• Home
  • About Us
  • Contact Us
  • Terms of Use
  • Privacy Policy
Tuesday, June 9, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆಧ್ಯಾತ್ಮ

Spiritual: ಶನಿದೇವ 1 ರಾಶಿಯಿಂದ ಇನ್ನೊಂದು ರಾಶಿಗೆ ಏಕೆ ನಿಧಾನವಾಗಿ ಚಲಿಸುತ್ತಾನೆ..?

News Desk by News Desk
Apr 26, 2026, 05:40 pm IST
in ಆಧ್ಯಾತ್ಮ
Share on FacebookShare on TwitterTelegram

Spiritual: ನಿಮ್ಮ ರಾಶಿಯಲ್ಲಿ ಯಾವ ಗ್ರಹವಾದರೂ ಕೆಲ ದಿನ ಅಥವಾ ಕೆಲ ತಿಂಗಳು ಇದ್ದು, ಮುಂದೆ ಸಾಗುತ್ತದೆ. ಆದರೆ ಶನಿದೇವ ಮಾತ್ರ ಯಾವುದಾದರೂ ರಾಶಿಗೆ ಲಗ್ಗೆ ಇರಿಸಿದರೆ, 1ರಿಂದ 2 ವರ್ಷ ಅದೇ ರಾಶಿಯಲ್ಲಿರುತ್ತಾರೆ. ಹಾಗಾದ್ರೆ ಯಾಕೆ ಶನಿದೇವನ ಚಲನೆ ಅಷ್ಟು ನಿಧಾನ ಅಂತಾ ತಿಳಿಯೋಣ ಬನ್ನಿ..

ಶನಿದೇವನ ಚಲನೆ ನಿಧಾನವಾಗಲು ರಾವಣ ಕಾರಣನಂತೆ. ಪುರಾಣ ಕಥೆಗಳ ಪ್ರಕಾರ ರಾವಣ, ಶನಿದೇವನ ಕಾಲು ಮುರಿದಿದ್ದನಂತೆ. ರಾವಣನ ಪತ್ನಿ ಮಂಡೋದರಿ ಗರ್ಭಿಣಿಯಾಗಿದ್ದಾಗ, ರಾವಣನಿಗೆ ತನ್ನ ಮಗ ಅಜೇಯನಾಗಿರಬೇಕು ಎಂಬ ಆಸೆ ಇತ್ತಂತೆ. ಹಾಗಾಗಿ ರಾವಣ ಎಲ್ಲ ಗ್ರಹಗಳೂ ತನ್ನ ಮಗನ ಜಾತಕದಲ್ಲಿ ಶುಭಸ್ಥಾನದಲ್ಲೇ ಇರಬೇಕು ಎಂದು ಆಗ್ರಹಿಸಿದನಂತೆ.

ಆಗ ಎಲ್ಲ ಗ್ರಹಗಳು ಹೆದರಿ, ಶುಭ ಸ್ಥಾನಕ್ಕೆ ಬಂದು ನಿಂತವು. ಆದರೆ ಶನಿದೇವ ಮಾತ್ರ ತಾನು ಶುಭ ಸ್ಥಾನಕ್ಕೆ ಬರುವುದಿಲ್ಲ. ನಾನು ನಿಷ್ಠೆಯಿಂದ ಇರುತ್ತೇನೆ ಎಂದು ಖಡಾಖಂಡಿತವಾಗಿ ಹೇಳಿದನಂತೆ. ಹೀಗಾಗಿ ರಾವಣನ ಪುತ್ರ ಮೇಘರಾಜನ ಕುಂಡಲಿಯಲ್ಲಿ ಅಕಾಲಮೃತ್ಯು ಭಾಗ್ಯ ಬಂದಿತ್ತು.

ಇದರಿಂದ ಕುಪಿತನಾದ ರಾವಣ, ತನ್ನ ವಿದ್ಯಾಶಕ್ತಿಯನ್ನು ಉಪಯೋಗಿಸಿ, ಶನಿಗ್ರಹವನ್ನು ತನ್ನ ಅಧೀನಕ್ಕೆ ತೆಗೆದುಕ“ಂಡನಂತೆ. ಬಳಿಕ ಶನಿದೇವನ ಕಾಲ ಮೇಲೆ ಗಧಾ ಪ್ರಹಾರ ಮಾಡಿದನಂತೆ. ಹೀಗಾಗಿ ಶನಿದೇವ ನಿಧಾನವಾಗಿ ಚಲಿಸುತ್ತಾನೆ ಅಂತಾ ಹೇಳಲಾಗುತ್ತದೆ.

