ಬೆಂಗಳೂರು: ಇತ್ತೀಚೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಝಿರೋ ಟ್ರಾಫಿಕ್ ರದ್ದುಗೊಳಿಸಿದ್ದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಸಹ ಝಿರೋ ಟ್ರಾಫಿಕ್ ಬೇಡ ಎಂದಿದ್ದಾರೆ.
ತಾವು ಸಂಚಾರ ನಡೆಸುವಾಗ ಆಂಬುಲೆನ್ಸ್ ಸಾಗಿ ಬಂದರೆ ಮೊದಲು ತುರ್ತು ಪರಿಸ್ಥಿತಿಯ ಆಂಬುಲೆನ್ಸ್ ಗೆ ದಾರಿ ಬಿಡುವುದಾಗಿ ಅವರು ಹೇಳಿದ್ದಾರೆ. ಇದೊಂದೂ ಸ್ವಾಗತಾರ್ಹ ಬೆಳವಣಿಗೆ ಎನ್ನಲಾಗಿದೆ.

























Discussion about this post