ಕಾಬೂಲ್: ಪಂಜ್ ಶೀರ್ ಅಬ್ಸರ್ವರ್ ಎಂಬ ಸ್ವತಂತ್ರ ಸುದ್ದಿ ಸಂಸ್ಥೆ ತಾಲಿಬಾನಿಗಳ ಹಸಿ ಕ್ರೌರ್ಯವನ್ನು ಬಯಲಿಗೆಳೆದಿದೆ. ಟ್ವಿಟ್ಟರ್ ಮೂಲಕ ಈ ಸುದ್ದಿಯನ್ನು ಜಗಜ್ಜಾಹಿರು ಮಾಡಿದೆ. ತಂದೆ ತಾಲಿಬಾನಿಗಳ ವಿರೋಧಿ ಎಂದರಿತ ತಾಲಿಬಾನಿಗಳು ಮಗುವನ್ನೇ ಗಲ್ಲಿಗೇರಿಸಿ ದುಷ್ಕೃತ್ಯ ಮೆರೆದಿದ್ದಾರೆ.
ಪಂಜ್ ಶೀರ್ ಪ್ರಾಂತ್ಯಗಳಲ್ಲಿ ತಪ್ಪಿಸಿಕೊಂಡು ಹೋಗುವವರ ಮೇಲೆ ಗುಂಡು ಹಾರಿಸಲಾಗಿದೆ. ಕಳೆದ ವಾರ ಹಿಂದಿ ಸರ್ಕಾರದ ಪರವಾಗಿದ್ದ ಹಲವರ ಹತ್ಯೆಯಾಗಿದೆ ಎಂದು ABC ವರದಿ ಮಾಡಿತ್ತು. ಕುಟುಂಬಗಳ ಮೇಲೆ ಧಾಳಿ, ಹತ್ಯೆಗಳು ಮಾಮೂಲಿಯಾಗಿ ನಡೆಸಿದ್ದರೂ ತಾವು ಸೇಟು ತೀರಿಸುವುದಿಲ್ಲ ಎಂದು ಅಧಿಕಾರ ವಹಿಸಿಕೊಂಡಾಗ ತಾಲಿಬಾನಿಗಳು ಹೇಳಿದ್ದರು.
Discussion about this post