• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

Suzanne Turquotte: ಕತ್ರಿನಾ ಕೈಫ್‌ ಅಮ್ಮ ಸುಸನ್ ಟೂರ್ಕೋ ಯಾರು?

ಸುಸನ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲದಿದ್ದರೂ, ಹಲವು ಮೂಲಗಳ ಪ್ರಕಾರ ಇವರು ವೃತ್ತಿಯಲ್ಲಿ ಲಾಯರ್ ಆಗಿದ್ದಾರೆ.

Shri News Desk by Shri News Desk
Dec 12, 2021, 06:04 pm IST
in ಬ್ಯೂಟಿ ಟಿಪ್ಸ್
Katrina Mother

ತಾಯಿಯ ಜೊತೆ ಕತ್ರಿನಾ ಕೈಫ್

Share on FacebookShare on TwitterTelegram

ಬಾಲಿವುಡ್‌ನ ಸ್ಟಾರ್ ನಟಿ ಕತ್ರೀನಾ ಕೈಫ್ ಡಿಸೆಂಬರ್ 9 ರಂದು “ಉರಿ” ಸಿನಿಮಾ ಖ್ಯಾತಿಯ ವಿಕ್ಕಿ ಕೌಶಲ್ ಜೊತೆ ಸಪ್ತಪದಿ ತುಳಿದಿದ್ದಾರೆ. ಮದುವೆ ಆಗಿ ಕೆಲವೇ ಕ್ಷಣಗಳಲ್ಲಿ ಇಬ್ಬರೂ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಈ ಲವ್ಲಿ ಪೇರ್‌ಗೆ ಸೆಲೆಬ್ರೆಟಿಗಳೂ ಸೇರಿ ಕೋಟ್ಯಂತರ ಜನ ಲೈಕ್ಸ್ ಹಾಗೂ ಕಾಮೆಂಟ್ ಮಾಡಿದ್ದಾರೆ. ಶೇರ್ ಮಾಡಿದ ಚಿತ್ರಗಳಲ್ಲಿ ಒಂದರಲ್ಲಿ ಕತ್ರಿನಾ ತನ್ನ ತಾಯಿ ಸುಸನ್ ಟೂರ್ಕೋ ಜೊತೆ ನಡೆದು ಬರುವ ಚಿತ್ರವಿದೆ. ತಂದೆ ಮುಹಮ್ಮದ್ ಕೈಫ್‌ರನ್ನ ಕಳೆದುಕೊಂಡ ಮೇಲೆ, ತಾಯಿಯೇ ಕತ್ರಿನಾಳ ಸಪೋರ್ಟ್ ಸಿಸ್ಟಮ್ ಆಗಿದ್ದರೆ. ಆದರೆ ಒಮ್ಮೆಯೂ ಕತ್ರಿನಾ ತಾಯಿ ಕುರಿತು ಎಲ್ಲೂ ವಿಷಯಗಳು ಹೊರ ಬಂದಿಲ್ಲ.

ಸುಸನ್ ಟೂರ್ಕೋ ಯಾರು?
ಸುಸನ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲದಿದ್ದರೂ, ಹಲವು ಮೂಲಗಳ ಪ್ರಕಾರ ಇವರು ವೃತ್ತಿಯಲ್ಲಿ ಲಾಯರ್ ಆಗಿದ್ದಾರೆ. ಆದರೆ ಇದರಿಂದ ದೂರವುಳಿದು ಹಲವಾರು ಚಾರಿಟಬಲ್ ಟ್ರಸ್ಟ್ ಗಳಲ್ಲಿ ಟೀಚರ್ ಹಾಗೂ ಟ್ರೈನರ್ ಆಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಿಪೋರ್ಟ್ ಪ್ರಕಾರ ಗಂಡ ಮಹಮ್ಮದ್ ಕೈಫ್ ರಿಂದ ವಿಚ್ಛೇದನ ಪಡೆದು, ಒಂಟಿಯಾಗಿ ಮಕ್ಕಳನ್ನು ಸಾಕಿದ್ದಾರೆ.

