ಪುತ್ತೂರು: ನಾಲ್ಕುಮಂದಿ ಸೋದರರು ಲಾಕ್ ಡೌನ್ ವೇಳೆ ಸಮಯದ ಸದುಪಯೋಗ ಮಾಡಿಕೊಂಡು, ಶ್ರಮದಾನ ಮಾಡಿ ಬಾವಿ ತೋಡಿದ್ದಾರೆ. ಮನೆಯವರ ಕುಡಿಯುವ ನೀರಿಗಾಗಿ ಸಫಾದ್ ತನ್ನ ನಾಲ್ಕು ಸೋದರರನ್ನು ಒಗ್ಗೂಡಿಸಿ ೨೬ ಅಡಿ ಬಾವಿ ತೋಡಿದ್ದಾನೆ. ಇವನು ಸೋಮತಡ್ಕ ಮೂಲದ ಪ್ರತಿಭೆಯಾಗಿದ್ದಾನೆ.
ಆನ್ ಲೈನ್ ಕ್ಲಾಸ್ ಜೊತೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಒತ್ರಡಗಳ ನಡುವೆ ಬಾವಿ ತೋಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಲಾಕ್ ಡೌನ್ ಮೊದಲ ಹಂತದಲ್ಲಿ ಕೇರಳದಲ್ಲಿ ಸಹ ಇಂಥದ್ದೊಂದು ಘಟನೆ ನಡೆದಿತ್ತು. ಕುಟುಂಬದ ಸದಸ್ಯರೇ ಸೇರಿ ಬಾವಿ ತೆಗೆದು ನೀರಿನ ವ್ಯವಸ್ಥೆ ಮಾಡಿಕೊಂಡಿದ್ದರು.

























Discussion about this post