• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಕ್ರೀಡೆ

cricket arena: ಸೋಲು, ಗೆಲುವಿನ ಹೊಣೆ ಧೋನಿ ಹೆಗಲಿಗೆ ಬಿತ್ತಾ…

Shri News Desk by Shri News Desk
Nov 3, 2021, 10:23 am IST
in ಕ್ರೀಡೆ, ರಾಜ್ಯ
Share on FacebookShare on TwitterTelegram

ವಿಶ್ವಕಪ್ ನಂತರ ಭಾರತಕ್ಕೆ ಹೊಸ ಕೋಚ್ ನೇಮಕವಾಗಲಿದ್ದಾರೆ. ಮೂಲಗಳ ಪ್ರಕಾರ, ಈಗಾಗಲೇ ದ್ರಾವಿಡ್ ಅವರನ್ನು ಆಯ್ಕೆ ಮಾಡಾಗಿದೆ. ಶಿಷ್ಟಾಚಾರಕ್ಕೆ ಪಾಲಿಸಲು ಅಕ್ಟೋಬರ್ 26ರಂದು ಅರ್ಜಿಯನ್ನು ಹಾಕಿಸಿಕೊಳ್ಳಲಾಗಿದೆ. ದ್ರಾವಿಡ್ ಕೋಚ್ ಆದರೆ, ಬೌಲಿಂಗ್ ಕೋಚ್ ಭರತ್, ಫೀಲ್ಡಿಂಗ್ ಕೋಚ್ ಆಗಿ ಅರುಣ್ ಮತ್ತೊಮ್ಮೆ ಬದಲಾಗಲಿದ್ದಾರೆ. ವಿಶ್ವಕಪ್ ನಂತರ ಭಾರತೀಯ ಕ್ರಿಕೆಟ್ ರಂಗದಲ್ಲಿ ಹೊಸ ಅಲೆ ಶುರುವಾಗಲಿದೆ.

ಈಗಾಗಲೇ ಇದರ ಸೂಚನೆ ಎಂಬಂತೆ ಧೋನಿಯನ್ನು ಭಾರತ ಕ್ರಿಕೆಟ್ ತಂಡದ ಮೆಂಟರ್ ಆಗಿ ನೇಮಕ ಮಾಡಲಾಗಿದೆ. ಮೆಂಟರ್ ಆಗಿ ಫೀಲ್ಡಿಗಿಳಿದ ಧೋನಿಯಿಂದಾಗಿಯೋ ಏನೋ ರವಿಶಾಸ್ತ್ರಿ ಮಂಕಾಗಿದ್ದಾರೆ. ಆಟಗಾರರ ಜೊತೆ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಮುಖದಲ್ಲಿ ಮೋಡ ಮುಸುಕಿದ ವಾತಾವರಣ ಕಾಣುತ್ತಿದೆ. ಅಂದರೆ, ಕೋಚ್ ಹುದ್ದೆಯಿಂದ ನಿರ್ಗಮನ ಹಾದಿ ಖಚಿತ. ನೋಟೀಸ್ ಪಿರಿಯಡ್ ನಲ್ಲಿರುವ ಬ್ಯಾಂಕ್ ಮ್ಯಾನೇಜರ್ ಯಾವ ಸಾಲಕ್ಕೂ ಸಹಿಹಾಕದ ನಿರುತ್ಸಾಹ ಅವರಲ್ಲಿ ಕಾಣುತ್ತಿದೆ.

ಆಟದ ಮೇಲೆ ಪರಿಣಾಮ
ಇದು ವಿಶ್ವಕಪ್ ಭಾರತ ತಂಡದ ಮೇಲೆ ಪರಿಣಾಮ ಬೀರದೆ ಇರುವುದಿಲ್ಲ. ತಂಡ ಶಾಸ್ತ್ರಿ ಮತ್ತು ಕೋಹ್ಲಿ ಅವರ ಲಯದಲ್ಲಿ ನಡೆಯುತ್ತಿದೆ, ಯೋಜನೆಯನ್ನು ಜಾರಿ ಮಾಡುತ್ತಿದೆ. ಈಗ ದಿಢೀರಂತ ಧೋನಿ ಆಗಮನ ಸ್ವಲ್ಪ ಗೊಂದಲ ಏರ್ಪಡಿಸಬಹುದು. ಇಬ್ಬರ ಆಲೋಚನೆ ಬೇರೆ ಬೇರೆ ಇರಬಹುದು.

