• Home
  • About Us
  • Contact Us
  • Terms of Use
  • Privacy Policy
Saturday, April 4, 2026
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಚಿಕ್ಕಮಗಳೂರು

29 Oct (ನಿತ್ಯ ಭವಿಷ್ಯ)

Shri News Desk by Shri News Desk
Oct 29, 2021, 10:38 am IST
in ಚಿಕ್ಕಮಗಳೂರು
Share on FacebookShare on TwitterTelegram

ಮೇಷ ರಾಶಿ: ಹೆಚ್ಚು ಕೆಲಸ, ಹೆಚ್ಚು ಒತ್ತಡ. ಸ್ನೇಹಿತರೊಂದಿಗೆ ಸಣ್ಣ ವಿಷಯಕ್ಕೂ ವಾಗ್ವಾದ. ಬಾಕಿಯಿರುವ ಕಾರ್ಯ ಪೂರೈಸಲು ಮೊದಲ ಆದ್ಯತೆ ಕೊಡಿ. ಕುಟುಂಬ ಸದಸ್ಯರ ವರ್ತನೆ ನಿಮಗೆ ಬೇಸರ ತರಿಸಲಿದೆ, ಮಾನಸಿಕ ವಿಶ್ರಾಂತಿಯನ್ನು ತೆಗೆದುಕೊಳ್ಳಿ, ದುಶ್ಚಟಗಳಿಂದ ದೂರವಿದ್ದರೆ ಒಳಿತು, ಸಂಗಾತಿಯ ಪ್ರೀತಿ ನಿಮಗೆ ಆತ್ಮೀಯ ವಾಗಲಿದೆ, ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಲು ವೇಳಾಪಟ್ಟಿಯಲ್ಲಿ ಬಿಡುವು ಮಾಡಿಕೊಳ್ಳಿ.

ವೃಶಷಭ ರಾಶಿ: ಹಣದ ವಿಚಾರದಲ್ಲಿ ಅತಿ ನಿರ್ಲಕ್ಷ್ಯ ತೋರದಿರಿ. ದುಂದುವೆಚ್ಚಕ್ಕೆ ಮುಂದಾಗುವುದು ಒಳಿತಲ್ಲ.  ಕುಟುಂಬ ಸದಸ್ಯರಲ್ಲಿ   ಅಸಮಾಧಾನ. ಜನರು ನಿಮ್ಮನ್ನು ಹೊಗಳುವ ಮೂಲಕ ಯಶಸ್ಸನ್ನು ಆನಂದಿಸುವ ಸಾಧ್ಯತೆಯಿದೆ, ಇತರರನ್ನು ಮೆಚ್ಚಿಸಲು ಖರ್ಚು ಮಾಡಬೇಡಿ, ಸಹೋದರಿಯ ವಾತ್ಸಲ್ಯವು ನಿಮ್ಮನ್ನು ಪ್ರೋತ್ಸಾಹಿಸುತ್ತದೆ. ನೇರ ಉತ್ತರಗಳನ್ನು ನೀಡದಿದ್ದರೆ ನಿಮ್ಮ ಸಹವರ್ತಿಗಳು ಕಿರಿಕಿರಿಗೊಳ್ಳುವ ಸಾಧ್ಯತೆಯಿದೆ.

ಮಿಥುನ ರಾಶಿ: ನಿಮ್ಮ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ ಎದುರಿಸುವಿರಿ. ನೀವು ಮೇಲುಗೈ ಪಡೆಯಲು ಯಾವುದೇ ದಾರಿ ಹಿಡಿಯುವುದು ಸರಿಯಲ್ಲ. ಆರ್ಥಿಕ ಒತ್ತಡ ಕಾಡುವುದು. ವ್ಯಾಪಾರದಲ್ಲಿ ಲಾಭಗಳಿಕೆಯ ಕುರಿತು ಹಳೆಯ ಸ್ನೇಹಿತರೊಬ್ಬರು ನಿಮಗೆ ಸಲಹೆ ನೀಡಲಿದ್ದಾರೆ. ಪ್ರಭಾವಿಗಳ ಜೊತೆಗಿನ ಸಂಬಂಧ ಸುಧಾರಣೆಯಾಗಲಿದೆ, ಸಕಾರಾತ್ಮಕ ಯಶಸ್ಸನ್ನು ತರಲಿದೆ, ಸಾಮಾಜಿಕ ಕಾರ್ಯಗಳು ನಿಮ್ಮ ವರ್ಚಸ್ಸನ್ನು ಹೆಚ್ಚಿಸಲಿದೆ, ಯಾವುದೇ ಕಾರಣಕ್ಕೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ.

