ಬೆಂಗಳೂರು: ಪಕ್ಕದ ರಾಜ್ಯಗಳಲ್ಲಿ ಒಮಿಕ್ರಾನ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5:00 ವರೆಗೆ ಸಂಪೂರ್ಣ ಬಂದ್ ಆದೇಶ ನೀಡಿದ್ದಾರೆ,
ಯಾವುದೇ ವಾಹನ ಮತ್ತು ಜನ ಸಂಚಾರ ಇರುವುದಿಲ್ಲ. ಹೋಟೆಲ್ ಬಾರ್ ಗಳಲ್ಲಿ ಶೇಕಡ 50 ರಷ್ಟು ಜನರಿಗೆ ಮಾತ್ರ ಅವಕಾಶ. ಮದುವೆ ಸಮಾರಂಭಗಳು ರಾತ್ರಿ 10:00 ಗಂಟೆಗೆ ಮುಕ್ತಾಯವಾಗಬೇಕು. ಹೊಸ ವರ್ಷಕ್ಕೂ ನೈಟ್ ಪಾರ್ಟಿಗೆ ಅವಕಾಶ ಇಲ್ಲ.
ಸಭೆ ಹಾಗೂ ಸಮಾರಂಭಗಳಿಗೂ ಶೇ 50 ಜನರಿಗೆ ಮಾತ್ರ ಅವಕಾಶ.
Night curfew again
Discussion about this post