕ್ಕಮಗಳೂರು

ನಿರ್ವಾಣಸ್ವಾಮಿ ಮಠದ ಆವರಣದಲ್ಲಿ ಹೊಯ್ಸಳರ ಕಾಲದ 4 ಸ್ಮಾರಕ ಸಂಶೋಧನೆ.

Shri News Desk by Shri News Desk
Oct 13, 2021, 10:57 am IST
in ಚಿಕ್ಕಮಗಳೂರು
Share on FacebookShare on TwitterTelegram

ಚಿಕ್ಕಮಗಳೂರು:  ತಾಲ್ಲೂಕಿನ ಹೊಸಹಳ್ಳಿಯ ನಿರ್ವಾಣಸ್ವಾಮಿ ಮಠದ ಆವರಣದಲ್ಲಿ ಹೊಯ್ಸಳರ ಕಾಲದ ಮೂರು ವೀರಗಲ್ಲು, ಒಂದು ವೀರ ಮಹಾಸತಿ ಕಲ್ಲು ಸಂಶೋಧಿಸಲಾಗಿದೆ ಎಂದು ಪುರಾತತ್ವ ಸಂಶೋಧಕ ಎಚ್.ಆರ್.ಪಾಂಡುರಂಗ ತಿಳಿಸಿದ್ದಾರೆ.

ಹೊಯ್ಸಳರ ಕಾಲದ ತಳಿಗೆನಾಡು ಸಾವಿರ ಭೂಮಿಯ, ಹೊರವಲೆ ನಾಡಿನ ಸ್ಮಾರಕಗಳನ್ನು ಅಧ್ಯಯನ ಮಾಡಿದ್ದಾರೆ.
ಮಠದ ಎದುರು ಬಲ ಭಾಗದಲ್ಲಿ ಹೊಯ್ಸಳ ಲಾಂಛನ ಸಹಿತ ಪ್ರಥಮ ವೀರಗಲ್ಲು ಇದೆ. ಇದು ಬಳಪದ ಕಲ್ಲಿನದ್ದು. ನಾಲ್ಕು ಫಲಕ ಇವೆ. ವೀರಗಲ್ಲಿನ ಅಗ್ರಭಾಗವು ದೇವಾಲಯದ ಪ್ರತಿರೂಪವಾಗಿದ್ದು ಮೇಲೆ ಗೋಪುರ ಇದೆ.
ಕೆಳಗೆ ಮಂಟಪದಲ್ಲಿ ದ್ವಾರಪಾಲಕರ ಸಹಿತ ವಿಷ್ಣುವಿನ ಚಿತ್ರಣ, ಎರಡೂ ಬದಿ ಹೊಯ್ಸಳರ ಲಾಂಛನವಾದ ಹುಲಿಯನ್ನು ಕೊಲ್ಲುತ್ತಿರುವ ಹೊಯ್ಸಳರ ಮೂಲಪುರುಷ ಸಳನ ಚಿತ್ರಣವಿದೆ. ಹೊಯ್ಸಳರ ಲಾಂಛನದ ವೀರಗಲ್ಲು‌ ಎಂಬ ಹೆಗ್ಗಳಿಕೆ ಹೊಂದಿದೆ.

ಈ ವೀರಗಲ್ಲಿನಲ್ಲಿ‌ ಹೊಯ್ಸಳ ಲಿಪಿ ಸಾದೃಶ್ಯದ ಹಳೆಗನ್ನಡ ಅಕ್ಷರಗಳಿದ್ದು ಅಸ್ಪಷ್ಟವಾಗಿವೆ. ಈ ವೀರಗಲ್ಲು ವಿಷ್ಣುವರ್ಧನನ ಆಡಳಿತದ ಆರಂಭಕಾಲದ (12ನೇ ಶತಮಾನದ ಆರಂಭ) ‘ಹೊಯ್ಸಳ ಲಾಂಛನ ಸಹಿತ ದೊರೆತ ವೀರಗಲ್ಲು’ ಎಂದು ಹೇಳಬಹುದಾಗಿದೆ.