ಕರ್ಕಾಟಕ ರಾಶಿ: ಶುಭದಿನ. ಕೆಲಸಗಳು ಸುಗಮ. ವಿವಾಹಾಕಾಂಕ್ಷಿಗಳಿಗೆ ಸಂಬಂಧ ಕೂಡಿಬಂದೀತು. ವಿದ್ಯಾರ್ಥಿಗಳಿಗೆ ಯಶಸ್ಸಿನ ಫಲ. ಆಹಾರದ ಬಗ್ಗೆ ಸರಿಯಾದ ಕಾಳಜಿ ಇರಲಿ, ಊಟವನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ, ಹಣಕಾಸಿನ ವಿಚಾರದಲ್ಲಿ ನೀವು ಎಚ್ಚರಿಕೆಯನ್ನು ವಹಿಸಿ, ಸಂಜೆಯ ವೇಳೆಯಲ್ಲಿ ದೂರ ಬಂಧುಗಳು ಮನೆಗೆ ಭೇಟಿಯನ್ನು ನೀಡಲಿದ್ದಾರೆ, ವ್ಯಾಪಾರದಲ್ಲಿ ನಿರೀಕ್ಷೆಗಿಂತಲೂ ಅಧಿಕ ಲಾಭ ದೊರೆಯಲಿದೆ.

ಸಿಂಹ ರಾಶಿ: ಜಗತ್ತನ್ನೆ ಬದಲಿಸ ಬೇಕೆಂಬ ಹುಮ್ಮಸ್ಸು ನಿಮ್ಮದು. ಮೊದಲಾಗಿ ನೀವು ಬದಲಾಗಬೇಕು. ಇತರರು ನಿಮ್ಮ ದಾರಿ ಅನುಸರಿಸಬೇಕೆಂದು ಒತ್ತಾಯಿಸದಿರಿ. ಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಂಡು ಬರಲಿದೆ, ಇದರಿಂದಾಗಿ ಅಗತ್ಯ ವಸ್ತುಗಳ ಖರೀದಿ ಸಾಧ್ಯ, ಕುಟುಂಬ ಸದಸ್ಯರ ಭಾವನೆಗಳನ್ನು ನೋಯಿಸದಂತೆ ಕೋಪವನ್ನು ನಿಯಂತ್ರಿಸಿ, ಸ್ಥಳೀಯ ಜನರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ, ನಿಮಗಾಗಿ ಸಮಯವನ್ನು ತಂದುಕೊಳ್ಳಿ, ನಿಮ್ಮನ್ನು ವ್ಯಕ್ತಿತ್ವವನ್ನು ಮೌಲ್ಯ ಮಾಪನ ಮಾಡಿ.

ಕನ್ಯಾ ರಾಶಿ: ನಿಮ್ಮ ಪ್ರಯತ್ನಗಳು ಸತತ ವೈಫಲ್ಯ ಕಾಣುತ್ತವೆ. ಉದಾಸ ಭಾವ ತುಂಬಬಹುದು. ಚಿಂತಿಸಬೇಡಿ, ನಾಳೆ ಎಂಬುದು ಹೊಸ ಭರವಸೆ ನೀಡಲಿದೆ. ಆಶಾವಾದಿಯಾಗಿರಲು ಪ್ರೇರೇಪಿಸಿ, ಆತ್ಮವಿಶ್ವಾಸ ಹಾಗೂ ನಮ್ಯತೆಯನ್ನು ಹೆಚ್ಚಿಸುತ್ತದೆ. ನಕಾರಾತ್ಮಕ ಭಾವನೆಗಳನ್ನು ಬಿಡಿ, ದ್ವೇಷ ದೂರ ಮಾಡಿಕೊಳ್ಳಿ, ಹಣ ಹಾಗೂ ಸಮಯ ವನ್ನು ವ್ಯರ್ಥ ಮಾಡಬೇಡಿ, ಸಂಗಾತಿಯಿಂದ ಸಂತಸ ತರಲಿದೆ, ಜೀವನದಲ್ಲಿ ಹೊಂದಾಣಿಕೆ ಅತೀ ಮುಖ್ಯ.