ಈ ಬಗ್ಗೆ ಕತ್ರಿನಾ ಒಂದು ಇಂಟರ್ವ್ಯೂ‌ನಲ್ಲೂ ತನ್ನ ಲೈಫ್‌ನಲ್ಲಿ ತಂದೆಗೆ ಅಷ್ಟೊಂದು ಮಹತ್ವ ಇಲ್ಲವೆಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಅಕೌಂಟ್ ನೋಡಿದರೆ, ಅಲ್ಲೂ ಕತ್ರಿನಾ ಹಾಗೂ ಸುಸನ್ ಅವರ ಸ್ಟ್ರಾಂಗ್ ಬಾಂಡ್ ಕುರಿತು ಸಾಕಷ್ಟು ಕ್ಯೂಟ್ ಫೋಟೋಗಳಿವೆ.

ಚೈಲ್ಡ್‌ಹುಡ್ ಫೋಟೋ ಶೇರ್ ಮಾಡಿ” ಅಮ್ಮಾ, ನಿನ್ನ ತಬ್ಬಿ ಹಿಡಿದು ಕುಣಿಯುವ ಆಸೆಯಾಗಿದೆ. ಯಾವತ್ತೂ ಅಮ್ಮನ ಹೆಗಲಿಗೆ ನೇತಾಡುವುದು ನನ್ನ ಸ್ಟ್ರಾಂಗೆಸ್ಟ್ ಮೆಮೊರಿಗಳಲ್ಲಿ ಒಂದಾಗಿದೆ. ಇನ್ನೊಂದು ಫೋಟೋದಲ್ಲಿ “ಅಮ್ಮ ಹೇಗೆ ಯಾವತ್ತೂ ಇಷ್ಟು ಖುಷಿಯಿಂದ ಇರುತ್ತಾರೆ ಎಂಬುದು ಸೋಜಿಗದ ಸಂಗತಿ. ಇನ್ನೊಬ್ಬರ ಜೀವನಕ್ಕಾಗಿ ತನ್ನ ಜೀವನ ಮುಡಿಪಾಗಿಟ್ಟ ಅಮ್ಮನ ಕುರಿತು ಎಷ್ಟು ಹೇಳಿದ್ರೂ ಸಾಲದು ಅಂದಿದ್ದಾರೆ.

ಇನ್ನೊಂದು ರಿಪೋರ್ಟ್ ಪ್ರಕಾರ, ಕತ್ರಿನಾ ತನ್ನ ಟೂರ್ಕೋ ಹೆಸರನ್ನೇ ಸರ್ ನೇಮ್ ಆಗಿ ಬಳಸಿದ್ದರು. ಆದರೆ ಬಾಲಿವುಡ್ ಎಂಟ್ರಿ ಬಳಿಕ ಜನರಿಗೆ ಪ್ರೊನೌನ್ಸ್ ಮಾಡಲು ಸುಲಭ ಆಗಲಿ ಎಂದು ಕೈಫ್ ಎಂಬುದಾಗಿ ಬದಲಾಯಿಸಿದ್ದಾರೆ. ಡಿಸೆಂಬರ್7 ರಿಂದ 9ರವರೆಗೆ ನಡೆದ ಈ ಗ್ರಾಂಡ್ ಮದುವೆಗೆ ಕೆಲವೇ ಕೆಲವು ಜನರಿಗೆ ಮಾತ್ರ ಕರೆಯಲಾಗಿತ್ತು. ಮದುವೆ ಮುಗಿಸಿ ಮಾಲ್ಡಿವ್ಸ್‌ಗೆ ಹನಿಮೂನ್ ಎಂಜಾಯ್ ಮಾಡಲು ಈ ಜೋಡಿ ಹೋಗಿದ್ದಾರೆ ಎಂದು ಗಾಸಿಪ್ ಶುರುವಾಗಿದೆ.

ಇದನ್ನೂ ಓದಿ: ನಿಮ್ಮ ಪಾಸ್‌ವರ್ಡ್ ಕತ್ರಿನಾ ಕೈಫ್ ವಿಕ್ಕಿ ಕೌಶಲ್ ಮದುವೆಯಂತೆ ಖಾಸಗಿಯಾಗಿರಲಿ

(Katrina Kaifs mother is Suzanne Turquotte everything that you need to know)

Tags: BollywoodKatrina KaifTOP NEWSVicky Kaushal
ShareSendTweetShare
Join us on:

Related Posts

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಪನೀರ್ ಚಿಲ್ಲಿ ರೆಸಿಪಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In