ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣ ಮಾಡುತ್ತಿರುವ ಶ್ರೀ ರಾಮ ಮಂದಿರವನ್ನು ಡಿಸೆಂಬರ್ 2023 ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಿ, ಪ್ರತಿಷ್ಟಾ ವಿಧಿಗಳನ್ನು ನಡೆಸಲಾಗುವುದು ಎಂದು ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಇದನ್ನೂ ಓದಿ: There is no proposal for lockdown: ಓಮಿಕ್ರಾನ್; ಲಾಕ್‍ಡೌನ್ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ.
ಬಾಗಲಕೋಟೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ನಿಗಧಿತ ಸಮಯದೊಳಗೆ ಮಂದಿರ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಎಲ್ ಅಂಡ್ ಟಿ ಕಂಪನಿ ಮಾತು ಕೊಟ್ಟಿದೆ ಎಂದರು.
ಇದನ್ನೂ ಓದಿ: There is no proposal for lockdown: ಓಮಿಕ್ರಾನ್; ಲಾಕ್‍ಡೌನ್ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿರುವ ಭೂಮಿಯಲ್ಲಿ 200 ಅಡಿ ಆಳದ ತನಕ ಮರಳು ಹಾಗೂ ಧೂಳಿತ್ತು. 40 ಅಡಿ ಆಳದ ತನಕ ಮಣ್ಣು ತೆಗೆದು ವಾಸ್ತು ತಜ್ಞರ ಸಲಹೆಯಂತೆ ಅದನ್ನು ಗಟ್ಟಿ ಗೊಳಿಸಲಾಗಿದೆ. ಇದಕ್ಕೆ ಕರ್ನಾಟಕದ ದೇವನಹಳ್ಳಿಯಿಂದ ಸಾಗಿಸಿರುವ ಗ್ರಾನೈಟ್ ಶಿಲೆಗಳನ್ನು ಜೋಡಿಸಲಾಗಿದೆ ಎಂದರು.
Sri Ram Mandir complete by December 2023

























Discussion about this post