ತುಲಾ ರಾಶಿ: ಇಂದು ನೀವು ಮಾಡುವ  ಕೆಲಸಕ್ಕೆ ಟೀಕೆಗಳೇ ಸಿಗಬಹುದು. ಅದಕ್ಕೆ ನಿಮ್ಮ ಕೆಲಸ ಕಾರಣವಲ್ಲ. ಹಾಗಾಗಿ ಟೀಕೆಗಳಿಗೆ ಗಮನ ಕೊಡದಿರಿ. ನಿಮ್ಮ ಕೆಲಸ ಮಾಡುತ್ತಿರಿ. ಕೆಲಸದ ಸ್ಥಳದಲ್ಲಿ ಹಿರಿಯರಿಂದ ಒತ್ತಡ, ಮನೆಯಲ್ಲಿ ಕಿರಿಕಿರಿ, ದೀರ್ಘಾವಧಿಯ ದೃಷ್ಟಿಕೋನದಿಂದ ಹೂಡಿಕೆಯನ್ನು ಮಾಡಿ, ಹಳೆಯ ಸ್ನೇಹಿತ ಸಂಜೆ ನಿಮ್ಮನ್ನು ಭೇಟಿ ಮಾಡಬಹುದು, ಪ್ರಣಯಕ್ಕೆ ಇದು ಉತ್ತಮ ದಿನವಲ್ಲ, ಪ್ರಾಮಾಣಿಕ ಪ್ರಯತ್ನ ಮಾಡುವುದು ಉತ್ತಮ ಫಲವನ್ನು ತಂದುಕೊಡಲಿದೆ.

ವೃಶ್ಚಿಕ ರಾಶಿ: ನಿಮ್ಮ ಜೇಬಿಗೆ ದೊಡ್ಡ ತೂತು ಬೀಳಲಿದೆ. ದೊಡ್ಡ ಪ್ರಮಾಣದ ಖರ್ಚು.  ಆಪ್ತರ ಬೇಡಿಕೆ ಈಡೇರಿಸಲು ಗಮನ ಕೊಡುವಿರಿ.  ಕೌಟುಂಬಿಕ ಸಂತೋಷ. ಆರೋಗ್ಯವು ಇಂದು ಪರಿಪೂರ್ಣವಾಗಿರುತ್ತದೆ, ಸಣ್ಣ ಪ್ರಮಾಣದ ವ್ಯವಹಾರಗಳನ್ನು ನಡೆಸುತ್ತಿರುವವರು ಲಾಭವನ್ನು ಕಂಡುಕೊಳ್ಳಲಿದ್ದಾರೆ, ಇತರರ ಸಲಹೆಯಿಂದ ಆರ್ಥಿಕ ಪ್ರಯೋಜನವನ್ನು ಪಡೆಯುವಿರಿ, ವಿವಾದಾತ್ಮಕ ಸಮಸ್ಯೆಯನ್ನು ನೀವು ತಪ್ಪಿಸಿ, ಸಮಯದ ಸೂಕ್ಷ್ಮತೆಯನ್ನು ಅರಿತುಕೊಳ್ಳಿ.

ಧನಸು ರಾಶಿ: ಆಪ್ತೇಷ್ಟರೊಡನೆ ಆತ್ಮೀಯ ಕಾಲಕ್ಷೇಪ. ಪ್ರವಾಸ ಸಂಭವ. ಎಲ್ಲಾ ಕೆಲಸ , ಸಮಸ್ಯೆಗಳನ್ನು ಮರೆತು ಸಂತೋಷದಲ್ಲಿ ಪಾಲ್ಗೊಳ್ಳಿ. ಆರ್ಥಿಕ ಸುಧಾರಣೆ. ಕೆಲಸ ಮಾಡಲು ಅದ್ಬುತವಾದ ದಿನ, ಹಣದ ಮೇಲೆ ತೂಗಾಡುವ ಸಮಸ್ಯೆಯನ್ನು ಎದುರಿಸುವಿರಿ, ನಿಮ್ಮನ್ನು ತಪ್ಪಾಗಿ ಅರ್ಥೈಯಿಸುವ ಸಾಧ್ಯತೆಯಿದೆ, ಜೀವನ ಸಂಗಾತಿಯ ನಿರ್ಲಕ್ಷ್ಯ ಸಂಬಂಧವನ್ನು ಹಾಳು ಮಾಡಬಹುದು, ಪ್ರೀತಿ ಪಾತ್ರರ ಜೊತೆಗೆ ಕಾಲ ಕಳೆಯಿರಿ.

