ಉತ್ತರ ಪ್ರದೇಶ: ಯುಪಿ ಮಾಜಿ ಮುಖ್ಯ ಮಂತ್ರಿ, ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್ ಸಿಂಗ್ (Kalyan Singh) ಅವರು ಇಂದು (ಅ.೨೧) ನಿಧನರಾದರು.
ಶ್ವಾಸಕೋಶದ ಸಂಬಂಧಿ ಸಮಸ್ಯೆಯಿಂದ ಸಂಜಯ್ ಗಾಂಧಿ ಸ್ನಾತಕೋತ್ತರ ವಿಜ್ಞಾನ ಸಂಸ್ಥೆ (SGPGI)ಗೆ ದಾಖಲಾಗಿದ್ದರು.
ಅವರು ೫೧ ದಿನಗಳಿಂದ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

























Discussion about this post