• Home
  • About Us
  • Contact Us
  • Terms of Use
  • Privacy Policy
Thursday, August 27, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಜ್ಯ

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

News Desk by News Desk
Apr 12, 2026, 07:57 pm IST
in ರಾಜ್ಯ
Share on FacebookShare on TwitterTelegram

News: ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ, ಆಗಾಗ ತಮ್ಮ ಜೀವ ಪಣಕ್ಕಿಟ್ಟು ವೀಡಿಯೋಗಳನ್ನು ಮಾಡುತ್ತಿರುತ್ತಾರೆ. ಇವರ ವೀಡಿಯೋಗಳು ಥ್ರಿಲ್ಲಿಂಗ್ ಆಗಿರೋದು ಅಲ್ಲದೇ, ಉತ್ತಮ ಸಂದೇಶ ನೀಡುವ ವೀಡಿಯೋಗಳು ಇರುತ್ತದೆ. ಅಲ್ಲದೇ ಕೆಲವು ಸಲ ಫನ್ನಿ ಕಂಟೆಂಟ್‌ನ್ನು ವಿಕಾಸ್ ಅಪ್ಲೋಡ್ ಮಾಡ್ತಾರೆ.

ವಿಕಾಸ್ 1 ಸಲ ಮಂಗಳಮುಖಿ ವೇಷ ಧರಿಸಿ, ಹಲವು ಕಡೆ ಕೆಲಸ ಬೇಕೆಂದು ಕೇಳಿದ್ದರು. ಆದರೆ ಅವರಿಗೆ ಸ್ವಲ್ಪವೇ ಸ್ವಲ್ಪ ಹಣ ಸಿಕ್ಕಿದ್ದು ಬಿಟ್ಟರೆ, ಅವರಿಗೆ ಯಾರೂ ಕೆಲಸ ನೀಡಲೇ ಇಲ್ಲ. ಈ ರೀತಿ ಮಂಗಳಮುಖಿಯರು ಕೆಲಸ ಹುಡುಕಿದರೂ, ಮಾಡುತ್ತೇವೆ ಅಂದರೂ ಅವರಿಗೆ ಯಾರೂ ಸಹಾಯ ಮಾಡುವವರಿಲ್ಲ ಎಂದು ವಿಕಾಸ್ ಬೇಸರ ವ್ಯಕ್ತಪಡಿಸಿದ್ದರು.

ಇನ್ನು ಸೆಲೆಬ್ರಿಟಿಗಳ ಮನೆಗೆ ಹೋಗಿ, ಮನೆ ನೋಡೋಕ್ಕೆ, ಊಟ ಮಾಡೋಕ್ಕೆಲ್ಲ ಟ್ರೈ ಮಾಡಿದ ಫನ್ನಿ ಇನ್ಸಿಡೆಂಟ್‌ಗಳೂ ಇದೆ. ಅಲ್ಲದೇ ಮೆಜೆಸ್ಟಿಕ್ ಬಳಿ ಹೋಗಿ, ಅಲ್ಲಿನ ವೇಶ್ಯಾವಾಟಿಕೆ ದಂಧೆ, ಮಂಗಳಮುಖಿಯರ ರೌಡಿಸಂ ಎಲ್ಲವನ್ನೂ ವಿಕಾಸ್ ರೆಕಾರ್ಡ್ ಮಾಡಿ, ಸಿಕ್ಕಿಬಿದ್ದಿದ್ದರು. ಅವರ ಮೇಲೆ ಹಲ್ಲೆ ಪ್ರಯತ್ನ ಕೂಡ ನಡೆದಿತ್ತು.

ಇದೀಗ ವಿಕಾಸ್, ಮುಂಬೈನ ಕಾಮಾಟಿಪುರಕ್ಕೆ ಹೋಗಿ, ಅಲ್ಲಿನ ಕರಾಳ ಮುಖವನ್ನು ಬಯಲು ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರು ಈ ಕೆಲಸ ಮಾಡಲು ಹೋಗಿದ್ದರೂ, ಜಾಣತನದಿಂದ ಆಚೆ ಬಂದಿದ್ದು ಮಾತ್ರ ಉತ್ತಮ ವಿಷಯ. ರೆಡ್ ಲೈಟ್ ಏರಿಯಾದಲ್ಲಿ ಯಾರಿಗೂ ತಿಳಿಯದ ಹಾಗೆ ವೀಡಿಯೋ ಮಾಡಿ, ಅಲ್ಲಿನ ಸ್ಥಿತಿಯನ್ನು ಹೇಳಿ ವ್ಲಾಗ್ ಮಾಡಿದ್ದಾರೆ.