ಸುಮ್ಮನೆ ಗಮನಿಸಿ ನೋಡಿ, ಧೋನಿ ಭಾರತ-ಆಸ್ಟ್ರೇಲಿಯ ಅಭ್ಯಾಸ ಪಂದ್ಯದ ಸಮಯದಲ್ಲಿ ರಿಷಭ್ ಪಂತ್ ಗೆ ತಂತ್ರಗಳನ್ನು ಹೇಳಿ ಕೊಡುತ್ತಿದ್ದರು ಅನ್ನೋದು ಅನೇಕ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಅದರಂತೆ, ಬೌಲಿಂಗ್ ವಿಚಾರದಲ್ಲಿ ಮೊಹ್ಮದ್ ಶಮಿ, ಭೂಮ್ರಾ, ಕೊಹ್ಲಿ ಜೊತೆ ದೀರ್ಘಾಲೋಚನೆ ಮಾಡುತ್ತಿದ್ದರು.

ಹಾಗೆ ನೋಡಿದರೆ, ಕೋಚ್ ಹಾಗೂ ಮೆಂಟರ್ ನಡುವೆ ಅಂಥ ದೊಡ್ಡ ಘಾತ್ರದ ಅಂತರವಿಲ್ಲ. ರವಿಶಾಸ್ತ್ರಿ ಎದುರಾಳಿ ತಂಡದ ಬೌಲರ್ ಮತ್ತು ಬ್ಯಾಟ್ಸಮನ್ ಗಳ ದೌರ್ಬಲ್ಯ, ಶಕ್ತಿಯನ್ನು ಗುರುತಿಸಿ, ಅದಕ್ಕೆ ತಕ್ಕಂತೆ ತಂತ್ರಗಳನ್ನು ಹೆಣೆಯುವ ಕೆಲಸ ಮಾಡುತ್ತಾರೆ. ತಂಡದ ದೌರ್ಬಲ್ಯ, ಆಟಗಾರರ ಲೋಪಗಳನ್ನು ಪಟ್ಟಿ ಮಾಡಿ ಅದನ್ನು ಸರಿಪಡಿಸುವ ಕೆಲಸವೂ

ಇವರ ಹೊಣೆ.
ಆಟಗಾರರ ಪ್ರತಿಭೆ ಗುರುತಿಸಿ, ಲೋಪಗಳಿಗೆ ಕನ್ನಡಿ ಹಿಡಿದು, ನೀನು ಹೋಡಿತೀಯಾ ಹೋಡಿ ಗುರು ಅಂಥ ಧೈರ್ಯ ತುಂಬಿ, ತಮ್ಮ ಅನುಭವ ಸೇರಿಸಿ ಆಟಗಾರರ ಮಾನಸಿಕವಾಗಿ ಗಟ್ಟಿಗೊಳಿಸುವುದು ಮೆಂಟರ್ ಆದವರ ಉದ್ಯೋಗ. ಕೋಚ್ ಕೂಡ ಇದನ್ನೇ ಪರೋಕ್ಷವಾಗಿ ಮಾಡುತ್ತಿರುತ್ತಾರೆ.

ಭಾರತ ತಂಡದಲ್ಲಿ ರವಿಶಾಸ್ತ್ರಿ ನೆಟ್ ಗೆ ಬಂದು, ಸಲಹೆ ಕೊಡುವುದೆಲ್ಲ ಈಗ ಬಂಧ್ ಆದಂತೆ ಕಾಣುತ್ತಿದೆ. ಬದಲಿಗೆ ಧೋನಿ ಬಾಲುಹಿಡಿದು ಪಂತ್ ಗೆ ತಾಲೀಮು ಕೊಡುವುದು, ಜಡೇಜಾಗಿ ಬಾಲು ಎಸೆದು ಫೀಲ್ಡಿಂಗ್ ಪಾಠ ಮಾಡುವುದೆಲ್ಲಾ ಜಗತ್ತಿಗೆ ಕಾಣುತ್ತಿದೆ.

ಅಂತರ ಕಾಪಾಡಿಕೊಂಡಂತಿರುವ ರವಿಶಾಸ್ತ್ರಿ ಜಾಗದಲ್ಲಿ ಧೋನಿ ಕಾಣಿಸಿಕೊಳ್ಳುತ್ತಿರುವುದನ್ನು ನೋಡಿದರೆ, ಟಿ.20 ವಿಶ್ವಕಪ್ ಸೋಲು, ಗೆಲುವುಗಳ ವಾರಸುದಾರರು ಧೋನಿಯ ಹೆಗಲಿಗೆ ಬೀಳುವ ಸಾಧ್ಯತೆ ಇದೆ. ಭಾರತ-ಪಾಕಿಸ್ತಾನ ಪಂದ್ಯದ ಸೋಲಿಗೆ ತಂಡದ ಒಳಗಿನ ಈ ಸ್ಥಿತ್ಯಂತರವೂ ಕಾರಣವಾಗಿರಬಹುದು.

