ಮೂಡಿಗೆರೆ: ಇಲ್ಲಿನ ಕೊಟ್ಟಿಗೆಹಾರದಲ್ಲಿ ವಾನರವೊಂದು ನಿಸರ್ಗ ಹೋಟೇಲ್ ನಲ್ಲಿ ಊಟ, ತಿಂಡಿಗೆ ಸರಿಯಾದ ಸಮಯಕ್ಕೆ ಬಂದು ಮನುಷ್ಯರಂತೆಯೇ ಸೇವನೆ ಮಾಡುವುದು. ಅಷ್ಟೇ ಅಲ್ಲ, ಸ್ಥಳೀಯ ಜನರಿಗೂ ಈ ವಾನರ ಬಹಳ ಫ್ರೆಂಡ್ಲೀ ಆಗಿದೆ. ಕಾಫಿ ಟೀಯನ್ನು ಲೋಟದಿಂದ ಮನುಷ್ಯರಂತೆಯೇ ಸೇವಿಸುವುದು. ಊಟದ ಸಮಯದಲ್ಲಿ ಶಬ್ಧ ಮಾಡಿ ತನಗೆ ಊಟ ಬೇಕು ಎನ್ನುವುದು.
ಸ್ಥಳೀಯರು ಇದರ ಬಗ್ಗೆ ಬಹಳ ಅಕ್ಕರೆ ಹೊಂದಿದ್ದು, ಬಂದಾಗ ತಪ್ಪದೆ ಊಟ, ತೀ ಕಾಫಿ, ತಿಂಡಿ ಕೊಡುವುದಕ್ಕೆ ಶುರು ಮಾಡಿದ ಮೇಲೆ, ವಾನರ ಅಲ್ಲೇ ಬಿಡಾರ ಹೂಡಿದೆ. ಈಗೀಗ ಬರುವ ಹೋಗುವ ಪ್ರವಾಸಿಗರಿಗೂ ಈ ವಾನರ ಅದೆಕೋ ಇಷ್ಟವಾಗಿದೆ ಹೀಗಾಗಿ ಅವರೂ ಆಗಾಗ ಬಿಸ್ಕೆಟ್, ಬ್ರೆಡ್ ಅಂತ ಕೊಟ್ಟು ಖುಷಿ ಪಟ್ನಾ ಇರ್ತಾರೆ.
ಸದ್ಯ ವಾನರ ತೊಂದರೆ ಕೊಡುವುದಿಲ್ಲವಾದ್ದರಿಂದ ಎಲ್ಲರಿಗೂ ವಾನರನ ಮೇಲೆ ಸಖತ್ ಲವ್ ಅಂಡ್ ಕೇರ್ ಇದೆಯಂತೆ.

























Discussion about this post