• Home
  • About Us
  • Contact Us
  • Terms of Use
  • Privacy Policy
Sunday, August 9, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

Money Mantra: 40ನೇ ವಯಸ್ಸಿಗೆ ನಿವೃತ್ತಿ ಬೇಕಾ..? ಅಂದ್ರೆ ಈ ರೂಲ್ಸ್ ಫಾಲೋ ಮಾಡಿ..

News Desk by News Desk
Jun 11, 2025, 08:43 pm IST
in ಬ್ಯೂಟಿ ಟಿಪ್ಸ್, ವಾಣಿಜ್ಯ
Share on FacebookShare on TwitterTelegram

Money Mantra: ಯಾರಿಗೆ ತಾನೇ ತಾವು ಶ್ರೀಮಂತರಾಗಬೇಕು..? ಚೆನ್ನಾಗಿ ದುಡ್ಡು ಮಾಡಬೇಕು, ಚಿಕ್ಕ ವಯಸ್ಸಿಗೆ ನಿವೃತ್ತಿಯಾಗಬೇಕು ಅನ್ನೋ ಆಸೆ ಇರೋದಿಲ್ಲ..? ಈಗಂತೂ ಹಲವರು 40ಕ್ಕೆ ಲೈಫ್ ನಲ್ಲಿ ಸೆಟಲ್ ಆಗಿ, ಪ್ರವಾಾಸ ಮಾಡಿಕ“ಂಡು ಇರಬೇಕು ಅಂತಾ ಆಸೆಪಡುತ್ತಾರೆ. ಹಾಗಾಗಬೇಕು ಅಂದ್ರೆ ನೀವು ಕೆಲವು ರೂಲ್ಸ್ ಫಾಲೋ ಮಾಡ್ಬೇಕು. ಹಾಗಾದ್ರೆ ಆ ರೂಲ್ಸ್ ಏನು ಅಂತಾ ತಿಳಿಯೋಣ ಬನ್ನಿ..

First Rule: ನಾವು ದುಡಿಮೆ ಶುರು ಮಾಡಿದ ಬಳಿಕ, ಎಲ್ಲ ಖರ್ಚಿಗೂ ಲೆಕ್ಕವಿಡಬೇಕು. ಯಾಕಂದ್ರೆ ಚಿಕ್ಕ ಚಿಕ್ಕ ವಿಚಾರಗಳು ಸಹ, ದೊಡ್ಡ ವ್ಯತ್ಯಾಸವನ್ನೇ ಮಾಡುತ್ತದೆ. ನೀವು ತರುವ, ತರಕಾರಿ, ದಿನಸಿಯಿಂದ ಹಿಡಿದು ಮನೆ ಬಾಡಿಗೆ, ಖರೀದಿಸುವ ಹಲವರು ವಸ್ತುಗಳು ಎಲ್ಲದರ ಲೆಕ್ಕಾಚಾರ ನಿಮ್ಮ ಬಳಿ ಇರಬೇಕು.

ಈ ರೂಲ್ಸ್ ಫಾಲೋ ಮಾಡಲು ಇರುವ ಕಾರಣದ ಬಗ್ಗೆ ಉದಾಹರಣೆ ನೀಡಬೇಕೆಂದರೆ, ನೀವು ಪ್ರತಿದಿನ ಆಫೀಸಿಗೆ ಬಂದ ಬಳಿಕ, ಬ್ರೇಕ್‌ನಲ್ಲಿ ಚಹ ಕುಡಿಯುತ್ತೀರಿ. ದಿನಕ್ಕೆ 3 ಬಾರಿ ದುಡ್ಡು ಕ“ಟ್ಟು ಚಹಾ ಕುಡಿದರೆ, ದಿನಕ್ಕೆ 60 ರೂಪಾಯಿ ಖರ್ಚಾಗುತ್ತದೆ. ದಿನಕ್ಕೆ 26 ದಿನ ಹೀಗೆ 60 ರೂಪಾಯಿ ಖರ್ಚು ಮಾಡಿದರೆ, 1,560 ರೂಪಾಯಿ, ವರ್ಷಕ್ಕೆ 18,720 ರೂಪಾಯಿ. ಹಾಗಾಗಿ ಚಿಕ್ಕ ಚಿಕ್ಕ ಖರ್ಚುಗಳು ದೊಡ್ಡ ವ್ಯತ್ಯಾಸವನ್ನೇ ಮಾಡುತ್ತದೆ. ಅದೇ ರೀತಿ ನೀವು ಮಾಡುವ ಎಲ್ಲಾ ಖರ್ಚುಗಳನ್ನು ಲೆಕ್ಕ ಹಾಕಿದಾಗ, ನೀವು ಎಲ್ಲಿ ಅನವಶ್ಯಕ ಖರ್ಚು ಮಾಡುತ್ತಿದ್ದೀರಿ ಅಂತಾ ಗ“ತ್ತಾಗುತ್ತದೆ.