ಈಗ ಶಿವನ ಕಥೆಯ ಪ್ರಕಾರ ಶನಿ ಏಕೆ ನಿಧಾನವಾಗಿ ಚಲಿಸುತ್ತಾನೆ ಅಂತಾ ತಿಳಿಯೋಣ.

ಶಿವ ತನ್ನ ಪರಮಭಕ್ತ ದದೀಚಿ ಮುನಿಯ ಮನೆಯಲ್ಲಿ ಪುತ್ರನಾಗಿ ಜನ್ಮ ತಾಳಿದ್ದ. ಆಗ ಬ್ರಹ್ಮದೇವರು ಈತನ ಹೆಸರನ್ನು ಪಿಪಲ್ಲಾದ ಎಂದು ನಾಮಕರಣ ಮಾಡಿದರು. ಆದರೆ ಪಿಪ್ಪಲ್ಲಾದ ಜನ್ಮಿಸುವ ಮುನ್ನವೇ ದದೀಚಿ ದೇಹತ್ಯಾಗ ಮಾಡಿದ್ದರು.

ಬಳಿಕ ಪಿಪಲ್ಲಾದ ಯುವಾಾವಸ್ಥೆಗೆ ಬಂದ ಬಳಿಕ, ತನ್ನ ತಂದೆಯ ಸಾವಿಗೆ ಕಾರಣವೇನು ಎಂದು ದೇವತಗೆಳಲ್ಲಿ ಪ್ರಶ್ನಿಸಿದನಂತೆ. ಆಗ ದೇವತೆಗಳು  ನಿಮ್ಮ ತಂದೆಯ ರಾಶಿಯಲ್ಲಿ ಶನಿದೇವನ ಚಲನೆ ಇತ್ತು. ಈ ವೇಳೆ ನಿಮ್ಮ ತಂದೆಯ ಮರಣವಾಯಿತು ಎಂದು ಹೇಳುತ್ತಾರೆ.

ಇದರಿಂದ ಕೋಪಗ“ಂಡ ಪಿಪಲ್ಲಾದ ತನ್ನ ಬ್ರಹ್ಮದಂಡದಿಂದ ಶನಿಯ ಕಾಲ ಮೇಲೆ ಪ್ರಹಾರ ಮಾಡಿದನು. ಹೀಗಾಗಿ ಶನಿದೇವನ ಚಲನೆ ನಿಧಾನವಾಯಿತೆಂದು ಹೇಳುತ್ತಾರೆ.

ShareSendTweetShare
Join us on:

Related Posts

ನೀವು ಹೇಗಿದ್ದರೂ ಜನ ಮಾತನಾಡುತ್ತಾರೆ ಎನ್ನುವುದಕ್ಕೆ ಶಿವ-ಪಾರ್ವತಿಯ ಈ ಕಥೆಯೇ ಉದಾಹರಣೆ

Spiritual: ಕೇದಾರನಾಥನಿಗೂ ಕನ್ನಡಿಗರಿಗೂ ಇದೇ ಅವಿನಾಭಾವ ಸಂಬಂಧ.. ಹೇಗಂತೀರಾ..? ಈ ಬರಹ ಓದಿ

Spiritual: ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ನಿಮ್ಮ ಪಾಲಾಗುತ್ತದೆ

Spiritual: ಈ ಅಭ್ಯಾಸ ನಿಮ್ಮಲ್ಲಿದ್ದರೆ ನೀವು ಶ್ರೀಮಂತರಾಗಲು ಸಾಧ್ಯವೇ ಇಲ್ಲ

ಹಬ್ಬ ಹರಿದಿನಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿ ಹಾಕಿ ಅಡುಗೆ ತಯಾರಿಸಬಾರದು ಅಂತಾ ಹೇಳೋದ್ಯಾಕೆ..?

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಚಾಣಕ್ಯರ ಪ್ರಕಾರ ಪತ್ನಿಯ ಎದುರು ಪತಿ ಇವರನ್ನು ಹೊಗಳಬಾರದಂತೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

ನೀವು ಹೇಗಿದ್ದರೂ ಜನ ಮಾತನಾಡುತ್ತಾರೆ ಎನ್ನುವುದಕ್ಕೆ ಶಿವ-ಪಾರ್ವತಿಯ ಈ ಕಥೆಯೇ ಉದಾಹರಣೆ

ನೀವು ಹೇಗಿದ್ದರೂ ಜನ ಮಾತನಾಡುತ್ತಾರೆ ಎನ್ನುವುದಕ್ಕೆ ಶಿವ-ಪಾರ್ವತಿಯ ಈ ಕಥೆಯೇ ಉದಾಹರಣೆ

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In