ದೆಹಲಿ: ದ್ವಿಚಕ್ರ ವಾಹನಗಳಲ್ಲಿ ನಾಲ್ಕು ವರ್ಷದ ಒಳಗಿನ ಮಕ್ಕಳನ್ನು ಕೂರಿಸಿಕೊಂಡು ಪ್ರಯಾಣಿಸುವುದಕ್ಕೆ MoRTH ಹೊಸ ಸುರಕ್ಷತಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದು,ಮಾರ್ಗಸೂಚಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದರ ಅನ್ವಯ ದ್ವಿಚಕ್ರ ವಾಹನದಲ್ಲಿ ಮಕ್ಕಳಿದ್ದರೆ, ಅವರನ್ನು ಚಾಲಕನ ಜತೆ ಕಟ್ಟುವ ಸುರಕ್ಷಾ ಸಾಧನ ಬಳಸಬೇಕು. ಮಗುವಿನ ಸೊಂಟಕ್ಕೆ ಈ ಸುರಕ್ಷಾ ಸಾಧನ ಪಟ್ಟಿಯನ್ನು ಕಟ್ಟಬೇಕು. ಚಾಲಕ ಧರಿಸಿದ ಶೋಲ್ಡರ್ ಲೂಪ್ಗೆ ಇದನ್ನು ಜೋಡಿಸಬೇಕಿದೆ. ಮಗುವಿನ ದೇಹದ ಮೇಲ್ಭಾಗ ಚಾಲನಕ ಜೊತೆ ಭದ್ರವಾಗಿ ಹೊಂದಿಕೊಂಡಿರಬೇಕು.
ಒಂಬತ್ತು ತಿಂಗಳಿನಿಂದ ನಾಲ್ಕು ವರ್ಷದವರೆಗಿನ ಮಕ್ಕಳು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಜೊತೆಗೆ ಮಕ್ಕಳನ್ನು ಕೂರಿಸಿಕೊಂಡು ಪ್ರಯಾಣಿಸುವಾಗ ವಾಹನದ ವೇಗಮಿತಿ 40 ಕಿ.ಮೀ. ದಾಟುವಂತಿಲ್ಲ.
Do you want to take the children in a two-wheeler?
ಇದನ್ನೂ ಓದಿ: AY 4.2 virus: ರಾಜ್ಯಕ್ಕೂ ಎಂಟ್ರಿ ಕೊಟ್ಟ ಡೆಲ್ಟಾ ರೂಪಾಂತರಿ AY 4.2 ವೈರಸ್..!
ಇದನ್ನೂ ಓದಿ: e Paper – October 27, 2021

























Discussion about this post