• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಜ್ಯ

RBI: ಬ್ಯಾಂಕ್​ಗಳ ಸೇವ್​ ಲಾಕರ್​ ನಿಯಮ ಪರಿಷ್ಕರಿಸಿದ ಆರ್​ಬಿಐ

Shri News Desk by Shri News Desk
Oct 25, 2021, 04:42 pm IST
in ರಾಜ್ಯ
RBI

ಆರ್‌ಬಿಐ

Share on FacebookShare on TwitterTelegram

ಬ್ಯಾಂಕ್​ಗಳ ಸೇವ್​ ಲಾಕರ್​ಗೆ ಹೆಚ್ಚಿನ ಸುರಕ್ಷತೆ ನೀಡಲು ಮುಂದಾಗಿರುವ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ), ಈ ಸಂಬಂಧದ ನಿಯಮವನ್ನು ಪರಿಷ್ಕರಿಸಿದೆ.

ಮುಂಬೈ: ಬ್ಯಾಂಕ್​ಗಳ ಸೇವ್​ ಲಾಕರ್​ ನಿಯಮವನ್ನು ಪರಿಷ್ಕರಿಸಿರುವ ಭಾರತೀಯ ರಿಸರ್ವ್​ ಬ್ಯಂಕ್​ (ಆರ್​ಬಿಐ), ನೂತನ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಸೇವ್​ ಲಾಕರ್​ಗಳ ಬಗ್ಗೆ ಗ್ರಾಹಕರಿಂದ ವ್ಯಕ್ತವಾದ ದೂರು, ಬ್ಯಾಂಕಿಂಗ್​ ವ್ಯವಸ್ಥೆ ಅತ್ಯಾಧುನಿಕಗೊಂಡಿರುವುದು ಹಾಗೂ ತಂತ್ರಜ್ಞಾನದಲ್ಲಿ ಆಗಿರುವ ಬದಲಾವಣೆ ಮತ್ತು ಸೇವ್​ ಲಾಕರ್​ ವಿಷಯದಲ್ಲಿ ಬ್ಯಾಂಕ್​ಗಳು ಹಾಗೂ ಭಾರತೀಯ ಬ್ಯಾಂಕ್​ಗಳ ಅಸೋಸಿಯೇಷನ್​ (ಐಬಿಎ)ಗಳಿಂದ ಬಂದಂತಹ ಪ್ರತಿಕ್ರಿಯೆಗಳನ್ನು ಪರಿಶೀಲಿಸಿ ಆಗಸ್ಟ್​ 18ರಂದೇ ಹೊಸ ನಿಯಮವನ್ನು ಆರ್​ಬಿಐ ರೂಪಿಸಿದೆ.

ಲಾಕರ್​ ಶುಲ್ಕ ಪಾವತಿ ಸಕಾಲದಲ್ಲಿ ಆಗದಿರುವ ಹಿನ್ನೆಲೆಯಲಿ ಅವುಗಳಿಗೆ ವಿಧಿಸುವಂತಹ ಶುಲ್ಕವನ್ನು ಲಾಕರ್​ ಹಂಚಿಕೆ ಸಂದರ್ಭದಲ್ಲೇ ಗ್ರಾಹಕರಿಂದ ಠೇವಣಿ ರೂಪದಲ್ಲಿ ಪಡೆದುಕೊಳ್ಳುವುದು. ಇದು ಮೂರು ವರ್ಷದ ಲಾಕರ್​ ಬಾಡಿಗೆ ಮತ್ತು ನಿರ್ವಹಣಾ ಶುಲ್ಕವಾಗಿದ್ದು, ಇದನ್ನು ಈಗಾಗಲೇ ಲಾಕರ್​ ಹೊಂದಿರುವ ಮತ್ತು ಸಕ್ರಿಯವಾಗಿ ಖಾತೆ ನಿರ್ವಹಿಸುತ್ತಿರುವ ಗ್ರಾಹಕರಿಗೆ ಅನ್ವಯಿಸುವಂತಿಲ್ಲ.

