ಚಿಕ್ಕಮಗಳೂರು: ಯಾವ ರಾಷ್ಟ್ರೀಯ ನಾಯಕರ ಕುರಿತು ಹಗುರವಾದ ಹೇಳಿಕೆ ನೀಡಬಾರದು, ನಮ್ಮ ದೇಶದ ನಾಯಕರು ಗೌರವಾನ್ವಿತರು. ಜಾತಿ, ಧರ್ಮ, ಪಕ್ಷದ ಬೇಧವಿಲ್ಲದೆ ನಾಯಕರನ್ನು ಗೌರವಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಬುಧವಾರ ನಗರದಲ್ಲಿ ಹುಕ್ಕಾ ಬಾರ್ ಟೀಕೆಯ ಕುರಿತು ಮಾತನಾಡಿದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ರಾಷ್ಟ್ರೀಯ ನಾಯಕರ ಕುರಿತು ಹುಕ್ಕಾ ಬಾರ್, ಎಣ್ಣೆ ಸಂಸ್ಕೃತಿ ಲೇವಡಿ ಸಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದ ನಾಗರೀಕರು ಅವರವರ ಕಾಲಘಟ್ಟದಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ, ಯಾರೇ ಆಗಲಿ ದೇಶದ ನಾಯಕರ ಕುರಿತು ಟೀಕೆಯ ಮಾತನಾಡಿದರೂ ಸಹ ಅದು ತಪ್ಪು ಎಂದವರು ಹೇಳಿದ್ದಾರೆ.

























Discussion about this post