ಒಂದು ದಿನಕ್ಕೆ 17 ಸಾವಿರ ರೂ. ಬಾಡಿಗೆ ಕೊಟ್ಟು ಹೊಟೇಲ್ ರೂಂನಲ್ಲಿ ತಂಗಿದ್ದ ಮಹಿಳೆಗೆ ಕಾದಿತ್ತು ಶಾಕ್

International News: ಟ್ರಿಪ್‌ಗೆ ಹೋದಾಗ, ಅಥವಾ ಎಲ್ಲಿಯಾದರೂ ಹೋದಾಗ, ಆ ಊರಿನಲ್ಲಿ ಸಂಬಂಧಿಕರ ಮನೆ ಇಲ್ಲದಿದ್ದಾಗ, ಉಳಿದುಕೊಳ್ಳುವುದು ಎಲ್ಲಿ ಅಂತಾ ಎಲ್ಲರಿಗೂ ಯೋಚನೆ ಬರುತ್ತದೆ. ಹಾಗಾಗಿ ಕೆಲವರು ಹೊಟೇಲ್‌ನಲ್ಲಿ ಸ್ವಲ್ಪ ಹೆಚ್ಚು ದುಡ್ಡು ಖರ್ಚಾದರೂ ಪರವಾಗಿಲ್ಲ. ಒಳ್ಳೆ ನಿದ್ದೆ ಬಂದ್ರೆ ಸಾಕು ಅಂತಾ, ಹೆಚ್ಚು ದುಡ್ಡು ಕೊಟ್ಟು ಕಂಫರ್ಟೇಬಲ್ ಆಗಿರೋ ರೂಂ ಬುಕ್ ಮಾಡೋಕ್ಕೆ ರೆಡಿಯಾಗಿರ್ತಾರೆ. ಆದರೆ ಇಲ್ಲೋರ್ವ ಮಹಿಳೆ ಬರೀ ಒಂದು ದಿನಕ್ಕೆ ಹೊಟೇಲ್‌ ವೊಂದರಲ್ಲಿ 17 ಸಾವಿರ ರೂಪಾಯಿ ಕೊಟ್ಟು, ರೂಂ ಬಾಡಿಗೆಗೆ ಪಡೆದಿದ್ದರು. … Continue reading ಒಂದು ದಿನಕ್ಕೆ 17 ಸಾವಿರ ರೂ. ಬಾಡಿಗೆ ಕೊಟ್ಟು ಹೊಟೇಲ್ ರೂಂನಲ್ಲಿ ತಂಗಿದ್ದ ಮಹಿಳೆಗೆ ಕಾದಿತ್ತು ಶಾಕ್