ಚಿಕ್ಕಮಗಳೂರು: ನೆಹರು ಯುವ ಕೇಂದ್ರದ ವತಿಯಿಂದ ತಾಲೂಕಿನ ಗಿರಿಭಾಗದಲ್ಲಿ ಸ್ವಚ್ಛತ ಕಾರ್ಯ ನಡೆಸಲಾಯಿತು
ಭಾರತ ಸ್ಕೌಟ್ಸ್ ಅಸೋಸಿಯೇಶನ್ ಸ್ವಯಂ ಸೇವಕರು ಸೈಕಲ್ ಜಾಥಾದ ಮೂಲಕ ಸ್ವಚ್ಛತೆ ಹಾಗೂ ನೀರಿನ ಮಹತ್ವವನ್ನು ಒಳಗೊಂಡ ಫಲಕಗಳನ್ನು ಹಿಡಿದುಕೊಂಡು ಸಾರ್ವಜನಿಕರಲ್ಲಿ ಸ್ವಚ್ಚರೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಸ್ವಚ್ಚತ ಆಭಿಯಾನದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಂಘಟನಾಧಿಕಾರಿಗಳಾದ ಅಭಿಷೇಕ್ ಚವ್ಹಾಣ್ ಸೇರಿದಂತೆ ಇತರರು ಇದ್ದರು

























Discussion about this post