ತಮಿಳುನಾಡು: ನಿನ್ನೆ ನಡೆದ ಸೇನಾ ಹೆಲಿಕಾಪ್ಟರ್ ದುರಂತಕ್ಕೆ ಸಂಬಂಧಿಸಿದಂತೆ ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್ ಇದೀಗ ಪತ್ತೆಯಾಗಿದೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಸೇನಾ ಅಧಿಕಾರಿಗಳು ಬ್ಲ್ಯಾಕ್ ಬಾಕ್ಸ್‌ನ್ನು ಪತ್ತೆ ಮಾಡಿದ್ದಾರೆ.
ವಿಮಾನದ ಯಾವುದೇ ಎಲೆಕ್ಟ್ರಾನಿಕ್ ವ್ಯವಸ್ಥೆಗೆ ಕಳುಹಿಸುವ ಪ್ರತಿ ಸಂದೇಶವನ್ನು ದಾಖಲಿಸುವ ಉಪಕರಣಕ್ಕೆ ಬ್ಲ್ಯಾಕ್ ಬಾಕ್ಸ್ ಎನ್ನುತ್ತಾರೆ. ಇದರಿಂದಾಗಿ ದುರಂತ ಹೇಗೆ ಸಂಭವಿಸಿತು ಎನ್ನುವ ಮಾಹಿತಿ ಪತ್ತೆ ಮಾಡಬಹುದಾಗಿದೆ.
ವಿಮಾನದಲ್ಲಿ ಎರಡು ಬ್ಲ್ಯಾಕ್ ಬಾಕ್ಸ್ ಇರುತ್ತದೆ. ಒಂದರಲ್ಲಿ ಸಂದೇಶಗಳು ಇನ್ನೊಂದರಲ್ಲಿ ಕಾಕ್‌ಪಿಟ್ ಧ್ವನಿ ಮುದ್ರಣ ಸಾಧನ ಇರುತ್ತದೆ. ಅಧಿಕಾರಿಗಳು ಬ್ಲ್ಯಾಕ್‌ಬಾಕ್ಸ್‌ನ್ನು ವಶಕ್ಕೆ ಪಡೆದಿದ್ದು, ಸಂಪೂರ್ಣ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.
The helicopter’s black box

























Discussion about this post