ಮಠದ ಎದುರು ಬಲಭಾಗದಲ್ಲಿ ಎರಡನೇ ಸ್ಮಾರಕ ಬಿಲ್ಗಾರ ಯೋಧನ ವೀರಗಲ್ಲು ಇದೆ. ಇದು ಬಳಪದ ಕಲ್ಲಿನದ್ದು. ಬಲಭಾಗದ ಅಂಚು ಒಡೆದಿದೆ. ಯುದ್ಧದಲ್ಲಿ ಮಡಿದ ವೀರನ ಸ್ಮಾರಕವಾಗಿ ಇದನ್ನು ಸ್ಥಾಪಿಸಲಾಗಿದೆ. ಶಿಲ್ಪ ಲಕ್ಷಣದಿಂದ ಹೊಯ್ಸಳರ ಕಾಲದ ಸ್ಮಾರಕ ಎಂದು ಊಹಿಸಬಹುದಾಗಿದೆ.

ಮಠದ ಎದುರು ಬಲಭಾಗದಲ್ಲಿ ಮೂರನೇ ಸ್ಮಾರಕ ವೀರಮಹಾಸತಿ ಕಲ್ಲು ಇದೆ. ಇದು ಬಳಪದ ಕಲ್ಲಿನದ್ದು. ಶಿಲ್ಪ ಅಧ್ಯಯನದ ಪ್ರಕಾರ ತಳಿಗೆನಾಡು ಸಾವಿರದ ಬಿಲ್ಗಾರ ವೀರ ಕಾಳಗದಲ್ಲಿ ಮಡಿದಾಗ ಆತನ ಪತ್ನಿಯು ಪತಿಯ ಪಾರ್ಥಿವ ಶರೀರದೊಂದಿಗೆ ಚಿತೆಯೇರಿದ ನಿಮಿತ್ತ ಸ್ಥಾಪಿಸಿದ ಈ ವೀರಮಹಾಸತಿ ಕಲ್ಲು ಹೊಯ್ಸಳರ ಕಾಲದ್ದು ಎಂದು ಊಹಿಸಬಹುದಾಗಿದೆ.

ಮಠದ ಎದುರು ಬಲಭಾಗದಲ್ಲಿ ನಾಲ್ಕನೇ ಸ್ಮಾರಕ ಸಂಗೀತಗಾರನ ವೀರಗಲ್ಲು ಇದೆ.ಸೊಂಟದಲ್ಲಿ ಕಠಾರಿ ಧರಿಸಿದ ವೀರನೊಬ್ಬ ಎತ್ತಿದ ಬಲಗೈನಲ್ಲಿ ‘ಕಿನ್ನರಿ’ ಸಂಗೀತವಾದ್ಯ ಹಿಡಿದಿದ್ದು ಎಡಗೈನಲ್ಲಿ ‘ತಾಳಚಿಟಿಕೆ’ ಹಿಡಿದ ಚಿತ್ರಣ ಇದೆ. ಸಂಗೀತಗಾರನ ಎಡಗಡೆ ಕಾಲಬುಡದಲ್ಲಿ ಕಾಡುಹಂದಿ ಬಿದ್ದಿರುವ ಚಿತ್ರಣ ಇದೆ. ಶಿಲ್ಪ ಚಿತ್ರಣದ ಆಧಾರದಲ್ಲಿ ಹಂದಿಬೇಟೆಯಲ್ಲಿ ‘ಕಿನ್ನರಿ ವೀರ’ ಮರಣಹೊಂದಿದಾಗ ಸ್ಥಾಪಿಸಿದ ವಿಶೇಷ ವೀರಗಲ್ಲು ಎನ್ನಬಹುದಾಗಿದೆ ಎಂದು ಪಾಂಡುರಂಗ ತಿಳಿಸಿದ್ದಾರೆ.

