• Home
  • About Us
  • Contact Us
  • Terms of Use
  • Privacy Policy
Wednesday, June 18, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

Health Tips: ಡ್ರೈಫ್ರೂಟ್ಸ್ ಸೇವನೆಯಿಂದ ಏನು ಲಾಭ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

News Desk by News Desk
May 22, 2024, 11:28 pm IST
in ಬ್ಯೂಟಿ ಟಿಪ್ಸ್
Share on FacebookShare on TwitterTelegram

Health Tips: ತಿನ್ನಲು ರುಚಿಕರವಾದ, ಆರೋಗ್ಯಕ್ಕೂ ಉತ್ತಮವಾದ ಆಹಾರ ಅಂದ್ರೆ ಡ್ರೈಫ್ರೂಟ್ಸ್. ಸುಂದರ ತ್ವಚೆ, ಆಕರ್ಷಕ ಮೈಕಟ್ಟು ಹೊಂದಿದ ಹಲವರ ಸಿಕ್ರೇಟ್ ಫುಡ್ ಅಂದ್ರೆ ಡ್ರೈಫ್ರೂಟ್ಸ್.

ಪ್ರತಿದಿನ ಮಿತವಾಗಿ ಎಲ್ಲ ತರಹದ ಡ್ರೈಫ್ರೂಟ್ಸ್ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ಸುಧಾರಿಸುವುದಲ್ಲದೇ, ತ್ವಚೆ ಕೂಡ ಸುಂದರವಾಗುತ್ತದೆ. ಹಾಗಾದ್ರೆ ಡ್ರೈಫ್ರೂಟ್ಸ್ ತಿಂದ್ರೆ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

1.. ಗರ್ಭಿಣಿಯರು ಡ್ರೈಫ್ರೂಟ್ಸ್ ಸೇವನೆ ಮಾಡುವುದರಿಂದ ನಾರ್ಮಲ್ ಡಿಲೆವರಿಗೆ ಸಹಾಯವಾಗುವುದಲ್ಲದೇ, ಮಗುವಿನ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ಆದರೆ ಡ್ರೈಫ್ರೂಟ್ಸ್ ಮಿತವಾಗಿ ತಿನ್ನಿ. ಎಷ್ಟು ತಿನ್ನಬೇಕು ಅಂತಾ ಗೊತ್ತಾಗದಿದ್ದಲ್ಲಿ, ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ, ನಂತರ ಡ್ರೈಫ್ರೂಟ್ಸ್ ಸೇವಿಸಿ.

2.. ಒಣಹಣ್ಣುಗಳಲ್ಲಿ ವಿಟಾಮಿನ್, ಮಿನರಲ್ಸ್, ಕ್ಯಾಲ್ಶಿಯಂ ಗುಣಗಳು ಭರಪೂರವಾಗಿದ್ದು, ಗರ್ಭಿಣಿಯರು ಇದನ್ನು ಸೇವಿಸುವುದರಿಂದ, ಮಗುವಿನ ಮೆದುಳಿನ ವಿಕಾಸ ಉತ್ತಮವಾಗಿರುತ್ತದೆ.

3.. ಮಗುವಿಗೆ 6 ತಿಂಗಳು ತುಂಬಿದ ಬಳಿಕ, ಹಲ್ಲು ಬರಲು ಶುರುವಾಗುತ್ತದೆ. ಈ ವೇಳೆ ಗಟ್ಟಿ ಪದಾರ್ಥ ತಿನ್ನಲು ಮಗು ರೆಡಿಯಾಗಿರುತ್ತದೆ. ಆಗ ಮಗುವಿಗೆ ಯಾವುದಾದರೂ ಒಣಹಣ್ಣುಗಳನ್ನು ಪುಡಿ ಮಾಡಿ ತಿನ್ನಿಸಿ. ಇದರಿಂದ ಮಕ್ಕಳ ಶಾರೀರಿಕ ವಿಕಾಸ ಉತ್ತಮವಾಗಿರುತ್ತದೆ.

