ದಕ್ಷಿಣ ಆಫ್ರಿಕಾ: ದಕ್ಷಿಣ ಅಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿಯೊಂದು ಪತ್ತೆಯಾಗಿದೆ.
ಎಲ್ಲದಕ್ಕಿಂತ ವೇಗವಾಗಿ ಹರಡುವ ಸಾಧ್ಯತೆ ಹೊಂದಿರುವ ಈ ವಿನಾಶಕ ತಳಿ ಈಗಿರುವ ಯಾವುದೇ ಲಸಿಕೆಗಳಿಗೆ ಬಗ್ಗುವುದಿಲ್ಲ ಎಂದು ದಕ್ಷಿಣ ಆಫ್ರಿಕಾ ಅಧ್ಯಯನ ತಿಳಿಸಿದೆ.
C೧.೨ ಹೆಸರಿನ ಈ ತಳಿ ಮೇ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು NICD ಮಾಹಿತಿ ನೀಡಿದೆ.
Discussion about this post