ರಾಹುಲ್ ದ್ರಾವಿಡ್ ಆಗಮನದ ನಂತರ ಕೋಚ್-ಮೆಂಟರ್ ನಡುವಿನ ಅಂತರ ಜಾಸ್ತಿಯಾದರೆ, ಅದು ಆಟಗಾರರ ಪ್ರದರ್ಶನದ ಮೇಲೆ ಪ್ರಭಾವ ಬೀರುವುದರಲ್ಲಿ ಅನುಮಾನವಿಲ್ಲ. ಈ ಇಬ್ಬರ ಮನೋಹೊಂದಾಣಿಕೆ- ಕೆಲಸದ ಹಂಚಿಕೆ ಗೆಲುವಿನ ಪ್ರಮುಖ ಪಾತ್ರವಹಿಸುತ್ತದೆ. ಇದೊಂದು ಪೂರ್ವ ನಿರ್ಧಾರಿತವಾಗಿ ಹೆಣೆದ ತಂತ್ರ ಅನಿಸುತ್ತಿದೆ.

ಧೋನಿ ಚೆನ್ನೈ ಸೂಪರ್ ಕಿಂಗ್ ತಂಡವನ್ನು ಐಪಿಎಲ್ ಫೈನ್ ಗೆ ಕರೆದೊಯ್ಯುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರಿಗೆ, ದುಬೈ ಕ್ರೀಡಾಂಗಣದ ಪಿಚ್ ಗಳ ವರ್ತನೆಯನ್ನು ಅಳೆಯುವ, ಎದುರಾಳಿಗಳ ನೂನ್ಯತೆಯನ್ನು ತಿಳಿಯುವ ಚಮತ್ಕಾರಿ ಅನುಭವ ಇದೆ ಅನ್ನೋದರಲ್ಲಿ ಎರಡು ಮಾತಿಲ್ಲ.

ಆದರೆ, ಈತನಕ ನಡೆದಿರುವ ಪಂದ್ಯಗಳನ್ನು ಗಮನಿಸಿದರೆ, ಮೊದಲು ಬ್ಯಾಟ್ ಮಾಡಿದ ತಂಡಗಳು ಗೆದ್ದಿರುವ ಪ್ರಮಾಣ ಹೆಚ್ಚು. ಪಿಚ್ ಬಹಳ ನಿಧಾನಗತಿಯಲ್ಲಿ ವರ್ತಿಸುತ್ತಿದೆ. ತಾಳ್ಮೆ ಇದ್ದವರಷ್ಟು ರನ್ ಗಳಿಸಲು ಸಾಧ್ಯವಾಗುತ್ತಿದೆ. ಆದರೆ, ಐಪಿಎಲ್ ನಲ್ಲಿ ಈ ರೀತಿಯ ಪಿಚ್ ಇರಲಿಲ್ಲ. ರನ್ ಗಳ ಸುರಿಮಳೆ ಹರಿಸಲು ನೆರವಾಗುತ್ತಿತ್ತು. ವಿಶ್ವಕಪ್ ಗೂ ಅದೇ ಪಿಚ್ ಇದೆ ಅಂತ ನಂಬುವುದು ಮೂರ್ಖ ತನವಾದೀತು.

ತಂಡದ ಆಂತರಿಕ ಬದಲಾವಣೆ ವಿಶ್ವಕಪ್ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು ಅನ್ನೋದು ಭಾನುವಾರ ನಡೆಯಲಿರುವ ಭಾರತ-ನ್ಯೂಜಿಲ್ಯಾಂಡ್ ಪಂದ್ಯದ ಫಲಿತಾಂಶ ಹೇಳಲಿದೆ.

Tags: cricket arenaTOP NEWS
ShareSendTweetShare
Join us on:

Related Posts

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

ಚರಿತ್ರೆ ನಿರ್ಮಿಸಿದ ಆರ್‌ಸಿಬಿ: ಈ ಸಲಾ ಕಪ್ ನಮ್ದೇ ಎಂದ ಸಿಎಂ ಸಿದ್ದರಾಯ್ಯ, ವಿಶ್ ಮಾಡಿದ ಕುಮಾರಣ್ಣ

ಚರಿತ್ರೆ ನಿರ್ಮಿಸಿದ ಆರ್‌ಸಿಬಿ: ಈ ಸಲಾ ಕಪ್ ನಮ್ದೇ ಎಂದ ಸಿಎಂ ಸಿದ್ದರಾಯ್ಯ, ವಿಶ್ ಮಾಡಿದ ಕುಮಾರಣ್ಣ

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In