ಬ್ಯಾಂಕ್​ನಿಂದ ಲಾಕರ್​ಗಳಿಗೆ ಆಗುವ ಹಾನಿ ಅಥವಾ ನಷ್ಟಕ್ಕೆ ಅವುಗಳೇ ಸಂಪೂರ್ಣ ಹೊಣೆ ಆಗಿದ್ದು. ಇದಕ್ಕೆ ಬ್ಯಾಂಕ್​ ಆಡಳಿತ ಮಂಡಳಿ ಅನುಮೋದಿಸಿದ ನೀತಿಗೆ ಬದ್ಧವಾಗಿರಬೇಕು. ಲಾಕರ್​ ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವುದನ್ನು ಬ್ಯಾಂಕ್​ಗಳು ಗ್ರಾಹಕರಿಗೆ ಖಾತರಿ ಪಡಿಸಬೇಕು. ಸೇವಾ ನ್ಯೂನತೆ ಆಗಬಾರದು. ಲಾಕರ್​ ಇರುವ ಸ್ಟ್ರಾಂಗ್​ ರೂಂಗಳಿಗೆ ಅನಧಿಕೃತ ಪ್ರವೇಶ ಇಲ್ಲದಂತೆ ಸುರಕ್ಷತೆ ನೀಡಬೇಕು. ದರೋಡೆ ಇಲ್ಲವೆ ಕಳ್ಳತನ ಆಗದಂತೆ ಖಾತರಿ ನೀಡುವುದೂ ಬ್ಯಾಂಕ್​ಗಳ ಹೊಣೆಗಾರಿಕೆ.

ನೈಸರ್ಗಿಕ ವಿಕೋಪ ಘಟಿಸಿದ ಸಂದರ್ಭದಲ್ಲಿ ಲಾಕರ್​ಗಳಿಗೆ ಗ್ರಾಹಕರಿಂದ ಮುಂಗಡವಾಗಿ ಪಡೆದಂತಹ ಠೇವಣಿಯನ್ನು ಹಿಂದುರುಗಿಸಬೇಕು. ಭೂಕಂಪನ, ಪ್ರವಾಹ ಇತ್ಯಾದಿ ನೈಸರ್ಗಿಕ ವಿಕೋಪದ ವೇಳೆ ಲಾಕರ್​ಗಳಿಗೆ ಆಗುವ ಹಾನಿಗೆ ಬ್ಯಾಂಕ್​ಗಳು ಜವಬ್ದಾರಿಯಲ್ಲ. ಆದರೆ, ಇಂಥ ವಿಪತ್ತುಗಳಿಂದ ಪರಿಪೂರ್ಣ ರಕ್ಷಣೆ ಹೊಂದಲು ಸೂಕ್ತ ಕ್ರಮಗಳನ್ನು ಬ್ಯಾಂಕ್​ಗಳು ಅಳವಡಿಸಿಕೊಂಡಿರುವುದು ಅಗತ್ಯ.

ಬ್ಯಾಂಕ್​ ಸಿಬ್ಬಂದಿಯ ಅಚಾತುರ್ಯ ಅಥವಾ ಗುಣಮಟ್ಟದ ದೋಷದ ಕಾರಣ ಸಂಭವಿಸುವ ಅಗ್ನಿ ಆಕಸ್ಮಿಕ ಅಥವಾ ಕಟ್ಟಡ ಕುಸಿತದಿಂದ ಹಾನಿಯುಂಟಾದರೆ ಲಾಕರ್​ಗಳಿಗೆ ವಿಧಿಸುವ ವಾರ್ಷಿಕ ಶುಲ್ಕದ ನೂರು ಪಟ್ಟು ಪರಿಹಾರವನ್ನು ಬ್ಯಾಂಕ್​ಗಳು ಗ್ರಾಹಕರಿಗೆ ಭರಿಸಿಕೊಡಬೇಕು. ಅಪಾಯಕಾರಿ ವಸ್ತುಗಳನ್ನು ಲಾಕರ್​ನಲ್ಲಿ ಇರಿಸುವಂತಿಲ್ಲವೆಂಬ ಕರಾರು ಇರುವಂತಹ ಒಪ್ಪಂದವನ್ನು ಗ್ರಾಹಕರೊಂದಿಗೆ ಬ್ಯಾಂಕ್​ಗಳು ಮಾಡಿಕೊಂಡಿರಬೇಕು.

Tags: RBI
ShareSendTweetShare
Join us on:

Related Posts

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

ತಾಳಿ ಕಟ್ಟುವ ಸಮಯದಲ್ಲಿ ಮದುವೆ ಬೇಡವೆಂದ ವಧು, ಪ್ರಿಯಕರನೊಂದಿಗೆ ವಿವಾಹ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In