Second Rule: ಮನುಷ್ಯನಿಗೆ ಎಲ್ಲಾಕ್ಕಿಂತ ಮುಖ್ಯ ಅಂದ್ರೆ, ಸೆವಿಂಗ್ಸ್. ಕಷ್ಟ ಕಾಾಲದಲ್ಲಿ ನಮ್ಮ ಬಳಿ ಹಣವಿರುವುದು ತುಂಬಾ ಮುಖ್ಯ. ಹಾಗಾಗಿ ಸಂಬಳ ಬಂದ ಬಳಿಕ, ಅದನ್ನು ಖರ್ಚು ಮಾಡುವ ಮ“ದಲು, ಸ್ವಲ್ಪ ಹಣವನ್ನು ಇನ್ವೆಸ್ಟ್ ಮಾಡಬೇಕು. ಆಗ ಹಣಕ್ಕೆ ಬಡ್ಡಿ ಸಿಗುತ್ತದೆ. ಹಣ ಕೂಡಿಸಿ ಮನೆಯಲ್ಲಿ ಇರಿಸಿದರೆ, ಅದು ತನ್ನ ಮೌಲ್ಯವನ್ನು ಕಳೆದುಕಳ್ಳುತ್ತದೆ. ಆದರೆ ಇನ್ವೆಸ್ಟ್ ಮಾಡಿದರೆ ಅದರ ಮೌಲ್ಯ ಬೆಳೆಯುತ್ತದೆ. ಎಫ್‌ಡಿ, ಮ್ಯೂಚುವಲ್ ಫಂಡ್, ಶೇರ್ಸ್, ಗೋಲ್ಡ್ ಹೀಗೆ ಹಲವು ಕಡೆ ನೀವು ಹಣ ಹೂಡಬಹುದು. ಹೆಚ್ಚು ವರ್ಷಗಳ ಕಾಲ ಹಣ ಇರಿಸಿದರೆ, ಬಡ್ಡಿಯೂ ಹೆಚ್ಚು ಬರುತ್ತದೆ. ಹೀಗೆ ತಿಂಗಳು ತಿಂಗಳು ಇನ್ವೆಸ್ಟ್ ಮಾಡಿದ ಬಳಿಕ ನಿಮ್ಮ ಬಳಿ ಉಳಿದ ಹಣವನ್ನು ಖರ್ಚಿಗೆ ಬಳಸಿ.

Third Rule: ಇನ್ನು ಮೂರನೇಯದಾಗಿ ನಮ್ಮ ಆರೋಗ್ಯ ಯಾವಾಗ ಬೇಕಾದ್ರೂ ಹಾಳಾಗಬಹುದು. ನಮ್ಮ ಜೀವ ಯಾವಾಗ ಬೇಕಾದರೂ ಹೋಗಬಹುದು. ಹಾಗಾಗಿ ಹೆಲ್ತ್ ಇನ್ಶುರೆನ್ಸ್ ಮತ್ತು ಟರ್ಮ್ ಇನ್ಶುರೆನ್ಸ್ ತೆಗೆದುಕ“ಳ್ಳಿ. ಆರೋಗ್ಯ ಹಾಳಾದಾಗ, ಹೆಲ್ತ್ ಇನ್ಶೂರೆನ್ಸ್ ಇಲ್ಲದಿದ್ದರೆ, ನೀವು ಮುಂದಿನ ಭವಿಷ್ಯಕ್ಕಾಗಿ ಕೂಡಿಟ್ಟ ಅಷ್ಟೂ ಸೇವಿಂಗ್ಸ್ ಖಾಲಿಯಾಗುತ್ತದೆ. ಆದರೆ ಹೆಲ್ತ್ ಇನ್ಶುರೆನ್ಸ್ ತೆಗೆದುಕ“ಂಡರೆ, ಅದರಿಂದ ಸಿಕ್ಕ ಹಣದಿಂದ ಚಿಕಿತ್ಸೆ ಪಡಿಯಬಹುದು. ಕಡಿಮೆ ದುಡ್ಡು ಕಟ್ಟಿದರೂ, ನಿಮಗೆ ಲಕ್ಷ , ಕೋಟಿಯಲ್ಲಿ ಹಣ ಸಿಗುತ್ತದೆ.

