• Home
  • About Us
  • Contact Us
  • Terms of Use
  • Privacy Policy
Friday, November 14, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆಧ್ಯಾತ್ಮ

ಜನವರಿಯಲ್ಲಿ ಜನಿಸಿದವರು ತಿಳಿಯಲೇಬೇಕಾದ ವಿಷಯಗಳಿದು

News Desk by News Desk
Jun 22, 2024, 05:43 pm IST
in ಆಧ್ಯಾತ್ಮ
Share on FacebookShare on TwitterTelegram

Horoscope: ನಾವಿವತ್ತು ಜನವರಿ (January) ತಿಂಗಳಲ್ಲಿ ಹುಟ್ಟಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ಹೇಳಲಿದ್ದೇವೆ.

ಮೊದಲನೇಯದಾಗಿ ಜನವರಿಯಲ್ಲಿ ಹುಟ್ಟಿದವರ ಉತ್ತಮ ಸ್ವಭಾವವನ್ನ ತಿಳಿಯೋಣ ಬನ್ನಿ..

  • ಜನವರಿಯಲ್ಲಿ ಹುಟ್ಟಿದವರು ಉತ್ತಮ ವ್ಯಕ್ತಿತ್ವ ಉಳ್ಳವರಾಗಿರ್ತಾರೆ. ಕಣ್ಮನ ಸೆಳೆಯುವ ಮುಖಚರ್ಯೆಯನ್ನ ಹೊಂದಿರ್ತಾರೆ.

  • ಜೀವನದಲ್ಲಿ ಏನಾದರೂ ಕಷ್ಟ ಕಾರ್ಪಣ್ಯ ಎದುರಾದರೆ ತಮ್ಮ ಚಾತುರ್ಯತೆಯಿಂದ ಅದನ್ನ ಸರಿಪಡಿಸಿಕೊಳ್ಳೋ ಕಲೆ ಇವರಿಗಿರುತ್ತದೆ. ಅಲ್ಲದೇ, ಎಂದಿಗೂ ಖುಷಿ ಖುಷಿಯಿಂದ ಇರುವ ಗುಣ ಇವರದ್ದಾಗಿರುತ್ತದೆ.

ಕಿಚ್ಚನ ಮುಂದೆ ಪಟ್ಲ ಭಾಗವತರ ಮಕ್ಕಳ ಯಕ್ಷಗಾನ ನಾಟ್ಯ ಪ್ರದರ್ಶನ

  • ಇವರು ಯಾರ ಜೊತೆಗೂ ಅಷ್ಟು ಸುಲಭವಾಗಿ ಸ್ನೇಹ ಮಾಡುವುದಿಲ್ಲ. ಆದ್ರೆ ಒಮ್ಮೆ ಸ್ನೇಹ ಮಾಡಿದ್ರೆ, ಕೊನೆವರೆಗೂ ಅದನ್ನ ಉಳಿಸಿಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ.
  • ಜನವರಿಯಲ್ಲಿ ಜನಿಸಿದವರು ತಾವು ಮಾಡುವ ಕೆಲಸದಲ್ಲಿ ಪರ್ಫೆಕ್ಟ್ ಆಗಿರುತ್ತಾರೆ. ಅದು ಮನೆ ಕೆಲಸವೂ ಆಗಿರಬಹುದು ಅಥವಾ ಆಫೀಸ್ ಕೆಲಸವೂ ಆಗಿರಬಹುದು.

  • ಎಲ್ಲರೊಂದಿಗೂ ಬೆರೆಯಲು ಇಚ್ಛಿಸುವ ಇವರು, ಕುಟುಂಬಕ್ಕೆ ತಮ್ಮ ಜೀವನ ಸಂಗಾತಿಗೆ ಹೆಚ್ಚಿನ ಪ್ರೀತಿ ಮತ್ತು ಕಾಳಜಿ ತೋರಿಸುತ್ತಾರೆ.
  • ಇನ್ನು ಎದುರಿಗಿದ್ದವರ ಸ್ವಭಾವ ಹೇಗೆ ಅನ್ನೋದನ್ನ ಇವರು ಪಟ್ ಅಂತಾ ಕಂಡು ಹಿಡಿತಾರೆ.
  • ಇಷ್ಟೇ ಅಲ್ಲದೇ, ಜನವರಿಯಲ್ಲಿ ಜನಿಸಿದವರು ಸಹಾಯ ಮಾಡುವುದರಲ್ಲಿ ಎತ್ತಿದ ಕೈ.