4.. ನಿಮಗೆ ಮರೆವಿನ ಖಾಯಿಲೆ ಇದ್ದಲ್ಲಿ, ಬೆಳಿಗ್ಗೆ ನೀರಿನಲ್ಲಿ ನೆನೆಸಿಟ್ಟ ಬಾದಾಮ್ ಬೀಜವನ್ನು ಸೇವಿಸಿದರೆ ಉತ್ತಮ. ಇದೇ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಬಾದಾಮ್ ಬೀಜ ತಿನ್ನಲು ಹೇಳಲಾಗುತ್ತದೆ.

ಇದಷ್ಟೇ ಅಲ್ಲದೇ, ಗರ್ಭಿಣಿಯರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ 5 ಬಾದಾಮ್ ಬೀಜವನ್ನು ಸೇವಿಸುವುದರಿಂದ ಮಗುವಿನ ಬುದ್ಧಿ ಚುರುಕಾಗುತ್ತದೆ. ನೆನಪಿನ ಶಕ್ತಿ ಕೂಡ ಹೆಚ್ಚುತ್ತದೆ.

5.. ಇನ್ನು ಬಾಡಿ ಬಿಲ್ಡ್ ಮಾಡುವವರು ಮಾರುಕಟ್ಟೆಯಲ್ಲಿ ಸಿಗುವ ಪ್ರೋಟಿನ್ ಪೌಡರ್ ಸೇವಿಸುವ ಬದಲಿಗೆ, ಡ್ರೈಫ್ರೂಟ್ಸ್ ಬಳಸಿ ಪ್ರೋಟಿನ್ ಪೌಡರ್ ತಯಾರಿಸಿ ಹಾಲಿನೊಂದಿಗೆ ಸೇವನೆ ಮಾಡುವುದು ಉತ್ತಮ.

6.. ಡಯಾಬಿಟೀಸ್ ಇದ್ದವರು ಬಾದಾಮ್, ವಾಲ್ನಟ್, ಅಂಜೂರವನ್ನ ಸೇವಿಸಬೇಕು. ಈ ಹಣ್ಣುಗಳನ್ನ ಲಿಮಿಟ್‌ನಲ್ಲಿ ತಿಂದರೆ ಇದು ಔಷಧಿಯ ರೀತಿ ಕಾರ್ಯನಿರ್ವಹಿಸುತ್ತದೆ.

ಆದ್ರೆ ಒಂದು ವಿಚಾರ ನೆನಪಿನಲ್ಲಿರಲಿ. ನಿಮಗೆ ಡಯಾಬಿಟೀಸ್ ಜೊತೆ ಹೈ ಬಿಪಿ ಇದ್ದರೆ ಬಾದಾಮ್ ಸೇವಿಸುವಾಗ ಅದರ ಸಿಪ್ಪೆ ತೆಗೆದು ತಿನ್ನಬೇಕು.

7.. ದೇಹದ ತೂಕ ಇಳಿಸಲು ಮತ್ತು ಹೆಚ್ಚಿಸಲು ಒಣಹಣ್ಣುಗಳು ಸಹಕಾರಿಯಾಗಿದೆ. ಬಾದಾಮ್ ಮತ್ತು ವಾಲ್ನಟ್ ಸೇವನೆ ತೂಕ ಇಳಿಸಲು ಸಹಕಾರಿಯಾಗಿದೆ.

ಇನ್ನು ತೂಕ ಹೆಚ್ಚಿಸಬೇಕು ಅಂದ್ರೆ ಗೋಡಂಬಿ, ಬಾದಾಮನ್ನ ನೀವೂ ಹಾಲಿನೊಂದಿಗೆ ಸೇವಿಸಿ. ಒಣದ್ರಾಕ್ಷಿ, ಖರ್ಜೂರದ ಸೇವನೆ ಮಾಡಬಹುದು.

ನಿಮಗೆ ಸಿಹಿ ತಿಂಡಿ ತಿನ್ನಬೇಕು ಅನ್ನಿಸಿದಾಗ ಒಂದು ಅಂಜೂರ, ಖರ್ಜೂರ, ಒಣದ್ರಾಕ್ಷಿ ತಿನ್ನಿ. ಇದು ದೇಹದ ಆರೋಗ್ಯ ಕಾಪಾಡುವಲ್ಲಿ ಹೆಚ್ಚು ಲಾಭಕಾರಿಯಾಗಿದೆ.