ಇನ್ನು ನಿಮ್ಮನ್ನು ನಂಬಿಕ“ಂಡು ನಿಮ್ಮ ಮನೆಯವರು ಇದ್ದಲ್ಲಿ, ಅವರಿಗೆ ಟರ್ಮ್ ಇನ್ಶುರೆನ್ಸ್ ಮಾಡಿಸಿಕ“ಳ್ಳಿ. ನಿಮ್ಮ ಕಾಲಾ ನಂತರದಲ್ಲಿ ನಿಮ್ಮ ಮನೆಯವರಿಗೆ ಲಕ್ಷ ಲಕ್ಷ ಹಣ ಸಿಗುವ ಹಾಗೆ, ಕಡಿಮೆ ಹಣ ಕಟ್ಟಿ ಟರ್ಮ್ ಇನ್ಶುರೆನ್ಸ್ ಮಾಡಿಸಬಹುದು. ಕೆಲವು ಇನ್ಶುರೆನ್ಸ್‌ಗಳು ರಿಟರ್ನ್ ಸಿಗುವ ಹಾಗೆ ಇರುತ್ತದೆ. ಅಂದ್ರೆ ನೀವು ಎಷ್ಟು ಅವಧಿಗೆ ಹಣ ಕಟ್ಟಿರುತ್ತೀರೋ, ಆ ಅವಧಿಯಲ್ಲಿ ನಿಮಗೇನೂ ಆಗದಿದ್ದಲ್ಲಿ, ಜಿಎಸ್‌ಟಿ ಕಟ್ ಆಗಿ ನೀವು ಕಟ್ಟಿದ ಹಣ ನಿಮಗೆ ವಾಪಸ್ ಸಿಗುತ್ತದೆ.

Fourth Rule: ನಾಲ್ಕನೇಯ ರೂಲ್ಸ್ ಅಂದ್ರೆ, ಬೇರೆಯವರು ತೆಗೆದುಕxಡರೆಂದು, ಅಥವಾ ಶೋಕಿಗಾಗಿ ಲಕ್ಷ ಲಕ್ಷ ಲೋನ್ ಮಾಡಿ, ಕಾರು ಖರೀದಿಸುವ ತಪ್ಪು ಎಂದಿಗೂ ಮಾಡಬೇಡಿ. ನಿಮಗೆ ಅದರ ಅವಶ್ಯಕತೆ ಇಲ್ಲ, ನಿಮ್ಮ ಬಳಿ ಬೈಕ್ ಇದ್ದು, ನಿಮಗೆ ಬಸ್‌ನಲ್ಲಿ ತಿರುಗಾಡಬಹುದಾದರೆ, ನೀವು ಸಾಲ ಮಾಡಿ ಕಾರ್ ತೆಗೆಯುವ ಅವಶ್ಯಕತೆ ಇಲ್ಲ. ನಿಮ್ಮ ಬಳಿ ಕೋಟಿ ಲೆಕ್ಕದಲ್ಲಿ ಸೇವಿಂಗ್ಸ್, ಇನ್ಶುರೆನ್ಸ್‌ಗಳಿಗೆ ತುಂಬಲು ದುಡ್ಡಿದ್ದು, ಲೋನ್ ಮಾಡಿದರೆ ತೀರಿಸುವ ಅರ್ಹತೆ ಇದ್ದಾಗ ಮಾತ್ರ ನೀವು ಕಾರ್ ಖರೀದಿ ಮಾಡಬಹುದು.