ಮಠದ ಮಹೇಶ್, ಅರ್ಚಕ ಶಿವಮೂರ್ತಯ್ಯ, ಟಿ.ಪಿ.ಪ್ರಭಾಕರ್, ಎಚ್.ಕೆ.ಮಯೂರ್ ಮಾಹಿತಿ ನೀಡಿದರು. ಸ್ಮಾರಕಗಳ ಅಧ್ಯಯನಕ್ಕೆ ಇತಿಹಾಸ ತಜ್ಞರಾದ ಬೆಂಗಳೂರಿನ ಎಚ್.ಎಸ್.ಗೋಪಾಲರಾವ್, ಆರ್.ಶೇಷಶಾಸ್ತ್ರಿ, ಮೈಸೂರಿನ ಎಂ.ಜಿ ಮಂಜುನಾಥ್ ಮಾರ್ಗದರ್ಶನ ನೀಡಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags: 4 Memorial Research of Hoysala Period
ShareSendTweetShare
Join us on:

Related Posts

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಾಯಿಯನ್ನು ಭೇಟಿಯಾದ ಮಕ್ಕಳು

Driver dies: ಟ್ರಾಕ್ಟರ್ ಮಗುಚಿ ಬಿದ್ದು ಚಾಲಕ ಸಾವು

God’s service comforts the mind: ದೇವರ ಸೇವೆಯಿಂದ ಮನಸ್ಸಿಗೆ ನೆಮ್ಮದಿ

ರಾಜ್ಯದಲ್ಲಿ 832 ಮಂದಿಗೆ ಕೊರೋನಾ ಪಾಸಿಟಿವ್ , 8 ಸೋಂಕಿತರು ಸಾವು

Corona crosses 1000 mark: ರಾಜ್ಯದಲ್ಲಿ 1000 ಗಡಿ ದಾಟಿದ ಕೊರೋನಾ

Zilla Kannada Sahitya Parishad: ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ನೇಮಕ

Train Traffic: ಚಿಕ್ಕಮಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭಕ್ಕೆ ಕೇಂದ್ರ ಸಚಿವರ ಸೂಚನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಇದು ಜಗನ್ನಾಥನ ಪವಾಡ: ಈ ದೇವಸ್ಥಾನದ ಅನ್ನ ಪ್ರಸಾದದ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರಿ

Special Story: ಹಲವರ ನೆಚ್ಚಿನ ಕ್ರಾಕ್ಸ್ ಚಪ್ಪಲಿಯ ಡಿಸೈನ್ ಮತ್ತು ಲೋಗೋ ಹಿಂದಿನ ರಹಸ್ಯ ನಿಮಗೆ ಗೊತ್ತಾ..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

Spiritual: ಮಕ್ಕಳಿಗೆ ಸಂಸ್ಕಾರ ಹೇಳಿಕೊಡುವುದು ಎಷ್ಟು ಮುಖ್ಯ..?: ಪರ್ತಗಾಳಿ ಮಠದ ಶ್ರೀಗಳಿಂದ ವಚನಾಮೃತ

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

ಮಹಿಳಾ ಉದ್ಯೋಗಿಗಳಿಗೆ ಅಫ್ಘಾನಿಸ್ತಾನ ದೇಶದ ಸಚಿವಾಲಯದೊಳಗೆ ನಿಷೇಧ

ಹೊಸ ರೂಲ್ಸ್ ತಂದ ತಾಲಿಬಾನ್: ಮೂಳೆ ಮುರಿದು, ರಕ್ತ ಚಿಮ್ಮುವವರೆಗೂ ಪತ್ನಿಗೆ ಹೊಡೆಯಬಹುದಂತೆ

Recipe: ಬಟಾಣಿ ಕಟ್ಲೇಟ್ ರೆಸಿಪಿ (Matar Katlet)

Recipe: ಪಾಲಕ್ ಪಾವ್ ಭಾಜಿ ರೆಸಿಪಿ (Palak Pavbhaji)

Recipe: ಪಾಲಕ್ ಪಾವ್ ಭಾಜಿ ರೆಸಿಪಿ (Palak Pavbhaji)

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In