8.. ಕೂದಲಿನ ಸೌಂದರ್ಯ ಅಭಿವೃದ್ಧಿ ಮಾಡಬೇಕೆಂದರೆ ಡ್ರೈಫ್ರೂಟ್ಸ್ ಸೇವಿಸಿ. ಇದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ಆದ್ರೆ ಒಣಹಣ್ಣಿನ ಸೇವನೆ ನಿಮ್ಮ ದೇಹಕ್ಕೆ ಒಗ್ಗುತ್ತದೆಯೇ ಎಂದು ತಿಳಿದು ನಂತರ ಡ್ರೈಫ್ರೂಟ್ಸ್ ಸೇವಿಸುವುದು ಉತ್ತಮ. ಕೆಲವರಿಗೆ ಗೋಡಂಬಿ ಸೇವಿಸಿದರೆ ಬಿಳಿಪದರ ಉಂಟಾಗುವ ಸಮಸ್ಯೆ ಇರುತ್ತದೆ, ಇನ್ನು ಕೆಲವರಿಗೆ ದ್ರಾಕ್ಷಿ ಸೇವನೆಯಿಂದ ದೇಹದ ಉಷ್ಣತೆ ಹೆಚ್ಚುತ್ತದೆ.

9.. ಒಣಹಣ್ಣುಗಳನ್ನ ಕರಿದು, ಹುರಿದು, ಬೇಯಿಸಿ, ಉಪ್ಪು-ಖಾರ ಸೇರಿಸಿ ತಿನ್ನುವ ಬದಲು ಹಾಗೆಯೇ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಅಂತೆಯೇ ಬದಾಮ್ ಸೇವನೆ ಮಾಡುವಾಗ ಅದನ್ನ ನೆನೆಸಿ, ಸಿಪ್ಪೆ ತೆಗೆದು ಸೇವಿಸಿದರೆ ಹೆಚ್ಚಿನ ಲಾಭ ಸಿಗುತ್ತದೆ.

10.. ಅಗತ್ಯಕ್ಕಿಂತ ಹೆಚ್ಚು ಕುಡಿದರೆ ಅಮೃತವೂ ವಿಷವೇ ಎಂಬಂತೆ, ಅಗತ್ಯಕ್ಕಿಂತ ಹೆಚ್ಚು ಒಣಹಣ್ಣಿನ ಸೇವನೆ ಒಳ್ಳೆಯದಲ್ಲ. ಇನ್ನು ನಿಮಗೆ ಡ್ರೈಫ್ರೂಟ್ಸ್ ತಿಂದರೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ ನಂತರ ಡ್ರೈಫ್ರೂಟ್ಸ್ ಸೇವಿಸಿ.

Tags: Beauty tipsdietFoodfruitsHealth TipsNonvegremedyShrinewssleepVegetableswater
ShareSendTweetShare
Join us on:

Related Posts

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

Money Mantra: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: 40ನೇ ವಯಸ್ಸಿಗೆ ನಿವೃತ್ತಿ ಬೇಕಾ..? ಅಂದ್ರೆ ಈ ರೂಲ್ಸ್ ಫಾಲೋ ಮಾಡಿ..

Recipe: ಸ್ಪೆಶಲ್ ಕ್ಯಾಪ್ಸಿಕಂ ರೈಸ್ ರೆಸಿಪಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Two killed: ಬೈಕ್‌ಗೆ ಮಹೀಂದ್ರಾ ಪಿಕಪ್ ಡಿಕ್ಕಿ ಇಬ್ಬರು ಸಾವು

Spiritual: ಅಕಾಲಿಕ ಮರಣ ಬರಲು ಕಾರಣವೇ ಇದು ನೋಡಿ

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

Money Mantra: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಸಧೃಡ, ಉದ್ದ ಕೂದಲಿಗಾಗಿ ಇದನ್ನು ಬಳಸಿ: ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಿರಿ

Spiritual: ಯಾವ ದಿನ ಕೂದಲು ಕತ್ತರಿಸಬಾರದು..? ಹೀಗೆ ಮಾಡಿದರೆ ಏನಾಗುತ್ತದೆ..?

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In