ಮಕರ ರಾಶಿ: ನಿಮ್ಮ ಆಪ್ತರನ್ನು ಮೆಚ್ಚಿಸಲು ಯತ್ನಿಸುವಿರಿ. ಅದರಲ್ಲಿ ಆಂಶಿಕ ಯಶಸ್ಸು ಸಿಗುವುದು. ಕೌಟುಂಬಿಕ ಸಮಸ್ಯೆಯು ಶಾಂತಿ ಹಾಳು ಮಾಡಲಿದೆ. ವಿಶ್ರಾಂತಿಯನ್ನು ಪಡೆಯಲು ಸಾಧ್ಯವಾಗುವ ದಿನ, ಹೆಚ್ಚುವರಿ ಹಣವನ್ನು ಗಳಿಸುವ ಮಾರ್ಗವನ್ನು ನೀವು ಕಂಡುಕೊಳ್ಳುವಿರಿ, ಸುರಕ್ಷಿತ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಯನ್ನು ಮಾಡಿ, ಸ್ನೇಹಿತರು ನಿಮ್ಮ ದೀಪವನ್ನು ಬೆಳಗಿಸಲಿದ್ದಾರೆ, ಪ್ರೀತಿ ಪಾತ್ರರ ಜೊತೆಗೆ ಸಂತಸದ ಕ್ಷಣವನ್ನು ಕಳೆಯುವಿರಿ.

ಕುಂಭ ರಾಶಿ: ಭಾವನೆಗಳಲ್ಲಿ ಗೊಂದಲ. ನಿಮ್ಮ ಭಾವವು ಸರಿಯೋ ತಪ್ಪೋ ಎಂಬ ಜಿಜ್ಞಾಸೆ.  ಬೇರೆಯವರ ಮನೋವಿಶ್ಲೇಷಣೆ ಮಾಡಹೋಗದಿರಿ. ಮುಗ್ಧ ನಗು ಕೂಡ ನಿಮ್ಮನ್ನು ಸಂಕಟಗಳಿಂದ ಮೇಲಕ್ಕೆತ್ತುತ್ತದೆ. ಸ್ನೇಹಿತರೊಂದಿಗೆ ಪ್ರವಾಸ ಹೋಗುವ ಸಾಧ್ಯತೆಯಿದೆ, ನೀವು ಹಣಕಾಸಿನ ಸಮಸ್ಯೆಯಿಂದ ಬಳಲುವ ಸಾಧ್ಯತೆಯಿದೆ, ನೀವಿಂದು ಅನಿರೀಕ್ಷಿತ ಶುಭ ಸುದ್ದಿಯನ್ನು ಕೇಳುವಿರಿ, ಅಚ್ಚರಿಯ ಸಂದೇಶ ನಿಮಗೆ ಸಿಹಿ ಕನಸನ್ನು ನೀಡುತ್ತದೆ.

ಮೀನ ರಾಶಿ: ಹೊಸ ಚಿಂತನೆಗಳನ್ನು ಕೃತಿಗಿಳಿಸಲು ಯತ್ನಿಸುವಿರಿ. ಅದಕ್ಕೆ ಎಲ್ಲರ ಮನ್ನಣೆ ಸಿಗಲಾರದು. ಟೀಕೆಗಳನ್ನೂ ಎದುರಿಸಬೇಕಾದೀತು. ತೆರೆದ ಆಹಾರವನ್ನು ಸೇವನೆ ಮಾಡಬೇಡಿ, ಪ್ರಯಾಣವು ಅತಿಯಾದ ಒತ್ತಡದಿಂದ ಕೂಡಿರುತ್ತದೆ, ಆರ್ಥಿಕವಾಗಿ ಲಾಭದಾಯಕವಾಗಲಿದೆ, ನಿಮ್ಮ ಜ್ಞಾನ ಅನುಭವ ಹಂಚಿಕೊಂಡರೆ ನೀವು ಮನ್ನಣೆ ಪಡೆಯಲಿದ್ದೀರಿ, ಬಿಡುವಿನ ಸಮಯವನ್ನು ಮನೆಯವರಿಗೆ ನೀಡುವುದರಿಂದ ಅಧಿಕ ಲಾಭ.