ಪಟ್ಲ ಸತೀಶ್ ಶೆಟ್ಟರನ್ನು ಹಾಡಿ ಹೊಗಳಿದ ನಟ ಕಿಚ್ಚ ಸುದೀಪ್

ಇನ್ನು ಇವರ ಇನ್ನೊಂದು ರೀತಿಯ ಸ್ವಭಾವ ನೋಡುವುದಾದರೆ,

  • ಜನವರಿಯಲ್ಲಿ ಜನಿಸಿದವರು, ಹಲವು ಉನ್ನತ ಕೆಲಸಗಳನ್ನ ಮಾಡಬೇಕೆಂದು ಬಯಸಿದರೂ ಕೂಡ, ಇವರ ಆಲಸ್ಯದಿಂದಾಗಿ, ಅವಶ್ಯಕವಾದ ಕೆಲಸವಷ್ಟೇ ಮಾಡುತ್ತಾರೆ.
  • ಕೆಲವೊಮ್ಮೆ ಇವರು ಸಿಕ್ಕ ಸಿಕ್ಕವರನ್ನೆಲ್ಲ ನಂಬಿ ಮೋಸ ಹೋಗುವ ಸಾಧ್ಯತೆ ಕೂಡ ಇರುತ್ತದೆ. ಗೆಳೆಯರಾಗಿರಬಹುದು, ಸಹೋದ್ಯೋಗಿಗಳಾಗಿರಬಹುದು, ಇನ್ನು ಕೆಲವರನ್ನ ತಮ್ಮವರು ಎಂದುಕೊಂಡರೂ ಕೂಡ, ಅವರಿಂದ ಮೋಸ ಹೋಗುವ ಸಾಧ್ಯತೆ ಇರುತ್ತದೆ.
  • ಇನ್ನು ಪ್ರೇಮ ವಿವಾಹದ ಬಗ್ಗೆ ನೋಡೋದಾದ್ರೆ, ಈ ತಿಂಗಳಲ್ಲಿ ಜನಿಸಿದವರ ಪ್ರೇಮ ಉತ್ತಮವಾಗಿರುತ್ತದೆ. ಆದ್ರೆ ಮದುವೆ ಮಾತ್ರ ಕೆಲವರದ್ದಾಗುತ್ತದೆ.
  • ಇವರ ಲಕ್ಕಿ ಕಲರ್, ನೀಲಿ, ಲೈಟ್ ಪಿಂಕ್, ಕೇಸರಿ ಬಣ್ಣವಾಗಿದೆ. ಬಿಳಿ ಬಣ್ಣ ಕೂಡ ಒಳ್ಳೆಯದಾಗಿದೆ. ಇನ್ನು ಸೋಮವಾರ, ಬುಧವಾರ, ಶುಕ್ರವಾರ ಶುಭದಿನವಾಗಿದೆ.

ಬೀಳುತ್ತಿದ್ದ ಪ್ರಯಾಣಿಕನನ್ನು ದೇವರಂತೆ ರಕ್ಷಿಸಿದ ಕಂಡಕ್ಟರ್

Tags: chanakyaDevotionalgoddess durgagoddess lakshmigoddess saraswatiHindu dharmahoroscopeJanuaryjothishyalord brahmalord raghavendralord shivalord VishnuMahabharathRamayanaTempleworship of god
ShareSendTweetShare
Join us on:

