ನವದೆಹಲಿ: ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಪಡೆ ವಿಮಾನದ ಮೂಲಕ ೧೦೭ ಭಾರತೀಯರು ಸೇರಿದಂತೆ ಒಟ್ಟು ೧೬೮ ಜನರನ್ನು ಸ್ವದೇಶಕ್ಕೆ ಕರೆತಂದಿದೆ.
ಏರ್ ಇಂಡಿಯ, ಇಂಡಿಗೋ, ವಿಸ್ತಾರ ವಿಮಾನಗಳ ಮೂಲಕ ಭಾರತೀಯರನ್ನು ಕಾಬೂಲ್-ಖಜಕಿಸ್ತಾನ-ದುಶಾಂಬೆ ಮೂಲಕ ಕರೆತರಲು ಏರ್ ಲಿಫ್ಟ್ ಯಶಸ್ವಿಯಾಗಿ ನಡೆದಿತ್ತು. ಪ್ರತಿ ದಿನ ಎರಡು ವಿಮಾನಗಳ ಮೂಲಕ ಭಾರತೀಯರನ್ನು ಏರ್ ಲಿಫ್ಟ್ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿದೆ.
Discussion about this post