ಆದರೆ ವಿಕಾಸ್ ಅವರಿಗೆ ಅಲ್ಲಿ ಪರಿಚಯವಾಗಿದ್ದ ಬ್ರೋಕರ್, ನಾನು ಕನ್ನಡಿಗ, ನಾನು ನಿಮಗೆ ಮೋಸ ಮಾಡುವುದಿಲ್ಲ. ಸೂಪರ್ ಆಗಿರುವ ಹುಡುಗಿಯರು ಇದ್ದಾರೆ ಎಂದು ಹೇಳಿದ್ದ. ಅಲ್ಲಿ ಯಾವ ರೀತಿ ದಂಧೆ ನಡೆಯುತ್ತೆ ಅನ್ನೋದನ್ನು ಡೀಪ್ ಆಗಿ ಹೇಳಲು ಹೋಗಿದ್ದ ವಿಕಾಸ್‌ಗೆ ಕೆಟ್ಟ ಅನುಭವವೇ ಆಗಿದೆ. ಆದರೆ ಜಾಣತನದಿಂದ ಅವರ ಜೀವ ಉಳಿದಿದೆ. ಮತ್ತು ಅವರು ಪಾರಾಗಿ ವಾಪಸ್ ಆಗಿದ್ದಾರೆ.

ನಾನೂ ಕನ್ನಡಿಗ, ಮೋಸ ಮಾಡೋದಿಲ್ಲಾ ಅಂತಾ ಕರೆದುಕ“ಂಡು ಹೋದ ವ್ಯಕ್ತಿ, ಯಾವುದೇ ಮೂಲೆಯ ಜಾಗಕ್ಕೆ ಕರೆದ“ಯ್ದು ಅಲ್ಲಿನ ಜನರ ಜತೆ ಸೇರಿ, ವಿಕಾಸ್ ಬ್ಯಾಗ್ ಕಿತ್ತುಕ“ಂಡು, ಅದರಲ್ಲಿ ಏನೇನಿದೆ ಎಂದು ಚೆಕ್ ಮಾಡಿದ್ದಾರೆ. ಅಲ್ಲದೇ, ಆತನ ಫೋನ್‌ಪೇನಲ್ಲಿ ಎಷ್ಟು ಹಣವಿದೆ ಎಂದು ಫೋರ್ಸ್‌ಫುಲ್ಲಿ ನೋಡಿ, 1,700 ರೂಪಾಯಿ ಪೀಕಿದ್ದಾರೆ.

ಈ ವೇಳೆ ವಿಕಾಸ್‌ಗೆ ನೂಕಿದ್ದು, ಕಾಲಿಗೆ ಪೆಟ್ಟು ಬಿದ್ದು, ರಕ್ತ ಬಂದಿದೆ. ಆದರೆ ವಿಕಾಸ್ ಮಾಡಿದ ಜಾಣತನ, ಮುಂದಾಲೋಚನೆ ಅವರನ್ನು ಕಾಪಾಡಿದೆ. ವಿಕಾಸ್ ತಮ್ಮ ಬ್ಯಾಗ್‌ನಲ್ಲಿ ಸ್ವಲ್ಪ ಫೈಲ್ಸ್ ಇಟ್ಟುಕ`ಂಡಿದ್ದರು. ಅದನ್ನು ತೋರಿಸಿ, ನಾನು ಮುಂಬೈಗೆ ಕೆಲಸದ ಸಂದರ್ಶನಕ್ಕಾಗಿ ಬಂದಿದ್ದೇನೆ. ನನ್ನ ಬಳಿ ಹೆಚ್ಚು ಹಣವಿಲ್ಲ. ನನ್ನನ್ನು ಬಿಟ್ಟು ಬಿಡಿ ಎಂದು ಕೇಳಿದ್ದಾರೆ. ಅಲ್ಲಿನ ಜನ ಹಣ ಪೀಕಿ, ಕಳುಹಿಸಿದ್ದಾರೆ.

ಹಾಗಾಗಿ ಅವರೇನಾದರೂ ನನ್ನ ಸೆಲ್ ಫೋನ್ ಚೆಕ್ ಮಾಡಿದ್ರೆ, ನಾನು ಇಲ್ಲೇ ಇರ್ಬೇಕಿತ್ತು. ನಾನು ಬರೋದೇ ಕಷ್ಟವಾಗುತ್ತಿತ್ತು. ನನಗೆ ಹೆದರಿಕೆಯಾದರೂ ಇಲ್ಲಿನ ಪರಿಸ್ಥಿತಿ ತೋರಿಸಲು ನಾನು ಪ್ರಯತ್ನಿಸಿದ್ದೇನೆ ಎಂದು ವಿಕಾಸ್ ಹೇಳಿದ್ದಾರೆ.

Tags: Karnataka tvShrinewsSuvarna NewsTV9Vikas GowdaYoutuber
ShareSendTweetShare
Join us on:

Related Posts

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

ತಾಳಿ ಕಟ್ಟುವ ಸಮಯದಲ್ಲಿ ಮದುವೆ ಬೇಡವೆಂದ ವಧು, ಪ್ರಿಯಕರನೊಂದಿಗೆ ವಿವಾಹ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In