Fifth Rule: ಜೀವನದಲ್ಲಿ ಬೇಗ ಸೆಟಲ್ ಆಗಬೇಕು ಎಂಬ ಭರದಲ್ಲಿ ಸಣ್ಣ ವಯಸ್ಸಿಗೆ ಲಕ್ಷ ಲಕ್ಷ ಸಾಲ ಮಾಡಿ, ಮನೆ ಖರೀದಿಸುವ ತಪ್ಪು ಎಂದಿಗೂ ಮಾಡಬೇಡಿ. ಸಾಲ ಮಾಡಿದಾಗ, ದುಡಿಯದಿದ್ದರೂ,  ಅನಾರೋಗ್ಯವಾದರೂ ಸಾಲ ತೀರಿಸುವ ಅರ್ಹತೆ ಇದ್ದಲ್ಲಿ ಮಾತ್ರ ಮನೆ ಖರೀದಿಸಿ. ಇಲ್ಲದಿದ್ದಲ್ಲಿ ಸಾಲ ತೀರಿಸುವುದರಲ್ಲಿಯೇ ನಿಮ್ಮ ಯವ್ವನ ಮುಗಿದು ಹೋಗುತ್ತದೆ.

Sixth Rule: ಕ್ರೆಡಿಟ್ ಕಾರ್ಡ್ ಬಳಕೆ ಮಾಡಲೇಬೇಡಿ. ಕ್ರೆಡಿಟ್ ಕಾರ್ಡ್ ಬಳಸುವ ಎಷ್ಟೋ ಜನ , ಬಳಸುವ ರೀತಿ ಗ“ತ್ತಿಲ್ಲದೇ, ಸಾವಿರ ಸಾವಿರ ರೂಪಾಯಿ ದಂಡ ಕಟ್ಟುತ್ತಾರೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಬಳಸುವುದನ್ನು ನಿಲ್ಲಿಸಿ. ನಿಮ್ಮ ಖರ್ಚು ತನ್ನಿಂದ ತಾನೇ ಕಡಿಮೆಯಾಗಿ ದುಡ್ಡು ಉಳಿಯುತ್ತದೆ.

Seventh Rule: ದುಡ್ಡು ಮಾಡುವ ಭರದಲ್ಲಿ ನಿಮ್ಮ ಆರೋಗ್ಯವನ್ನು ಹಾಳು ಮಾಡಿಕ“ಳ್ಳಬೇಡಿ. ನಾವು ಜೀವನದಲ್ಲಿ ಮಾಡುವ ಅತ್ಯುತ್ತಮ ಇನ್ವೆಸ್ಟ್‌ಮೆಂಟ್ ಅಂದ್ರೆ, ಅದು ನಾವು ಸೇವಿಸುವ ಆರೋಗ್ಯಕರ ಆಹಾರ. ಹಾಗಾಗಿ ಇನ್ವೆಸ್ಟ್ ಮಾಡಿದ ಬಳಿಕ ಉಳಿದ ಹಣದಲ್ಲಿ ನೀವು ಆರೋಗ್ಯಕರ ಆಹಾರ ಸೇವನೆ ಮಾಡಿ, ಯೋಗ, ವ್ಯಾಯಾಮ ಮಾಡುವ ಅಭ್ಯಾಸವಿರಿಸಿಕ“ಳ್ಳಿ.

Tags: Beauty tipsbjpCashCM SiddaramaiahCongressHealth TipsInternational NewsJDSKannada NewsKannada StoriesKarnataka NewsKTVlifeMoneyNational NewsPM ModiPolitical NewsRahul Gandhishri NewsSpecial StoriesSpecial StorySports NewsState News
ShareSendTweetShare
Join us on:

Related Posts

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಮ್ಯಾಂಗೋ ಸಾಗೋ ರೆಸಿಪಿ

Recipe: ಮ್ಯಾಂಗೋ ಸಾಗೋ ರೆಸಿಪಿ

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In