Related Posts

Spiritual: ಬೇರೆಯವರ ಮನೆಯಿಂದ ಇಂಥ ವಸ್ತುಗಳನ್ನು ತರಬಾರದಂತೆ

ನೀವು ಮೇಷ ರಾಶಿಯವರಾ..? ಹಾಗಾದ್ರೆ ಈ ಲೇಖನ ನಿಮಗಾಗಿ

Spiritual: ಜೀವನದಲ್ಲಿ ಈ ಧನಾತ್ಮಕ ಬದಲಾವಣೆ ತನ್ನಿ, ಉದ್ಧಾರವಾಗಿ

Spiritual: ಈ 4 ಜನರ ಅಂತ್ಯಸಂಸ್ಕಾರವನ್ನು ಕಾಶಿಯಲ್ಲಿ ಮಾಡಲಾಗುವುದಿಲ್ಲ… ಯಾಕೆ?

Horoscope: ನಾಚಿಕೆಯ ಸ್ವಭಾವದ ರಾಶಿಯವರು ಇವರು

Horoscope: ನಾಯಕತ್ವದ ಗುಣ, ಶಿಕ್ಷಕರಾಗುವ ಅರ್ಹತೆ, ಅದೃಷ್ಟವಂತ ಪತ್ನಿಯಾಗುವ ರಾಶಿಯವರು ಇವರು

Horoscope: ಆಕರ್ಷಕ ವ್ಯಕ್ತಿತ್ವ ಹೊಂದಿರುವ ರಾಶಿಯವರು ಇವರು

Horoscope: ದೇವರ ದಯೆ ಇರುವ, ತಾಳ್ಮೆ, ನಾಯಕತ್ವದ ಗುಣ, ಆಕರ್ಷಕ ವ್ಯಕ್ತಿತ್ವವುಳ್ಳ ರಾಶಿಯವರು ಇವರು

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಇಂಥವರನ್ನು ಎಂದಿಗೂ ಮನೆಗೆ ಕರಿಯಬೇಡಿ ಎನ್ನುತ್ತಾರೆ ಚಾಣಕ್ಯರು..

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Spiritual: ಬೇರೆಯವರ ಮನೆಯಿಂದ ಇಂಥ ವಸ್ತುಗಳನ್ನು ತರಬಾರದಂತೆ

Spiritual: ಬೇರೆಯವರ ಮನೆಯಿಂದ ಇಂಥ ವಸ್ತುಗಳನ್ನು ತರಬಾರದಂತೆ

ನೀವು ಮೇಷ ರಾಶಿಯವರಾ..? ಹಾಗಾದ್ರೆ ಈ ಲೇಖನ ನಿಮಗಾಗಿ

Spiritual: ಜೀವನದಲ್ಲಿ ಈ ಧನಾತ್ಮಕ ಬದಲಾವಣೆ ತನ್ನಿ, ಉದ್ಧಾರವಾಗಿ

Health Tips: ಖಾಲಿ ಹೊಟ್ಟೆಯಲ್ಲಿ ಇಂಥ ಆಹಾರಗಳನ್ನು ಮಾತ್ರ ಸೇವಿಸಬೇಡಿ.. ಇಲ್ಲವಾದಲ್ಲಿ ಸಮಸ್ಯೆ ತಪ್ಪಿದ್ದಲ್ಲ.

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ಈ ಆಹಾರ ಆರೋಗ್ಯಕರ ಅನ್ನೋದೇ ನಮ್ಮ ಭ್ರಮೆ.. ಇದನ್ನು ಬೆಳಿಗ್ಗೆ ಅಂತೂ ತಿನ್ನಲೇಬೇಡಿ

Health Tips: ಮಲಬದ್ಧತೆ ಸಮಸ್ಯೆ ದೂರವಾಗಿಸಲು ಈ ಹಣ್ಣನ್ನು ತಿನ್ನಿ

Health Tips: ಮಲಬದ್ಧತೆ ಸಮಸ್ಯೆ ದೂರವಾಗಿಸಲು ಈ ಹಣ್ಣನ್ನು ತಿನ್ನಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In