Tags: 29 Oct (Everlasting Future)TOP NEWS
ShareSendTweetShare
Join us on:

Related Posts

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಾಯಿಯನ್ನು ಭೇಟಿಯಾದ ಮಕ್ಕಳು

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಾಯಿಯನ್ನು ಭೇಟಿಯಾದ ಮಕ್ಕಳು

Driver dies: ಟ್ರಾಕ್ಟರ್ ಮಗುಚಿ ಬಿದ್ದು ಚಾಲಕ ಸಾವು

Driver dies: ಟ್ರಾಕ್ಟರ್ ಮಗುಚಿ ಬಿದ್ದು ಚಾಲಕ ಸಾವು

God’s service comforts the mind: ದೇವರ ಸೇವೆಯಿಂದ ಮನಸ್ಸಿಗೆ ನೆಮ್ಮದಿ

God’s service comforts the mind: ದೇವರ ಸೇವೆಯಿಂದ ಮನಸ್ಸಿಗೆ ನೆಮ್ಮದಿ

ರಾಜ್ಯದಲ್ಲಿ 832 ಮಂದಿಗೆ ಕೊರೋನಾ ಪಾಸಿಟಿವ್ , 8 ಸೋಂಕಿತರು ಸಾವು

Corona crosses 1000 mark: ರಾಜ್ಯದಲ್ಲಿ 1000 ಗಡಿ ದಾಟಿದ ಕೊರೋನಾ

Zilla Kannada Sahitya Parishad: ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ನೇಮಕ

Zilla Kannada Sahitya Parishad: ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ನೇಮಕ

Train Traffic: ಚಿಕ್ಕಮಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭಕ್ಕೆ ಕೇಂದ್ರ ಸಚಿವರ ಸೂಚನೆ

Train Traffic: ಚಿಕ್ಕಮಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭಕ್ಕೆ ಕೇಂದ್ರ ಸಚಿವರ ಸೂಚನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಇದು ಜಗನ್ನಾಥನ ಪವಾಡ: ಈ ದೇವಸ್ಥಾನದ ಅನ್ನ ಪ್ರಸಾದದ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರಿ

Spiritual: ಇದು ಜಗನ್ನಾಥನ ಪವಾಡ: ಈ ದೇವಸ್ಥಾನದ ಅನ್ನ ಪ್ರಸಾದದ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರಿ

Special Story: ಹಲವರ ನೆಚ್ಚಿನ ಕ್ರಾಕ್ಸ್ ಚಪ್ಪಲಿಯ ಡಿಸೈನ್ ಮತ್ತು ಲೋಗೋ ಹಿಂದಿನ ರಹಸ್ಯ ನಿಮಗೆ ಗೊತ್ತಾ..?

Special Story: ಹಲವರ ನೆಚ್ಚಿನ ಕ್ರಾಕ್ಸ್ ಚಪ್ಪಲಿಯ ಡಿಸೈನ್ ಮತ್ತು ಲೋಗೋ ಹಿಂದಿನ ರಹಸ್ಯ ನಿಮಗೆ ಗೊತ್ತಾ..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

Spiritual: ಮಕ್ಕಳಿಗೆ ಸಂಸ್ಕಾರ ಹೇಳಿಕೊಡುವುದು ಎಷ್ಟು ಮುಖ್ಯ..?: ಪರ್ತಗಾಳಿ ಮಠದ ಶ್ರೀಗಳಿಂದ ವಚನಾಮೃತ

Spiritual: ಮಕ್ಕಳಿಗೆ ಸಂಸ್ಕಾರ ಹೇಳಿಕೊಡುವುದು ಎಷ್ಟು ಮುಖ್ಯ..?: ಪರ್ತಗಾಳಿ ಮಠದ ಶ್ರೀಗಳಿಂದ ವಚನಾಮೃತ

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

ಮಹಿಳಾ ಉದ್ಯೋಗಿಗಳಿಗೆ ಅಫ್ಘಾನಿಸ್ತಾನ ದೇಶದ ಸಚಿವಾಲಯದೊಳಗೆ ನಿಷೇಧ

ಹೊಸ ರೂಲ್ಸ್ ತಂದ ತಾಲಿಬಾನ್: ಮೂಳೆ ಮುರಿದು, ರಕ್ತ ಚಿಮ್ಮುವವರೆಗೂ ಪತ್ನಿಗೆ ಹೊಡೆಯಬಹುದಂತೆ

Recipe: ಬಟಾಣಿ ಕಟ್ಲೇಟ್ ರೆಸಿಪಿ (Matar Katlet)

Recipe: ಬಟಾಣಿ ಕಟ್ಲೇಟ್ ರೆಸಿಪಿ (Matar Katlet)

Recipe: ಪಾಲಕ್ ಪಾವ್ ಭಾಜಿ ರೆಸಿಪಿ (Palak Pavbhaji)

Recipe: ಪಾಲಕ್ ಪಾವ್ ಭಾಜಿ ರೆಸಿಪಿ (Palak Pavbhaji)

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In